ಹುಳಿಯಾರು : ಸಮೀಪದ ಕಂಪನಹಳ್ಳಿ ತೋಟದ ಮನೆ ಹತ್ತಿರ ಚಿರತೆ ದಾಳಿ ಮಾಡಿ ಮೂರು ಕರುಗಳನ್ನು ಬಲಿ ಪಡೆದಿದೆ. ಕರಡಿ ಸಾಬರ ಪಾಳ್ಯದ ಬುಡೆನ್ ಎಂಬ ರೈತ ಬುಧವಾರ ಮುಂಜಾನೆ ಸುಮಾರು ೫.೩೦ ರ ಸಮಯದಲ್ಲಿ ಕರುಗಳನ್ನು ತೋಟದಲ್ಲಿ ಮೇಯಲು ಬಿಟ್ಟು ಹಾಲು ಕರೆಯಲು ಹೋದಾಗ ಚಿರತೆ ದಾಳಿ ನಡೆದಿದೆ. ಅಲ್ಲಿಯ ಗ್ರಾಮಸ್ಥರು ಇಲ್ಲಿ ತುಂಬಾ ದಿನಗಳಿಂದ ಚಿರತೆ ಓಡಾಡುತ್ತಿದೆ. ಅರಣ್ಯ ಇಲಾಖೆಯವರಿಗೆ ತಿಳಿಸಿದರೂ ಸಹ ಅವರು ಚಿರತೆ ಹಿಡಿಯಲು ನಿರ್ಲಕ್ಷö್ಯ ವಹಿಸಿರುವುದೆ ಇದಕ್ಕೆ ಕಾರಣ ಎಂದು ದೂರಿದ್ದಾರೆ.
Related Posts
ದರ್ಶನ್ ತೂಗುದೀಪ್ಗೆ ಜೈಲು ದರ್ಶನ ಮಾಡಿಸಿದ್ದ ಪೊಲೀಸ್ ಅಧಿಕಾರಿ ACP ಚಂದನ್ಗೆ ಕಂಟಕ?
ದರ್ಶನ್ ತೂಗುದೀಪ್ ಅವರನ್ನ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಅರೆಸ್ಟ್ ಮಾಡಿದ್ದ & ನಿರ್ಭಯವಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಎಸಿಪಿ ಚಂದನ್ ಅವರಿಗೆ ದೊಡ್ಡ ಕಂಟಕ…
ಕೋಲಾರ ಜಿಲ್ಲಾ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟ
ಕೋಲಾರ: ಕೋಲಾರ ಜಿಲ್ಲಾ ಕಾಂಗ್ರೆಸ್ ನಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡಿದ್ದು, ಪಕ್ಷದ ಸಭೆಯಲ್ಲಿ ಕಾರ್ಯಕರ್ತರ ನಡುವೆ ಗದ್ದಲ ನಡೆದಿದೆ. ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಮತ್ತು ಜಿಲ್ಲಾ…
ನೇಪಾಳ ಕಠ್ಮಂಡು ಏರ್ಪೋರ್ಟ್ನಲ್ಲಿ ವಿಮಾನ ಪತನ : 18 ಮಂದಿ ಸಾವು
ನೇಪಾಳ : ಪೈಲಟ್ ಹಾಗೂ ಸಿಬ್ಬಂದಿ ಸೇರಿ 19 ಪ್ರಯಾಣಿಕರಿದ್ದ ವಿಮಾನವೊಂದು ರನ್ವೇನಿಂದ ಜಾರಿ ಪತನಗೊಂಡಿರುವ ಘಟನೆ ನೇಪಾಳದ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಸಂಭವಿಸಿತು. ಈ ದುರಂತದಲ್ಲಿ…