ಪುನೀತ್ ರಾಜ್ಕುಮಾರ್ ಇಲ್ಲ ಎಂಬ ನೋವು ಅಭಿಮಾನಿಗಳನ್ನು ಈಗಲೂ ಕಾಡುತ್ತಿದೆ. ಯಾವುದೇ ಸಭೆ ಸಮಾರಂಭ ಇದ್ದರೂ ಪುನೀತ್ ಅವರನ್ನು ನೆನಪಿಸಿಕೊಳ್ಳಲಾಗುತ್ತದೆ. ‘ಅಖಂಡ 2’ ಚಿತ್ರದ ಟ್ರೇಲರ್ ಲಾಂಚ್ ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ನಡೆದಿದೆ. ಈ ವೇಳೆ ಅಪ್ಪು ಅಭಿಮಾನಿಗಳು ಪುನೀತ್ ಫೋಟೋ ಪ್ರೇಮ್ನ ಎತ್ತಿ ಹಿಡಿದಿದ್ದಾರೆ. ಬಾಲಯ್ಯ ಅವರು ಅವರಿಂದ ಫೋಟೋನ ಕೇಳಿ ಪಡೆದುಕೊಂಡಿದ್ದಾರೆ. ಅಪ್ಪು ಫೋಟೋ ಜೊತೆ ಪೋಸ್ ಕೊಟ್ಟಿದ್ದಾರೆ.
For More Updates Join our WhatsApp Group :




