“ನಾಯಕ ಎಂದರೆ ಕೇವಲ ಚುನಾವಣೆ ಸ್ಪರ್ಧಿಸುವವನು ಅಲ್ಲ”.

 “ನಾಯಕ ಎಂದರೆ ಕೇವಲ ಚುನಾವಣೆ ಸ್ಪರ್ಧಿಸುವವನು ಅಲ್ಲ”.

ಪರೀಕ್ಷಾ ಪೆ ಚರ್ಚಾ 2026: ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ.

ನವದೆಹಲಿ : ನಾಯಕ ಎಂದರೆ ಕೇವಲ ಚುನಾವಣೆಯಲ್ಲಿ ಸ್ಪರ್ಧಿಸುವುದಲ್ಲ, ಉತ್ತಮ ನಾಯಕನಾಗಲು ತನ್ನ ಆಲೋಚನೆಗಳನ್ನು ಸ್ಪಷ್ಟವಾಗಿ ಹಾಗೂ ಪರಿಣಾಮಕಾರಿಯಾಗಿ ಬೇರೆಯವರಿಗೆ ತಿಳಿಸುವ ಚಾಕಚಕ್ಯತೆ ಆತನಲ್ಲಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪರೀಕ್ಷಾ ಪೆ ಚರ್ಚಾದ ಎರಡನೇ ಸಂಚಿಕೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಹನ ನಡೆಸಿದರು. ಆ ವೇಳೆ ವಿದ್ಯಾರ್ಥಿಯೊಬ್ಬರು ನಾಯಕನಾಗಲು ಎಂಥಾ ಮನಸ್ಥಿತಿ ಇರಬೇಕು, ಉತ್ತಮ ನಾಯಕನಾಗುವುದು ಹೇಗೆ ಎನ್ನು ಪ್ರಶ್ನೆ ಕೇಳಿದ್ದರು, ಅದಕ್ಕೆ ಪ್ರಧಾನಿ ಮೋದಿ ಉತ್ತರಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *