ಮೈಸೂರು ದಸರಾ ಡ್ರೋನ್ ಶೋ ವಿಶ್ವದಾಖಲೆ!1,985 ಡ್ರೋನ್‌ಗಳಿಂದ ಹುಲಿಯ ಕಲಾಕೃತಿ.

ಮೈಸೂರು :  ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಹಲವು ವಿಶೇಷ ಕಾರ್ಯಕ್ರಮಗಳು ನಡೆಯುತ್ತಿದೆ. ಈ ಪೈಕಿ ಸೆ.28ರಂದು ಬೇರೆ ಬೇರೆ ಕಲಾಕೃತಿಗಳನ್ನು ಸಾವಿರಾರು ಡ್ರೋನ್ ಬಳಸಿಕೊಂಡು ಪ್ರದರ್ಶನ…

ದಸರಾ ಶುರುವಾಗುತ್ತಿದ್ದಂತೆ ಹೂವಿನ ಬೆಲೆ ಪಾತಾಳಕ್ಕೆ! ರೈತರ ಕನಸು ಕುಸಿತಕ್ಕೆ ತುತ್ತಾಗಿದ್ದು, ನೆರವಿಗಾಗಿ ಕೂಗು.

ಗದಗ: ದಸರಾ ಹಬ್ಬದಂದು ಉತ್ತಮ ಆದಾಯದ ಕನಸು ಹೊತ್ತಿದ್ದ ಗದಗಿನ ಹೂವು ರೈತರು, ಮಾರುಕಟ್ಟೆಯಲ್ಲಿ ಬೆಲೆ ಪಾತಾಳಕ್ಕೆ ಕುಸಿತ ಕಂಡು ನಲುಗಿ ಹೋಗಿದ್ದಾರೆ. ಸೇವಂತಿ, ಗುಲಾಬಿ, ಚೆಂಡು,…

ದಸರಾ ಉದ್ಘಾಟನೆ : ಮೈಸೂರು ‘ಖಾಕಿ’ ಬಣ್ಣದಲ್ಲಿ ಮಿಂಗುತ್ತಿದ್ದು ಬಿಗಿ ಬಂದೋಬಸ್ತ್!

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ 2025 ಇಂದು ಶ್ರದ್ಧಾ-ಸಂಭ್ರಮದಿಂದ ಆರಂಭವಾಗಲಿದ್ದು, ನಗರಾದ್ಯಂತ ಭದ್ರತಾ ಕೈಗಾಲು ಬಿಗಿಯಾಗಿದೆ. ನಗರದ ಹೃದಯ ಭಾಗದಿಂದ ಚಾಮುಂಡಿ ಬೆಟ್ಟದವರೆಗೆ ಎಲ್ಲೆಲ್ಲೂ ಪೋಲೀಸ್…

KSRTC ಯಿಂದ 2300ಕ್ಕೂ ಹೆಚ್ಚು ವಿಶೇಷ ಬಸ್‌ಗಳು, ಪ್ರವಾಸಿಗರಿಗೆ ಪ್ಯಾಕೇಜ್ ಟೂರ್ ಸೌಲಭ್ಯ!

ಬೆಂಗಳೂರು : ಮೈಸೂರು ದಸರಾ 2025 ಸಡಗರದ ಭಾಗವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಭರ್ಜರಿ ವ್ಯವಸ್ಥೆ ಮಾಡಿದ್ದು, ದಸರಾ ಹಬ್ಬದ ದಿನಗಳಲ್ಲಿ ರಾಜ್ಯದ ಎಲ್ಲಾ…

ಮಕ್ಕಳಿಗೆ ದಸರಾ ಡಬ್ಬಲ್ ಧಮಾಕಾ! 18 ದಿನ ಶಾಲೆಗೆ ರಜೆ, ಕೇವಲ 2 ದಿನ ಹೊರತು.

 ಬೆಂಗಳೂರು :ಮೈಸೂರು ದಸರಾ ಮಹೋತ್ಸವದ ಸದ್ದು ಮಿಂಚು ಆರಂಭವಾಗಿದ್ದು, ಈ ಬಾರಿ ಮಕ್ಕಳಿಗೂ ಅದನ್ನು ಸಂಪೂರ್ಣ ಅನುಭವಿಸುವ ಅವಕಾಶ ದೊರೆಯುತ್ತಿದೆ. ಶಿಕ್ಷಣ ಇಲಾಖೆ ಇದೀಗ 18 ದಿನದ…

ದಸರಾ ಉದ್ಘಾಟನೆಯಲ್ಲಿ ಬಾನು ಮುಷ್ತಾಕ್ ಆಯ್ಕೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ!

ಬೆಂಗಳೂರು: ನಾಡಹಬ್ಬ ಮೈಸೂರು ದಸರಾ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವ ಈ ಸಂದರ್ಭದಲ್ಲಿ, ಬಾನು ಮುಷ್ತಾಕ್ ಅವರ ಉದ್ಘಾಟನಾ ಆಯ್ಕೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಇದೀಗ ಈ ವಿವಾದ…