ಎಷ್ಟೇ ಪ್ರಯತ್ನ ಪಟ್ರು ತೂಕ ಇಳಿತಿಲ್ವಾ? ಹಾಗಾದ್ರೆ ಊಟಕ್ಕೂ ಮೊದಲು ಈ ಹಣ್ಣು ತಿನ್ನಿ
ಸ್ಟ್ರಾಬೆರಿಗಳನ್ನು ರುಚಿಗೆ ಮಾತ್ರವಲ್ಲದೆ ಪೋಷಕಾಂಶಗಳಿಗಾಗಿಯೂ ಸೇವಿಸಬಹುದು. ಇದು ವಿಟಮಿನ್ ಸಿ, ಮೆಗ್ನೀಸಿಯಮ್, ಫೋಲೇಟ್, ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ. ಉತ್ಕರ್ಷಣ ನಿರೋಧಕಗಳನ್ನು ಸಹ ಒಳಗೊಂಡಿದೆ. ದೃಷ್ಟಿ ಸುಧಾರಣೆ: ಇದು…
