ಪುರುಷರ ಫುಟ್ಬಾಲ್ ಮೈಸೂರು ತಂಡ ಸೆಮಿಫೈನಲ್ಗೆ.

ಪುರುಷರ ಫುಟ್ಬಾಲ್ ಮೈಸೂರು ತಂಡ ಸೆಮಿಫೈನಲ್ಗೆ.

ಫುಟ್ಬಾಲ್: ಸೆಮಿಫೈನಲ್ ಗೆ ಮೈಸೂರು

ತುಮಕೂರು: ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ ದ ಪುರುಷರ ಫುಟ್ಬಾಲ್ ನಲ್ಲಿ ಮೈಸೂರು ತಂಡ ಸೆಮಿಫೈನಲ್ ಪ್ರವೇಶಿಸಿದೆ.

ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶನಿವಾರ ಮೈಸೂರು ತಂಡ ದಾವಣಗೆರೆ ವಿರುದ್ದ 8-0ಯಿಂದ ಗೆದ್ದ ಬಳಿಕ  ಭಾನುವಾರ ಶಿವಮೊಗ್ಗ ವಿರುದ್ದ 3-0,ಯಿಂದ ಗೆದ್ದು ಬಿ ಗ್ರೂಪ್ ನಿಂದ ಮೊದಲ ತಂಡವಾಗಿ ಸೆಮಿಫೈನಲ್ ಗೆ ಹೆಜ್ಜೆ ಇಟ್ಟಿತು.

ಇನ್ನೊಂದು ಸ್ಥಾನಕ್ಕೆ ಬೆಳಗಾವಿ ಮತ್ತು ಶಿವಮೊಗ್ಗ ನಡುವೆ ಫೈಟ್ ಬಿದ್ದಿದೆ . ಎ ಗ್ರೂಪ್ ನಿಂದ ಈಗಾಗಲೇ ಕೊಡಗು ಮತ್ತು ಉತ್ತರ ಕನ್ನಡ ತಂಡಗಳು ಸೆಮಿಫೈನಲ್ಸ್ ಪ್ರವೇಶಿಸಿವೆ.ಕರ್ನಾಟಕ ಕ್ರೀಡಾಕೂಟ  25-26 ನೆಟ್ ಬಾಲ್ ನಲ್ಲಿ ಹಾಸನ, ದಕ್ಷಿಣ ಕನ್ನಡ ತಂಡಗಳು ಚಾಂಪಿಯನ್.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *