ಸುದೀಪ್ ಅಣ್ಣನ ಮನೆ ಮುಂದೆ ಬರ್ತ್​ಡೇ ಆಚರಣೆ ಇರೋದಿಲ್ಲ.| Birthday

ಸುದೀಪ್ ಅಣ್ಣನ ಮನೆ ಮುಂದೆ ಬರ್ತ್​ಡೇ ಆಚರಣೆ ಇರೋದಿಲ್ಲ.| Birthday

ಕಿಚ್ಚನ ಸುದೀಪ್ ಬರ್ತ್​ಡೇ ಪ್ಲ್ಯಾನ್ ಬಗ್ಗೆ ಅವರ ಅಭಿಮಾನಿ ಸಂಘದವರು ಮಾಹಿತಿ ನೀಡಿದ್ದಾರೆ. ‘ಸುದೀಪ್ ಅಣ್ಣನ ಮನೆ ಮುಂದೆ ಬರ್ತ್​ಡೇ ಆಚರಣೆ ಇರೋದಿಲ್ಲ.

ನಂದಿ ಲಿಂಕ್ ಗ್ರೌಂಡ್​ನಲ್ಲಿ ಸೆಪ್ಟೆಂಬರ್ 1ರಿಂದ ರಾತ್ರಿ 9 ಗಂಟೆಗೆ ಸಂಭ್ರಮಾಚರಣೆ ಶುರುವಾಗಲಿದೆ. 12 ಗಂಟೆವರೆಗೆ ಇರಲಿದೆ. ಕೇಕ್-ಹಾರ ತರಬಾರದು. ಸೆಪ್ಟೆಂಬರ್ 2ರಂದು ಸುದೀಪ್ ಮನೆ ಬಳಿ ಹೋಗಬಾರದು’ ಎಂದು ಫ್ಯಾನ್ಸ್ ಮಾಹಿತಿ ನೀಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *