ಬೆಂಗಳೂರಿನಲ್ಲಿ ಎಲ್ಪಿಜಿ ಸಮಸ್ಯೆ: ಡಾ.ಕೆ.ಸುಧಾಕರ್ ರಾಜ್ಯ ಸರ್ಕಾರವನ್ನು ನಿಂದನೆ.
ಬೆಂಗಳೂರು: ಹೆಚ್ಚಾದ ಎಲ್ಪಿಜಿ ಸಮಸ್ಯೆ ಮತ್ತು ಇಂಧನ ಬೆಲೆ ಏರಿಕೆ ಕುರಿತು ರಾಜ್ಯ ಕಾಂಗ್ರೆಸ್ ವಿರುದ್ಧ ದೇವನಹಳ್ಳಿಯಲ್ಲಿ ಸಂಸದ ಡಾ.ಕೆ.ಸುಧಾಕರ್ ತೀವ್ರ ಟೀಕೆ ಮಾಡಿದ್ದಾರೆ.
ಇದು ದೇಶದ ಸಾಂದರ್ಭಿಕ ಸಮಸ್ಯೆ, ರಾಜಕಾರಣದಿಂದ ಪರಿಹಾರ ಸಿಗುವುದಿಲ್ಲ ,ಕಾಂಗ್ರೆಸ್ ಸರಕಾರ ನಡೆಸಲು ಯೋಗ್ಯತೆ ಇಲ್ಲ ,ಯುದ್ಧ ಹಾಗೂ ಕೋವಿಡ್ ಪರಿಸ್ಥಿತಿಯಲ್ಲಿ ರಾಜಕಾರಣ ಮಾಡುವ ಬದಲು ಜನರ ಹಿತಕೈ ಮಾಡಬೇಕು ,ಮೋದಿಯವರ ಆಡಳಿತದಲ್ಲಿ ಜನರಿಗೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಲಭ್ಯವಾಗುತ್ತಿದೆ ,ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಶೇ.50ರಷ್ಟು ಏರಿಕೆ, ದೇಶ ಒಟ್ಟಾಗಿ ಸಮಸ್ಯೆ ಕುರಿತು ಚಿಂತಿಸಬೇಕಾಗಿದೆ
ಡಾ.ಕೆ.ಸುಧಾಕರ್ “ರಾಜಕಾರಣ ಬಿಟ್ಟು ಜನರ ಭದ್ರತೆ ಹಾಗೂ ಅಗತ್ಯ ವಸ್ತುಗಳನ್ನು ಗಮನಿಸಿ. ಸಮಸ್ಯೆ ಬಗೆಹರಿಸುವಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪದಿಂದ ಜನರ ಹಾನಿ ಸಾಧ್ಯ.”
For More Updates Join our WhatsApp Group :




