ಬೆಂಗಳೂರು : ಹಣದ ವಿಷಯಕ್ಕೆ ಮನೆ ಮಹಡಿಯಲ್ಲಿ ನೇಣಿಗೆ ಶರಣಾದ ಯುವತಿ ಪ್ರಿಯಾಂಕಾ (19) ಆತ್ಮಹತ್ಯೆಗೆ ಶರಣಾಗಿದ್ದ ಯುವತಿ ಎಂಇಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ಓದುತ್ತಿದ್ದ ಯುವತಿ.
ಅದೇ ಕಾಲೇಜಿನಲ್ಲಿ ಪ್ರಿಯಾಂಕಾ ಜೊತೆ ಓದುತ್ತಿದ್ದ ದಿಗಂತ್ ಎಂಬ ಯುವಕ ಪ್ರಿಯಾಂಕಾಗೆ ಹಣ ಡಬ್ಬಲ್ , BMW ಕಾರು ಕೊಡಿಸುವ ಆಸೆ ತೋರಿಸಿದ್ದ ದಿಗಂತ್ ಹೀಗಾಗಿ ಮನೆಯವರಿಗೆ ಗೊತ್ತಾಗದಂತೆ ಮನೆಯಲ್ಲಿದ್ದ ಚಿನ್ನವನ್ನು ದಿಗಂತ್ ಗೆ ಕೊಟ್ಟಿದ್ದ ಪ್ರಿಯಾಂಕಾ ಪ್ರಿಯಾಂಕಳಿಂದ 15 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದಿದ್ದ ದಿಗಂತ್ ಅದನ್ನು ಅಡಮಾನವಿಟ್ಟಿದ್ದ ಹಲವು ದಿನ ಕಳೆದ್ರೂ ಹಣವನ್ನು ಕೊಡದೆ, ಚಿನ್ನಾಭರಣ ವಾಪಸ್ ನೀಡದೆ ಸತಾಯಿಸಿದ್ದ.
ಪ್ರಿಯಾಂಕಾ ಹಲವು ಬಾರಿ ಚಿನ್ನವನ್ನು ವಾಪಸ್ ಕೊಡು ಎಂದರು ದಿಗಂತ್ ಕೇರ್ ಮಾಡಿರಲಿಲ್ಲ ಹೀಗಾಗಿ ಚಿನ್ನಾಭರಣ ತಾನೂ ತೆಗೆದುಕೊಂಡಿರುವ ವಿಷಯ ಮನೆಯವರಿಗೆ ಗೊತ್ತಾಗುತ್ತದೆ ಎಂಬ ಭಯದಲ್ಲಿದ್ದ ಪ್ರಿಯಾಂಕಾ ದಿಗಂತ್ ಚಿನ್ನಾಭರಣ ವಾಪಸ್ ಕೊಡದ ಕಾರಣ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಪ್ರಿಯಾಂಕಾ ಆತ್ಮಹತ್ಯೆಗೆ ದಿಗಂತ್ ಕಾರಣ ಎಂದು ಡೆತ್ ನೋಟಲ್ಲಿ ಬರೆದಿರುವ ಪ್ರಿಯಾಂಕಾ ಸದ್ಯ ಡೆತ್ ನೋಟ್ ಆಧಾರದ ಮೇಲೆ ಆರೋಪಿ ದಿಗಂತ್ ಬಂಧಿಸಿ ಜೈಲಿಗಟ್ಟಿರುವ ಪೊಲೀಸರು.