ತುಮಕೂರು ಕಾಂಗ್ರೆಸ್ ಭವನ ಜಾಗ ವಿವಾದ: CMಸೇರಿದಂತೆ ಹಲವರ ವಿರುದ್ಧ EDಗೆ ದೂರು.

ತುಮಕೂರು: ರಾಜ್ಯ ಸರ್ಕಾರವು ಕೊಪ್ಪಳ, ಬಾದಾಮಿ ಮತ್ತು ಪುತ್ತೂರಿನಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸೂಕ್ತ ಜಾಗ ಮಂಜೂರು ಮಾಡುವ ನಿರ್ಧಾರ ಕೈಗೊಂಡಿದ್ದರೂ, ತುಮಕೂರಿನಲ್ಲಿ ಕಾಂಗ್ರೆಸ್ ಭವನ ಜಾಗ…

BJP ಸೇರ್ಪಡೆ ಗಾಸಿಪ್‌ಗೆ ತೆರೆ: ಶಾಸಕ ಬಾಲಕೃಷ್ಣ ವಿರುದ್ಧ ಏಕವಚನ ದಾಳಿ ನಡೆಸಿದ ರಾಜಣ್ಣ!

ತುಮಕೂರು: ಮಾಜಿ ಸಚಿವ ಕೆ.ಎನ್. ರಾಜಣ್ಣ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂಬ ಸುದ್ದಿ ಕಾಂಗ್ರೆಸ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಅವರು, “ರಾಜಣ್ಣ…

ತುಮಕೂರಿನಲ್ಲಿ ಪ್ರತ್ಯಕ್ಷ ಗೋಲ್ಡ್ ಮ್ಯಾನ್: ಮೈತುಂಬ 8.5 ಕೆಜಿ ಚಿನ್ನದ ಅಬ್ಬರ!

ತುಮಕೂರು:ದೇಶದಲ್ಲಿ ಗೋಲ್ಡ್ ಮ್ಯಾನ್ ಎಂದೇ ಪ್ರಸಿದ್ಧರಾದ ಸನ್ನಿ ನಾನಾಸಾಹೇಬ್ಇಂದು ತುಮಕೂರಿನಲ್ಲಿ ಪಬ್ಲಿಕ್ ಅಟ್ರಾಕ್ಷನ್ ಆಗಿ ಕಾಣಿಸಿಕೊಂಡಿದ್ದಾರೆ. ಪುಣೆ ಮೂಲದ ಈ ‘ಚಿನ್ನದ ಮನುಷ್ಯ’, ದೇಹದ ಮೇಲೆ ಬರೋಬ್ಬರಿ…

ರಾಜಣ್ಣ ಅಭಿಮಾನಿಗಳು Jantar Mantar ನಲ್ಲಿ ಅರೆಬೆತ್ತಲೆ ಮತ್ತು ಉಪವಾಸ ಸತ್ಯಾಗ್ರಹ ಮಾಡಲು ತಯಾರಿ. ಯಾಕೆ  ಅಂತೀರಾ..?

ತುಮಕೂರು: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಹಿಂದುಳಿದ ವರ್ಗಗಳ ಅಗ್ರನಾಯಕರೆನಿಸಿಕೊಂಡಿರುವ ಮಧುಗಿರಿ ಶಾಸಕ ಕೆಎನ್ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿ ವಾರಗಳೇ ಕಳೆದರೂ ಅವರ ಅಭಿಮಾನಿ ಮತ್ತು ಬೆಂಬಲಿಗರಲ್ಲಿ ಅಸಮಾಧಾನದ…

ಇಸ್ಲಾಂ ಧರ್ಮದ ಯಾವ ಕಟ್ಟುಪಾಡನ್ನೂ ತಾನು ಉಲ್ಲಂಘಿಸಿಲ್ಲ ಎಂದು ಇಶ್ರತ್ ಸ್ಪಷ್ಟನೆ. | TUMKUR

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಎಷ್ಟಿದೆಯೋ ನಿಖರವಾಗಿ ಗೊತ್ತಿಲ್ಲ, ಅದರೆ ಸಮುದಾಯದ ನಡುವೆ ಒಳಜಗಳಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಪ್ರಗತಿಪರ ವಿಚಾರಧಾರೆಗಳನ್ನು ಹೊಂದಿದಂತೆ ಕಾಣುವ…

ತುಮಕೂರು || ಬಡಮಾರನಹಳ್ಳಿಯಲ್ಲಿ  ಚಿರತೆಯ ಕಾಟ, ಜನಗಳಿಗೆ ಆತಂಕ ವಾತಾವಾರಣ ನಿರ್ಮಾಣ. | Leopard

ತುಮಕೂರು: ಸಿರಾ ತಾಲೂಕು ಹುಲಿಕುಂಟೆ ಹೋಬಳಿ ಬಡಮಾರನಹಳ್ಳಿಯಲ್ಲಿ ಒಂದು ವಾರದಿಂದ ಪ್ರತಿದಿನ ಚಿರತೆ ಜನಗಳ ಕಣ್ಣಿಗೆ ಬೀಳುತ್ತಿರುವುದಿಂದ ಜನಗಳಿಗೆ ಆತಂಕವಾಗಿದೆ.  ಅದರಲ್ಲೂ ಈ ಕುರಿಗಾಹಿಗಳಿಗೆ ಭಯದ ವಾತಾವರಣದಲ್ಲಿ…

ದೇವರಾಯನದುರ್ಗ ದೇಗುಲದ ಅರ್ಚಕ ನಾಗಭೂಷಣಾಚಾರ್ಯಗೆ ಮಹಿಳೆಯರು ಹಿಗ್ಗಾಮುಗ್ಗಾ ಥಳಿಸಿದ್ದು ಯಾಕೆ..? | TUMAKUR

ತುಮಕೂರು : ಭಕ್ತರಿಗೆ ಕುಂಕುಮ ಇಡುವ ವೇಳೆ ಅನುಚಿತ ವರ್ತನೆ ತೋರಿದ ಆರೋಪ ಹಿನ್ನೆಲೆಯಲ್ಲಿ ದೇವರಾಯನದುರ್ಗ ಅರ್ಚಕನ ಮೇಲೆ ಯುವಕರು ಹಲ್ಲೆ ಮಾಡಿರು ಘಟನೆ ನಡೆದಿದೆ. ತುಮಕೂರು ಹೊರವಲಯದಲ್ಲಿರುವ…

ತುಮಕೂರಿನ ಹೆಮ್ಮೆ: ವಿಜಯಾ ಜೈನ್ ವೀಜಿ ಮಿಸ್ಸ್ & ಮಿಸೆಸ್ ಇಂಡಿಯಾ ಎಂಪ್ರೆಸ್ 2025ರಲ್ಲಿ ಸೆಕೆಂಡ್ ರನ್ನರ್-ಅಪ್ ಕಿರೀಟ । Vijaya Jain

ತುಮಕೂರು: ತುಮಕೂರು ನಗರದ ವಿನಾಯಕನಗರದ ನಿವಾಸಿ ಹಾಗೂ ಆದಿರಾಜ್ ಜೈನ್ ಅವರ ಪತ್ನಿ ವಿಜಯಾ ಜೈನ್ ಅವರು ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ನವದೆಹಲಿಯಲ್ಲಿ ನಡೆದ ವೀಜಿ…

ವಿದ್ಯಾರ್ಥಿನಿ ಕೊ* ಕೇಸ್: ಪ್ರೀ ಪ್ಲ್ಯಾನ್ಡ್ ಮರ್ಡರ್ ರಹಸ್ಯ ಬಯಲು | Murder Case

ಚಿತ್ರದುರ್ಗ: ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಚೇತನ್ನಿಂದಲೇ ವಿದ್ಯಾರ್ಥಿನಿ ವರ್ಷಿತಾ(19) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಡಿವೈಎಸ್ಪಿ ಪಿ.ದಿನಕರ್, ಗ್ರಾಮಾಂತರ ಠಾಣೆ ಸಿಪಿಐ ಮುದ್ದುರಾಜ್, ಪಿಎಸ್ಐ ಸುರೇಶ್ ನೇತೃತ್ವದಲ್ಲಿ…

ತುಮಕೂರು || ರಾಜಣ್ಣ ಸಂಪುಟದಿಂದ ವಜಾಕ್ಕೆ ಆಕ್ರೋಶ: ತುಮಕೂರಿನಲ್ಲಿ ಬೆಂಬಲಿಗರಿಂದ ಬೃಹತ್ ಪ್ರತಿಭಟನೆ. | PROTEST

ತುಮಕೂರು: ಕೆಎನ್ ರಾಜಣ್ಣ  ಅವರನ್ನು ಸಂಪುಟದಿಂದ ವಜಾ ಮಾಡಿರುವುದು ತುಮಕೂರಿನಾದ್ಯಂತ ಅವರ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ. ಕಾಂಗ್ರೆಸ್​ನ  ಈ ನಿರ್ಧಾರಕ್ಕೆ ಕುಣಿಗಲ್‌, ಮಧುಗಿರಿ, ಕೊರಟಗೆರೆ ಪ್ರದೇಶಗಳಲ್ಲಿರುವ ರಾಜಣ್ಣ ಬೆಂಬಲಿಗರು ಕಿಡಿಕಾರಿದ್ದಾರೆ. ಗುಬ್ಬಿ…