ಗಾಯಕ ಸೋನು ನಿಗಮ್ ಸಿದ್ದಾರೂಢ ಮಠದಲ್ಲಿ ಭಕ್ತಿಧ್ಯಾನ.
ಹುಬ್ಬಳ್ಳಿ: ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಗಾಯಕ ಸೋನು ನಿಗಮ್ ಭೇಟಿ ನೀಡಿದ್ದು, ಸಿದ್ದಾರೂಢರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸಿದ್ದಾರೂಢರ ಗದ್ದುಗೆ ಬಳಿ ಸೋನುನಿಗಮ್ 10 ನಿಮಿಷ ಧ್ಯಾನ ಕೂಡ ಮಾಡಿದ್ದು, ಗಾಯಕನಿಗೆ ಮಠದ ಟ್ರಸ್ಟ್‌ನಿಂದ ಸಿದ್ದಾರೂಢರ ಮೂರ್ತಿ ನೀಡಿ ಗೌರವಿಸಲಾಗಿದೆ.
For More Updates Join our WhatsApp Group :




