ಮುಖದ ಕಾಂತಿ ಹೆಚ್ಚಾಗಬೇಕಾ? ಹಾಗಾದ್ರೆ ಮುಲ್ತಾನಿ ಮಿಟ್ಟಿಗೆ ಈ 5 ನೈಸರ್ಗಿಕ ಪದಾರ್ಥಗಳನ್ನು ಸೇರಿಸಿ ಮುಖಕ್ಕೆ ಹಚ್ಚಿ!               

ಮುಖದ ಕಾಂತಿ ಹೆಚ್ಚಾಗಬೇಕಾ? ಹಾಗಾದ್ರೆ ಮುಲ್ತಾನಿ ಮಿಟ್ಟಿಗೆ ಈ 5 ನೈಸರ್ಗಿಕ ಪದಾರ್ಥಗಳನ್ನು ಸೇರಿಸಿ ಮುಖಕ್ಕೆ ಹಚ್ಚಿ!

ಹೊಳೆಯುವ ಮೈಕಾಂತಿಯನ್ನು ಪಡೆಯಲು ಯಾರಿಗೆ ಇಷ್ಟವಿರಲ್ಲ ಹೇಳಿ…? ಹುಡುಗಿಯರು ತಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಬ್ಯೂಟಿ ಪರ್ಲ ರ್ಗೆತ ಹೋಗಿ ಹಲವಾರು ಬಗೆಯ ಕ್ರೀಂ, ಫೇಶಿಯಲ್, ಬ್ಲೀಚ್ಗಳನ್ನು ದುಬಾರಿ ಹಣಕೊಟ್ಟು ಮಾಡಿಸಿಕೊಳ್ಳುತ್ತಾರೆ.

ಆದರೆ ಈ ರಾಸಾಯನಿಕಗಳು ತಕ್ಷಣಕ್ಕೆನಿಮ್ಮ ಅಂದವನ್ನು ಹೆಚ್ಚಿಸಿದರೆ ಸ್ವಲ್ಪ ದಿನದಲ್ಲೆ ಅದರ ಪರಿಣಾಮ ಕಡಿಮೆಯಾಗಿ ಮುಖದ ಕಾಂತಿ ಕಡಿಮೆಯಾಗುತ್ತದೆ. ಹಾಗಾಗಿ ಇದನ್ನು ಪದೇ ಪದೇ ಮಾಡಿಸಿಕೊಂಡರೆ ನಿಮ್ಮ ರ್ಮು ಹಾನಿಗೊಳಗಾಗುತ್ತದೆ. ಹಾಗಾಗಿ ಇವೆಲ್ಲದರ ಬದಲು ಕೆಲವು ನೈರ್ಗಿಡಕ ಪದರ್ಥದಗಳನ್ನು ಬಳಸಿ ನಿಮ್ಮ ಅಂದವನ್ನು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು ಇದರಿಂದ ರ್ಮಲಕ್ಕೆ ಯಾವುದೇ ಹಾನಿಯಾಗುವುದಿಲ್ಲ.

ನಿಮ್ಮ ಮುಖಕ್ಕೆ ಹೊಳಪನ್ನು ಹೆಚ್ಚಿಸಲು ನೀವು ನೈರ್ಗಿಗಕ ಪದರ್ಥ್ಗಳನ್ನು ಬಳಸಲು ಬಯಸುತ್ತಿದ್ದರೆ ಮುಲ್ತಾನಿ ಮಿಟ್ಟಿಯನ್ನು ಬಳಸಿ.ಯಾಕೆಂದರೆ ಇದು ಸನ್ಟ್ಯಾನ್, ಮೊಡವೆ ಮತ್ತು ಕಲೆಗಳನ್ನು ನಿವಾರಿಸಲು ನಿಮಗೆ ಸಹಾಯ ಮಾಡುತ್ತದೆ, ಇದರಿಂದ ತ್ವಚೆ ತಾಜಾವಾಗಿ ಹೊಳೆಯುತ್ತಿರುತ್ತದೆ. ಒಟ್ಟಾರೆಯಾಗಿ, ನೀವು ಹೊಳೆಯುವ ರ್ಮಳವನ್ನು ಪಡೆಯಲು ಬಯಸಿದರೆ ಮುಲ್ತಾನಿ ಮಿಟ್ಟಿ ಪ್ರಯೋಜನಕಾರಿಯಾಗಿದೆ. ವಿಶೇಷವಾಗಿ ಇದರ ಜೊತೆ ಈ 5 ಪದರ್ಥಿಗಳನ್ನು ಸೇರಿಸಿದರೆ, ಇನ್ನಷ್ಟು ಉತ್ತಮ ಫಲಿತಾಂಶ ಪಡೆಯಬಹುದು

ರ್ಮಯರೋಗ ತಜ್ಞರು ತಿಳಿಸುವ ಪ್ರಕಾರ ಮುಲ್ತಾನಿ ಮಿಟ್ಟಿ ಭೂಮಿಯಲ್ಲಿ ಸಿಗುವಂತಹ ಒಂದು ವಿಧದ ಮಣ್ಣಾಗಿದೆ. ಇದು ರ್ಮಾಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ.

ಹೊಳೆಯುವ ರ್ಮಲದಿಂದ ಹಿಡಿದು ಮೊಡವೆಗಳನ್ನು ನಿಯಂತ್ರಿಸುವವರೆಗೆ, ಮುಲ್ತಾನಿ ಮಿಟ್ಟಿಯನ್ನು ಎಲ್ಲಾ ರ್ಮುದ ಪ್ರಕಾರಗಳಿಗೂ ಸುರಕ್ಷಿತವಾಗಿ ಬಳಸಬಹುದು ಎಂದಿದ್ದಾರೆ. ಆದ್ದರಿಂದ, ಹೊಳೆಯುವ ರ್ಮ್ವನ್ನು ಪಡೆಯಲು ಮುಲ್ತಾನಿ ಮಿಟ್ಟಿಯ ಜೊತೆ ಸೇರಿಸಬಹುದಾದ ಆ 5 ಪದರ್ಥ್ಗಳ ಬಗ್ಗೆ ತಿಳಿಯೋಣ.

ಎಣ್ಣೆಯುಕ್ತ ರ್ಮಬವನ್ನು ಹೊಂದಿದ್ದರೆ ಮುಲ್ತಾನಿ ಮಿಟ್ಟಿಗೆ ನಿಂಬೆ ರಸವನ್ನು ಸೇರಿಸಿ

ಮುಲ್ತಾನಿ ಮಿಟ್ಟಿ ರ್ಮವದಿಂದ ಎಲ್ಲಾ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ ಮತ್ತು ರ್ಮಿವನ್ನು ಶುದ್ಧೀಕರಿಸುತ್ತದೆ. ಜೊತೆಗೆ ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ಇದು ರ್ಮಲವು ಆರೋಗ್ಯಕರವಾ ಗಿರಲು ಸಹಾಯ ಮಾಡುತ್ತದೆ.

ಇದಕ್ಕೆ ನಿಂಬೆ ರಸವನ್ನು ಸೇರಿಸುವುದ ರಿಂದ ರ್ಮರಕ್ಕೆ ವಿಟಮಿನ್ ಸಿ ಮತ್ತು ಉತ್ರ್ಷಮಣ ನಿರೋಧಕಗಳು ಸಿಗುತ್ತದೆ, ಇವು ರ್ಮೆದ ಕಿರಿಕಿರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತಯಾರಿಸುವ ವಿಧಾನ: 1 ಟೇಬಲ್ ಚಮಚ ಮುಲ್ತಾನಿ ಮಿಟ್ಟಿಗೆ ರೋಸ್ ವಾಟರ್ ಮತ್ತು ನಿಂಬೆ ರಸ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ. ಈ ನಯವಾದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಮತ್ತು 15-2೦ ನಿಮಿಷಗಳ ಕಾಲ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಈ ಪ್ಯಾಕ್ ಅನ್ನು ವಾರಕ್ಕೆ ಎರಡು ಬಾರಿ ಬಳಸಬಹುದು.

ಮೊಡವೆಗಳಿದ್ದರೆ ಮುಲ್ತಾನಿ ಮಿಟ್ಟಿಗೆ ಬೇವಿನ ಪುಡಿಯನ್ನು ಸೇರಿಸಿ

ಮುಲ್ತಾನಿ ಮಿಟ್ಟಿ ರ್ಮಲದ ರಂಧ್ರಗಳನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ ಮತ್ತು ಮೊಡವೆಗಳಿಗೆ ಕಾರಣವಾಗುವಂತಹ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ. ಬೇವಿನ ಪುಡಿ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವುದರಿಂದ, ಮುಲ್ತಾನಿ ಮಿಟ್ಟಿಯೊಂದಿಗೆ ಬೆರೆಸಿದಾಗ ಮೊಡವೆ ಮತ್ತು ಮೊಡವೆ ಕಲೆಗಳನ್ನು ತೆಗೆದುಹಾಕಲು ಇದು ಸಹಾಯ ಮಾಡುತ್ತದೆ.

ತಯಾರಿಸುವ ವಿಧಾನ: 1 ಟೇಬಲ್ ಚಮಚ ಮುಲ್ತಾನಿ ಮಿಟ್ಟಿಯನ್ನು 1 ಟೇಬಲ್ ಚಮಚ ಬೇವಿನ ಪುಡಿ, 1 ಟೇಬಲ್ ಚಮಚ ಜಾಯಿಕಾಯಿ ಪುಡಿ, 2 ಟೇಬಲ್ ಚಮಚ ಜೇನುತುಪ್ಪ ಮತ್ತು 1 ಅಥವಾ 2 ಹನಿ ಆಪಲ್ ಸೈಡರ್ ವಿನೆರ್ನೊಂ ದಿಗೆ ಮಿಶ್ರಣ ಮಾಡಿ. ಈ ದಪ್ಪ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಒಣಗಿದ ನಂತರ ತೊಳೆಯಿರಿ. ಈ ಫೇಸ್ ಪ್ಯಾಕ್ ಅನ್ನು ವಾರಕ್ಕೊಮ್ಮೆ ಬಳಸಬಹುದು.

ಉತ್ತಮ ರ್ಮನಕ್ಕಾಗಿ ಮುಲ್ತಾನಿ ಮಿಟ್ಟಿಯೊಂದಿಗೆ ಆಮ್ಲಾ ಪುಡಿಯನ್ನು ಸೇರಿಸಿ

ಮುಲ್ತಾನಿ ಮಿಟ್ಟಿ ರ್ಮಯವನ್ನು ತಂಪಾಗಿಸುವ ಗುಣಗಳನ್ನು ಹೊಂದಿದೆ ಮತ್ತು ಫೇಸ್ ಮಾಸ್ಕ್ ತಯಾರಿಸಲು ಇದನ್ನು ಆಮ್ಲಾದೊಂದಿಗೆ ಬೆರೆಸಿದರೆ, ಅದರಲ್ಲಿ ಕಾಲಜನ್ ಅಂಶವು ಹೆಚ್ಚಾಗುತ್ತದೆ, ಇದು ರ್ಮತವನ್ನು ಮೃದುವಾಗಿರಿಸುತ್ತದೆ.

ಇದಲ್ಲದೆ, ಆಮ್ಲಾ ಉತ್ರ್ಷಲಣ ನಿರೋಧಕಗಳು ಮತ್ತು ವಿಟಮಿನ್ ಸಿ ಯಿಂದ ತುಂಬಿದೆ, ಇದು ನಿಮ್ಮ ರ್ಮಂವನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ನಿಮ್ಮ ಮೈಬಣ್ಣವನ್ನು ತಿಳಿಗೊಳಿಸುತ್ತದೆ.

ತಯಾರಿಸುವ ವಿಧಾನ: 1 ಟೇಬಲ್ ಚಮಚ ಮುಲ್ತಾನಿ ಮಿಟ್ಟಿಯನ್ನು 1 ಟೇಬಲ್ ಚಮಚ ಆಮ್ಲಾ ಪುಡಿ, ಸ್ವಲ್ಪ ಪಪ್ಪಾಯಿ ಅಥವಾ ಸ್ಟ್ರಾಬೆರಿ ತಿರುಳು ಮತ್ತು ರೋಸ್ ವಾಟರ್ ನೊಂದಿಗೆ ಬೆರೆಸಿ ದಪ್ಪ ಪೇಸ್ಟ್ ತಯಾರಿಸಿ. ಮುಖ ಮತ್ತು ಕುತ್ತಿಗೆಗೆ ಹಚ್ಚಿ ಒಣಗಿದ ನಂತರ ತೊಳೆಯಿರಿ. ಈ ಪ್ಯಾಕ್ ಅನ್ನು ವಾರಕ್ಕೆ ಎರಡು ಬಾರಿ ಬಳಸಿ.

ಕಾಫಿ ಪುಡಿ ರ್ಮೆಕ್ಕೆ ಅದ್ಭುತವಾದ ಪದರ್ಥನವಾಗಿದೆ. ಇದು ಅತ್ಯುತ್ತಮ ಎಕ್ಸ್ಫೋಲಿಯೇಟರ್ ಆಗಿದೆ ಮತ್ತು ರಕ್ತದ ಹರಿವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಆದ್ದರಿಂದ, ಇದು ನಿಮ್ಮ ಮುಖಕ್ಕೆ ಹೊಳಪನ್ನು ನೀಡಿ ಮೊಡವೆಗಳನ್ನು ಕಡಿಮೆ ಮಾಡಲು ಮತ್ತು ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಇದು ರ್ಮಕವನ್ನು ಮೃದುವಾಗಿಸಿ ಕೋಮಲವಾಗಿ ಕಾಣುವಂತೆ ಮಾಡುತ್ತದೆ.

ತಯಾರಿಸುವ ವಿಧಾನ: 1 ಟೇಬಲ್ ಚಮಚ ಕಾಫಿ ಪುಡಿ, 1 ಟೇಬಲ್ ಚಮಚ ಮುಲ್ತಾನಿ ಮಿಟ್ಟಿ, 1 ಟೀಸ್ಪೂನ್ ಗ್ರೀನ್ ಟೀ, 1 ಟೀಸ್ಪೂನ್ ಹಸಿ ಹಾಲು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು 10ನಿಮಿಷ ಕಾಲ ಹಾಗೆ ಬಿಡಿ. ನಂತರ ನೀರಿನಿಂದ ತೊಳೆಯಿರಿ. ಇದನ್ನು ವಾರಕ್ಕೊಮ್ಮೆ ಮಾಡಿ.

ಸನ್ ಟ್ಯಾನ್ ತೆಗೆದುಹಾಕಲು ಮುಲ್ತಾನಿ ಮಿಟ್ಟಿಯ ಜೊತೆಗೆ ಎಳನೀರು ಸೇರಿಸಿ

ಮುಲ್ತಾನಿ ಮಿಟ್ಟಿ ಕಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಸನ್ ಟ್ಯಾನ್ ಮತ್ತು ರ್ಣಂದ್ರವ್ಯವನ್ನು ಕಡಿಮೆ ಮಾಡುತ್ತದೆ. ಮುಲ್ತಾನಿ ಮಿಟ್ಟಿಯಲ್ಲಿ ಎಳನೀರನ್ನು ಸೇರಿಸುವುದರಿಂದ ಇದು ರ್ಮೆವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ರ್ಮತವನ್ನು ಪೋಷಿಸುತ್ತದೆ.

ತಯಾರಿಸುವ ವಿಧಾನ: 1 ಟೇಬಲ್ ಚಮಚ ಮುಲ್ತಾನಿ ಮಿಟ್ಟಿಯನ್ನು 2 ಟೇಬಲ್ ಚಮಚ ಎಳನೀರಿನೊಂದಿಗೆ ಮಿಶ್ರಣ ಮಾಡಿ. ಇದನ್ನು ಮುಖ ಮತ್ತು ಕುತ್ತಿಗೆ ಮತ್ತು ಇತರ ಟ್ಯಾನ್ ಇರುವ ಜಾಗಕ್ಕೆ ಹಚ್ಚಿ. 15 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಈ ಪ್ಯಾಕ್ ಅನ್ನು ಎರಡು ದಿನಕೊಮ್ಮೆ ಬಳಸಿ

ಮುಲ್ತಾನಿ ಮಿಟ್ಟಿ ರ್ಮಗವನ್ನು ಡ್ರೈ ಮಾಡುತ್ತದೆ, ಆದ್ದರಿಂದ ನೀವು ರ್ಮನದ ಮೇಲೆ ಉತ್ತಮ ಮಾಯಿಶ್ಚರೈಸರ್ ಮತ್ತು ಎಸ್ಪಿಎಫ್ ಬಳಸುವುದನ್ನು ತಪ್ಪಿಸಬೇಡಿ. ಹಾಗೇ ಈ ಫೇಸ್ ಪ್ಯಾಕ್ ಗಳನ್ನು ಬಳಸುವ ಮೊದಲು ಪ್ಯಾಚ್ ಟೆಸ್ಟ್ ಮಾಡಿ ನಂತರ ಬಳಸಿದರೆ ಒಳ್ಳೆಯದು.

Leave a Reply

Your email address will not be published. Required fields are marked *