ಅಪ್ಪು ನೆನಪಿಸಿದ ಕುಟುಂಬ – ಪುನೀತ್ ಸಮಾಧಿಗೆ ಪೂಜೆ

ಅಪ್ಪು ನೆನಪಿಸಿದ ಕುಟುಂಬ – ಪುನೀತ್ ಸಮಾಧಿಗೆ ಪೂಜೆ

ಜನ್ಮದಿನದ ಸಂದರ್ಭದಲ್ಲಿ ಪುನೀತ್ ಸ್ಮಾರಕದಲ್ಲಿ ಭಾವನಾತ್ಮಕ ಕ್ಷಣಗಳು.

ಬೆಂಗಳೂರು: ಪುನೀತ್ ರಾಜ್​​​ಕುಮಾರ್ ಅವರು ಇಂದು ನಮ್ಮ ಜೊತೆ ಇಲ್ಲ. ಆದರೆ, ಅವರ ಜನ್ಮದಿನವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಇದೇ ವೇಳೆ ಕುಟುಂಬದವರು ಪುನೀತ್ ಸ್ಮಾರಕದ ಬಳಿ ತೆರಳಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಈ ಮೂಲಕ ಅಪ್ಪುನ ನೆನಪಿಸಿಕೊಳ್ಳಲಾಗಿದೆ. ಫ್ಯಾನ್ಸ್ ಈ ದೃಶ್ಯವನ್ನು ನೋಡಿ ಭಾವುಕರಾಗಿದ್ದಾರೆ. ಅಪ್ಪು ಇಂದು ನಮ್ಮ ಜೊತೆ ಇರಬೇಕಿತ್ತು ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *