ಕಣ್ಣಿನ ಸುತ್ತ ಕಾಣಿಸುವ ಕಪ್ಪು ಕಲೆ ‘ಟೊಮೆಟೋ’ ಹೆಚ್ಚಿಸುತ್ತೆ ಸೌಂದರ್ಯ

ಕಣ್ಣಿನ ಸುತ್ತ ಕಾಣಿಸುವ ಕಪ್ಪು ಕಲೆ 'ಟೊಮೆಟೋ' ಹೆಚ್ಚಿಸುತ್ತೆ ಸೌಂದರ್ಯ

ಕಣ್ಣಿನ ಸುತ್ತ ಕಾಣಿಸುವ ಕಪ್ಪು ಕಲೆ ನಿವಾರಣೆಗೆ ಟೊಮೆಟೋ ಬಳಸಬಹುದು. ಟೊಮೆಟೋ ನೈಸರ್ಗಿಕವಾಗಿ ಚರ್ಮವನ್ನು ಬೀಚ್ ಮಾಡುವ & ಚರ್ಮಕ್ಕೆ ಹೊಳಪು ನೀಡುವ ಸಾಮರ್ಥ್ಯ ಹೊಂದಿದೆ. ಟೊಮೆಟೋ ರಸಕ್ಕೆ ಅಲೋವೆರಾ ರಸ ಬೆರೆಸಿ ಕಣ್ಣಿನ ತಳಭಾಗಕ್ಕೆ ಹಚ್ಚಿಕೊಳ್ಳಿ.

ಟೊಮೆಟೊಗೆ ನಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ತೊಳೆದರೆ ಮುಖ ಹೊಳೆಯುತ್ತದೆ. ಟೊಮೆಟೋ & ಆಲೂಗಡ್ಡೆ ಪೇಸ್ಟ್ ಫೇಷಿಯಲ್ನಂತೆ ಕೆಲಸ ಮಾಡುತ್ತದೆ.

ಈ ತ್ವಚೆ ರಕ್ಷಣಾ ಉಪಾಯಗಳು ನಿಮಗೆ ಸಹಾಯವಾಯ್ತಾ? ನೀವು ಈ ಉಪಾಯಗಳನ್ನು ಪ್ರಯತ್ನಿಸಿದ್ದೀರಾ? ನಿಮ್ಮ ಅನುಭವವನ್ನು ಕಾಮೆಂಟ್ನಲ್ಲಿ ಹಂಚಿಕೊಳ್ಳಿ. ಮೊದಲ ಬಾರಿಗೆ ಪ್ರಯತ್ನಿಸುತ್ತಿದ್ದರೆ, ಒಮ್ಮೆ ಟ್ರೈ ಮಾಡಿ! ವಿಡಿಯೋ ಇಷ್ಟವಾದರೆ ಲೈಕ್ ಮಾಡಿ, ಶೇರ್ ಮಾಡಿ!

Leave a Reply

Your email address will not be published. Required fields are marked *