ತುಮಕೂರು || ಕರ್ನಾಟಕಕ್ಕೆ 2 ಕಡೆ ಗ್ರೀನ್‌ ಫೀಲ್ಡ್‌ ಹೆದ್ದಾರಿ, ಎಕ್ಸ್‌ಪ್ರೆಸ್‌ ವೇ – ಸಚಿವ ವಿ ಸೋಮಣ್ಣ; ಯಾವ ಮಾರ್ಗ? ಎಷ್ಟು ವೆಚ್ಚ?

ತುಮಕೂರು || ಕರ್ನಾಟಕಕ್ಕೆ 2 ಕಡೆ ಗ್ರೀನ್ ಫೀಲ್ಡ್ ಹೆದ್ದಾರಿ, ಎಕ್ಸ್ಪ್ರೆಸ್ ವೇ - ಸಚಿವ ವಿ ಸೋಮಣ್ಣ; ಯಾವ ಮಾರ್ಗ? ಎಷ್ಟು ವೆಚ್ಚ?

ತುಮಕೂರು: ಕರ್ನಾಟಕದಲ್ಲಿ ಎರಡು ಗ್ರೀನ್‌ ಫೀಲ್ಡ್‌ ರಸ್ತೆ ಕಾಮಗಾರಿ ಪ್ರಸ್ತಾಪ ಮಾಡಲಾಗಿದೆ. ಶೀಘ್ರದಲ್ಲೇ ಯೋಜನೆಗೆ ಹಸಿರು ನಿಶಾನೆ ಸಿಗುವ ವಿಶ್ವಾಸವಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಇಲಾಖೆ ಸಹಾಯಕ ಸಚಿವ ವಿ ಸೋಮಣ್ಣ ತಿಳಿಸಿದರು.

ಮಾಧ್ಯಗಳ ಜತೆ ಮಾತನಾಡಿದ ಸಚಿವರು, ” ಒಟ್ಟು 114 ಕಿ.ಮೀ. ಹಾಸನ-ತಿಪಟೂರು-ಹುಳಿಯಾರು-ಹಿರಿಯೂರು ಗ್ರೀನ್‌ ಫೀಲ್ಡ್‌ ಕಾಮಗಾರಿಯನ್ನು 4500 ಕೋಟಿ ರೂ ವೆಚ್ಚದಲ್ಲಿ ಹಾಗೂ 700 ಕಿ ಮೀ ಉದ್ದದ ಪುಣೆ – ಬೆಂಗಳೂರು ಗ್ರೀನ್‌ ಫೀಲ್ಡ್‌ ಎಕ್ಸ್‌ಪ್ರೆಸ್‌ ವೇ ಕಾಮಗಾರಿ 55,000 ಕೋಟಿ ವೆಚ್ಚದಲ್ಲಿ ನಡೆಯಲಿದೆ,” ಎಂದರು.

Leave a Reply

Your email address will not be published. Required fields are marked *