ಸೂಪರ್ ಹಿಟ್ ಆಗಿರುವ ‘ಸು ಫ್ರಮ್ ಸೋ’ ಸಿನಿಮಾದಲ್ಲಿ ಬಾವ ಪಾತ್ರವನ್ನು ಮಾಡಿ ಪುಷ್ಪರಾಜ್ ಬೊಳ್ಳಾರ್ ಅವರು ಫೇಮಸ್ ಆಗಿದ್ದಾರೆ. ರಾಜ್ ಬಿ. ಶೆಟ್ಟಿ, ಜೆ.ಪಿ. ತುಮಿನಾಡ್ ಮುಂತಾದವರ ಜೊತೆಗೆ ಪುಷ್ಪರಾಜ್ ಬೊಳ್ಳಾರ್ ಅವರು ಈ ಸಿನಿಮಾದಲ್ಲಿ ಗಮನ ಸೆಳೆದಿದ್ದಾರೆ.
ಪುಷ್ಪರಾಜ್ ಅವರು ಮಾತನಾಡಿದ್ದಾರೆ. ‘ಇಷ್ಟು ದೊಡ್ಡ ಸಕ್ಸಸ್ ಸಿಕ್ಕರೂ ನಿರ್ದೇಶಕ ಜೆ.ಪಿ. ತುಮಿನಾಡು ಅವರಿಗೆ ಅಹಂ ಬಂದಿಲ್ಲ. ಆ ಸರಳತೆಯ ಪಾಠವನ್ನು ಅವರು ರಾಜ್ ಬಿ. ಶೆಟ್ಟಿಯಿಂದ ಕಲಿತಿದ್ದು’ ಎಂದು ಪುಷ್ಪರಾಜ್ ಅವರು ಹೇಳಿದ್ದಾರೆ.
For More Updates Join our WhatsApp Group :