ಮಧ್ಯಪ್ರದೇಶ ಗಡಿಯಲ್ಲಿ ಆ*ತಕಾರಿ ಘಟನೆ.

ಮಧ್ಯಪ್ರದೇಶ ಗಡಿಯಲ್ಲಿ ಆ*ತಕಾರಿ ಘಟನೆ.

ದಾಖಲೆಗಳನ್ನು ನೋಡದೇ ₹4,500 ದಂಡ– ಟ್ರಕ್  ಚಾಲಕರ  ಆತ್ಮ*ತ್ಯೆ  ಯತ್ನ!

ಭೋಪಾಲ್ : ಮಧ್ಯಪ್ರದೇಶದ ಗಡಿಯಲ್ಲಿ ಟ್ರಕ್ ಚಾಲಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಡಿಯೋ ವೈರಲ್ ಆಗಿದೆ. ಯಾವುದೇ ದಾಖಲೆಗಳನ್ನು ಪರಿಶೀಲಿಸದೆ ಆರ್​ಟಿಒ 4,500 ರೂ. ದಂಡ ವಿಧಿಸಿದ್ದಕ್ಕೆ ಬೇಸರಗೊಂಡ ಟ್ರಕ್ ಚಾಲಕ, ಟ್ರಕ್ ಮೇಲೆಯೇ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕೆಳಗಿನಿಂದ ಅಧಿಕಾರಿಗಳು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಆತ ಟ್ರಕ್​ನಿಂದ ಕೆಳಗೆ ಇಳಿದುಬರಲು ಸಿದ್ಧನಿರಲಿಲ್ಲ. ಸ್ಥಳದಲ್ಲಿದ್ದವರು ವಿಡಿಯೋ ಮಾಡಿಕೊಳ್ಳುತ್ತಿದ್ದರು, ಟ್ರಕ್ ಚಾಲಕ ಕಣ್ಣೀರು ಹಾಕುತ್ತಾ ತನ್ನ ಅಸಹಾಯಕತೆಯನ್ನು ತೋರುತ್ತಿರುವುದು ಕಂಡುಬಂತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *