ಹಿಮಪಾತದ ನಡುವೆ ವಾಯುಪಡೆ ರಕ್ಷಣಾ ಕಾರ್ಯ.

ಹಿಮಪಾತದ ನಡುವೆ ವಾಯುಪಡೆ ರಕ್ಷಣಾ ಕಾರ್ಯ.

ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್ಲಿಫ್ಟ್ ಮಾಡಿ ಚಿಕಿತ್ಸೆ

ಹಿಮಾಚಲ ಪ್ರದೇಶ :  ಪ್ರದೇಶದಾದ್ಯಂತ ಹಿಮಪಾತ ವಿಪರೀತವಾಗಿತ್ತು, ರಸ್ತೆಗಳ ಸಂಪರ್ಕ ಕಡಿತಗೊಂಡಿವೆ. ದಂಧೇರ್ವಾರಿಯಲ್ಲಿ ಕೂಡ ಭಾರಿ ಹಿಮಪಾತವಾಗಿದ್ದು, ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಭಾರತೀಯ ವಾಯುಪಡೆಯ ಅಧಿಕಾರಿಗಳು ಏರ್​ಲಿಪ್ಟ್​ ಮಾಡಿರುವ. ಮಹಿಳೆಯನ್ನು ಚೀತಾ ಹೆಲಿಕಾಪ್ಟರ್‌ನಲ್ಲಿ ಚಂಡೀಗಢಕ್ಕೆ ಸಾಗಿಸಲಾಯಿತು. ಅಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಹಿಮಪಾತ ಮತ್ತು ಕಡಿಮೆ ಗೋಚರತೆಯ ನಡುವೆಯೂ ಸರಾಸರಿ ಸಮುದ್ರ ಮಟ್ಟದಿಂದ 9,000 ಅಡಿ ಎತ್ತರದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಯಿತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *