ನೂತನ ಹೆಲಿಪೋರ್ಟ್ ನಿರ್ಮಿಸಿದ ಚೀನಾ : ಗಡಿ ಭದ್ರತೆಯ ಕುರಿತು ಹೆಚ್ಚಿದ ಕಳವಳ

ನವದೆಹಲಿ : ಲೈನ್ ಆಫ್ ಕಂಟ್ರೋಲ್ ಬಳಿ ನೂತನ ಹೆಲಿಪೋರ್ಟ್ ಅನ್ನು ಚೀನಾ ನಿರ್ಮಿಸಿದೆ ಇದರಿಂದ ಗಡಿ ಭದ್ರತೆಯ ಕುರಿತು ಕಳವಳ ಹೆಚ್ಚಾಗಿದೆ. ಲೈನ್ ಆಫ್ ಕಂಟ್ರೋಲ್…

200 ಆನೆಗಳನ್ನು ಕೊಲ್ಲಲು ಆದೇಶ ಮಾಡಿದ ಜಿಂಬಾಬ್ವೆ ಸರ್ಕಾರ, ಯಾಕೆ ಗೊತ್ತಾ..?

ಇಡೀ ದೇಶಕ್ಕೆ ಬರಗಾಲ ಬಂದರೆ ಅಲ್ಲಿರುವ ಪ್ರಾಣಿಗಳನ್ನ ಕೊಲ್ಲಲು ಆ ಒಂದು ದೇಶ ಆದೇಶ ನೀಡುತ್ತದೆ ಎಂದರೆ ನೀವು ನಂಬುತ್ತೀರಾ..? ಹೌದು ಇದು ಆಶ್ಚರ್ಯವಾದರೂ ನೀವು ನಂಬಲೇ…

ಡೊನಾಲ್ಡ್ ಟ್ರಂಪ್ ಮೇಲೆ ಮತ್ತೆ ಗುಂಡಿನ ದಾಳಿ

ಫ್ಲೋರಿಡಾ : ಅಮೇರಿಕಾ ಅಧ್ಯಕ್ಷೀಯ ಚುನಾವಣೆಗೆ ಸಿದ್ದತೆಗಳು ನಡೆಯುತ್ತಿರುವ ಮಧ್ಯೆದಲ್ಲೇ ರಿಪಬ್ಲಿಕನ್ ಪಕ್ಷದಿಂದ ಎರಡನೇ ಬಾರಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ ಮೇಲೆ ಮತ್ತೆ ಹತ್ಯೆ ಯತ್ನ ನಡೆದಿದೆ.…

ಡೊನಾಲ್ಡ್ ಟ್ರಂಪ್ ಚಳಿ ಬಿಡಿಸಿದ ಭಾರತ ಮೂಲದ ಕಮಲಾ ಹ್ಯಾರಿಸ್!

ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಹಾಗೂ ಡೊನಾಲ್ಡ್ ಟ್ರಂಪ್ರ ನಡುವೆ ನಡೆದ, ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಖಾಮುಖಿ ಚರ್ಚೆ ಜಗತ್ತಿನ ಗಮನ ಸೆಳೆದಿದೆ. ಇದರ…

ಕಳೆದ 10 ವರ್ಷಗಳಿಂದ ಹದಗೆಟ್ಟು ಹೋಗಿದ್ದ ಭಾರತದ ಪ್ರಜಾಪ್ರಭುತ್ವ ಈಗ ಮತ್ತೆ ಹೋರಾಡುತ್ತಿದೆ: ರಾಹುಲ್ ಗಾಂಧಿ

ವಾಷಿಂಗ್ಟನ್: ಕಳೆದ 10 ವರ್ಷಗಳಿಂದ ಭಾರತದಲ್ಲಿ ಹದಗೆಟ್ಟು ಹೋಗಿದ್ದ ಪ್ರಜಾಪ್ರಭುತ್ವ ಈಗ ತನ್ನ ಮೊದಲಿನ ಸ್ಥಿತಿಗೆ ಮರಳಲು ಹೋರಾಟ ನಡೆಸುತ್ತಿದೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್…

ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ: ಐದು ದಿನ ಇಂಟರ್ನೆಟ್ ಸೇವೆ ಸ್ಥಗಿತ

ಇಂಫಾಲ: ಮಣಿಪುರ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಡ್ರೋನ್ ದಾಳಿಯ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿದ್ದು, ರಾಜ್ಯದಾದ್ಯಂತ ಐದು ದಿನಗಳ ಕಾಲ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ…

ನಾಗರಿಕ ಪರಮಾಣು ಇಂಧನ ಒಪ್ಪಂದಕ್ಕೆ ಸಹಿ ಹಾಕಿದ ‘ಭಾರತ-ಯುಎಇ’

ನವದೆಹಲಿ: ಅಬುಧಾಬಿಯ ಯುವರಾಜ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ನವದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಈ ಒಪ್ಪಂದಕ್ಕೆ ಸಹಿ…

ಮಾನವರಂತೆ ರೋಬೋಟ್​ಗಳಿಂದಲೂ ಮೋಸ, ವಂಚನೆ

ಜನರೇಟಿವ್ AI ಮತ್ತು ಇತರ ಆಧುನಿಕ ತಂತ್ರಜ್ಞಾನಗಳು ಕೂಡಾ ಸುಳ್ಳು ಮತ್ತು ಮೋಸ ಮಾಡಬಹುದು ಎಂದು ಹೊಸ ಅಧ್ಯಯನ ಸಾಬೀತುಪಡಿಸಿದೆ. ಬಳಕೆದಾರರನ್ನು ಕುಶಲತೆಯಿಂದ ನಿರ್ವಹಿಸಲು ಹೊಸ ಮಾರ್ಗವನ್ನು…

25 ವರ್ಷಗಳ ಬಳಿಕ ಕಾರ್ಗಿಲ್ ಯುದ್ಧದಲ್ಲಿ ತನ್ನ ಪಾತ್ರದ ಬಗ್ಗೆ ಪಾಕ್‌ ತಪ್ಪೊಪ್ಪಿಗೆ

ಇಸ್ಲಾಮಾಬಾದ್‌: ಕಾರ್ಗಿಲ್ ಯುದ್ಧ (1999 Kargil War) ನಡೆದ 25 ವರ್ಷದ ನಂತರ ಭಾರತದೊಂದಿಗೆ ಮಾರಣಾಂತಿಕ ಸಂಘರ್ಷದಲ್ಲಿ ಪಾಕಿಸ್ತಾನ (Pakistan) ತನ್ನ ಪಾತ್ರದ ಬಗ್ಗೆ ಒಪ್ಪಿಕೊಂಡಿದೆ. ಈ ಕುರಿತು…

ಸುನೀತಾ-ಬುಚ್​ರನ್ನು ಬಾಹ್ಯಾಕಾಶದಲ್ಲೇ ಬಿಟ್ಟು ಭೂಮಿಗೆ ಮರಳಿದ ಬೋಯಿಂಗ್ ಸ್ಟಾರ್​ಲೈನರ್

ಪ್ರಸಿದ್ಧ ಕಂಪನಿ ಬೋಯಿಂಗ್ ಕೈಗೊಂಡ ಮೊದಲ ಮಾನವಸಹಿತ ಬಾಹ್ಯಾಕಾಶ ಹಾರಾಟವು ಅರ್ಧಕ್ಕೆ ಕೊನೆಗೊಂಡಿದೆ. ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ದ ಕಂಪನಿಯ ಬಾಹ್ಯಾಕಾಶ ನೌಕೆಯು ಬಾಹ್ಯಾಕಾಶದಲ್ಲಿ ಅನೇಕ ತಾಂತ್ರಿಕ ಸಮಸ್ಯೆಗಳನ್ನು…