ನವರಾತ್ರಿಯ ಮೊದಲ ದಿನ ಚೌಡೇಶ್ವರಿ ಅಮ್ಮನಿಗೆ ನಿಂಬೆಹಣ್ಣಿನ ಅಲಂಕಾರ.

ತುಮಕೂರು: ತಿಪಟೂರು ತಾಲ್ಲೂಕಿನ ದಸರಿಘಟ್ಟದಲ್ಲಿ ನವರಾತ್ರಿಯ ಮೊದಲನೆಯ ದಿನವಾದ ಇಂದು, ಶ್ರೀ ಚೌಡೇಶ್ವರಿ ಅಮ್ಮನವರಿಗೆ ನಿಂಬೆಹಣ್ಣಿನಿಂದ ವಿಶೇಷ ಅಲಂಕಾರ ಮಾಡಲಾಯಿತು. ದೇವಿಯನ್ನು ನಿಂಬೆಹಣ್ಣುಗಳಿಂದ ಶೋಭಿತವಾಗಿ ಅಲಂಕರಿಸಲಾಗಿದ್ದು, ಭಕ್ತರಲ್ಲಿ…

ಕಾಡಹಂದಿ ಬೇಟೆಗಾರರನ್ನು ಮಾಲು ಸಮೇತ ಬಂದಿಸಿದ ಅರಣ್ಯ ಇಲಾಖೆ ಸಿಬ್ಬಂದಿ.

ತುಮಕೂರು: ಶಿರಾ ತಾಲೂಕು ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿಧಾಮದಲ್ಲಿ ವಿದ್ಯುತ್ ತಂತಿ ಪ್ರವಹಿಸಿ ಕಾಡು ಹಂದಿಗಳನ್ನು ಬೇಟೆಯಾಡುತ್ತಿದ್ದ ತಂಡವನ್ನು ಅರಣ್ಯ ಇಲಾಖೆ ಸಿಬ್ಬಂದಿ, ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.…

ಸೆ.19 ರಿಂದ 30ರ ತನಕ ಬೆಂಗಳೂರು ಮತ್ತು ತುಮಕೂರು ಬೆಸ್ಕಾಂ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ವ್ಯತ್ಯಯ!

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಸೆಪ್ಟೆಂಬರ್ 19ರಿಂದ 30ರ ವರೆಗೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಅನುಭವಿಸಬೇಕಾಗುತ್ತದೆ ಎಂದು ಬೆಸ್ಕಾಂ…

ನೀರಿನ ವಿಚಾರಕ್ಕೆ ಉದ್ಭವಿಸಿದ ಗಲಾಟೆ, ಕೊ*ಯಲ್ಲಿ ಅಂತ್ಯ: ತುಮಕೂರು ಜಿಲ್ಲೆಯಲ್ಲಿ ದಾರುಣ ಘಟನೆ.

ತುಮಕೂರು  : ನೀರು ಕೇಳಿದ ದಲಿತ ಸಮುದಾಯದ ಸೇರಿದ ಆನಂದ್ ಬಿನ್ ರಾಮಾಂಜಿನಪ್ಪ ಇವರನ್ನು ಘನ ಘೋರವಾಗಿ ಕೊಲೆಗೈದ ಘಟನೆ ನಡೆದಿದೆ,ಪೋಲೆನಹಳ್ಳಿ ಗ್ರಾಮದ ವಾಸಿ ಆನಂದ್ ಅವರ…

ರಾಣಿ ಅಬ್ಬಕ್ಕ ಮೆರವಣಿಗೆಗೆ ಪುಷ್ಪಾರ್ಚನೆ” – ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ.

ತುಮಕೂರು: ತುಮಕೂರಿನಲ್ಲಿ ನಡೆದ ಎಬಿವಿಪಿ ರಥಯಾತ್ರೆ ಸಂದರ್ಭದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಭಾಗಿಯಾಗಿದ್ದಾರೆ ಎಂಬ ಸುದ್ದಿಗೆ ಅವರು ಖುದ್ದು ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರುದಲ್ಲಿ ಮಾತನಾಡಿದ…

ತುಮಕೂರು ಕಾಂಗ್ರೆಸ್ ಭವನ ಜಾಗ ವಿವಾದ: CMಸೇರಿದಂತೆ ಹಲವರ ವಿರುದ್ಧ EDಗೆ ದೂರು.

ತುಮಕೂರು: ರಾಜ್ಯ ಸರ್ಕಾರವು ಕೊಪ್ಪಳ, ಬಾದಾಮಿ ಮತ್ತು ಪುತ್ತೂರಿನಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸೂಕ್ತ ಜಾಗ ಮಂಜೂರು ಮಾಡುವ ನಿರ್ಧಾರ ಕೈಗೊಂಡಿದ್ದರೂ, ತುಮಕೂರಿನಲ್ಲಿ ಕಾಂಗ್ರೆಸ್ ಭವನ ಜಾಗ…

BJP ಸೇರ್ಪಡೆ ಗಾಸಿಪ್‌ಗೆ ತೆರೆ: ಶಾಸಕ ಬಾಲಕೃಷ್ಣ ವಿರುದ್ಧ ಏಕವಚನ ದಾಳಿ ನಡೆಸಿದ ರಾಜಣ್ಣ!

ತುಮಕೂರು: ಮಾಜಿ ಸಚಿವ ಕೆ.ಎನ್. ರಾಜಣ್ಣ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂಬ ಸುದ್ದಿ ಕಾಂಗ್ರೆಸ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಅವರು, “ರಾಜಣ್ಣ…

ತುಮಕೂರಿನಲ್ಲಿ ಪ್ರತ್ಯಕ್ಷ ಗೋಲ್ಡ್ ಮ್ಯಾನ್: ಮೈತುಂಬ 8.5 ಕೆಜಿ ಚಿನ್ನದ ಅಬ್ಬರ!

ತುಮಕೂರು:ದೇಶದಲ್ಲಿ ಗೋಲ್ಡ್ ಮ್ಯಾನ್ ಎಂದೇ ಪ್ರಸಿದ್ಧರಾದ ಸನ್ನಿ ನಾನಾಸಾಹೇಬ್ಇಂದು ತುಮಕೂರಿನಲ್ಲಿ ಪಬ್ಲಿಕ್ ಅಟ್ರಾಕ್ಷನ್ ಆಗಿ ಕಾಣಿಸಿಕೊಂಡಿದ್ದಾರೆ. ಪುಣೆ ಮೂಲದ ಈ ‘ಚಿನ್ನದ ಮನುಷ್ಯ’, ದೇಹದ ಮೇಲೆ ಬರೋಬ್ಬರಿ…

ರಾಜಣ್ಣ ಅಭಿಮಾನಿಗಳು Jantar Mantar ನಲ್ಲಿ ಅರೆಬೆತ್ತಲೆ ಮತ್ತು ಉಪವಾಸ ಸತ್ಯಾಗ್ರಹ ಮಾಡಲು ತಯಾರಿ. ಯಾಕೆ  ಅಂತೀರಾ..?

ತುಮಕೂರು: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಹಿಂದುಳಿದ ವರ್ಗಗಳ ಅಗ್ರನಾಯಕರೆನಿಸಿಕೊಂಡಿರುವ ಮಧುಗಿರಿ ಶಾಸಕ ಕೆಎನ್ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿ ವಾರಗಳೇ ಕಳೆದರೂ ಅವರ ಅಭಿಮಾನಿ ಮತ್ತು ಬೆಂಬಲಿಗರಲ್ಲಿ ಅಸಮಾಧಾನದ…

ಇಸ್ಲಾಂ ಧರ್ಮದ ಯಾವ ಕಟ್ಟುಪಾಡನ್ನೂ ತಾನು ಉಲ್ಲಂಘಿಸಿಲ್ಲ ಎಂದು ಇಶ್ರತ್ ಸ್ಪಷ್ಟನೆ. | TUMKUR

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಎಷ್ಟಿದೆಯೋ ನಿಖರವಾಗಿ ಗೊತ್ತಿಲ್ಲ, ಅದರೆ ಸಮುದಾಯದ ನಡುವೆ ಒಳಜಗಳಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಪ್ರಗತಿಪರ ವಿಚಾರಧಾರೆಗಳನ್ನು ಹೊಂದಿದಂತೆ ಕಾಣುವ…