ಕೊಡಗಿನಲ್ಲಿ ಶಿಕ್ಷಕಿ ಆತ್ಮ*ತ್ಯೆ: ಜನಗಣತಿ ಒತ್ತಡದ ಶಂಕೆ.!

ಮಡಿಕೇರಿ ಚೇರಂಬಾಣೆಯಲ್ಲಿ ಘಟನೆ; ಪೊಲೀಸರು ತನಿಖೆ ಮುಂದುವರಿಕೆ ಮಡಿಕೇರಿ : Madikeri ತಾಲೂಕಿನ ಚೇರಂಬಾಣೆ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಎ. ರೋಹಿಣಿ (51) ಗುಂಡು…

ಕೊಡಗಿನಲ್ಲಿ ಅಕ್ರಮ ಹೋಂಸ್ಟೇ ಹಾವಳಿ: ಕಠಿಣ ಕ್ರಮಕ್ಕೆ ಆಗ್ರಹ

2000ಕ್ಕೂ ಹೆಚ್ಚು ಅಕ್ರಮ ಹೋಂಸ್ಟೇ ಆರೋಪ; ಪ್ರವಾಸಿಗರ ಸುರಕ್ಷತೆಗೆ ಎಚ್ಚರಿಕೆ ಮಡಿಕೇರಿ: Madikeri ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಅಕ್ರಮ ಹೋಂಸ್ಟೇಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ…

SSLC ಫಲಿತಾಂಶದಲ್ಲಿ ದೊಡ್ಡ ತಪ್ಪು: 92ರ ಬದಲು 48 ಅಂಕ; ವಿದ್ಯಾರ್ಥಿ ಆತಂಕ

ಚಿಕ್ಕಮಗಳೂರಿನಲ್ಲಿ ಮೌಲ್ಯಮಾಪನ ಯಡವಟ್ಟು; ಸರಿಪಡಿಸಲು ಪೋಷಕರ ಮನವಿ ಚಿಕ್ಕಮಗಳೂರು : ಜಿಲ್ಲೆಯ ಶೃಂಗೇರಿಯ ರಾಮಕೃಷ್ಣ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಯ SSLC ಫಲಿತಾಂಶದಲ್ಲಿ ಮೌಲ್ಯಮಾಪಕರಿಂದ ಗಂಭೀರ ಯಡವಟ್ಟು…

ದಕ್ಷಿಣ ಕನ್ನಡದಲ್ಲಿ ಹೃದಯಾಘಾತ ಶಾಕ್.!

ಮಂಗಳೂರು – ಆತಂಕಕಾರಿ ಆರೋಗ್ಯ ವರದಿ ಮಂಗಳೂರು : ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಸುನಾಮಿಯಂತೆ ಅಪ್ಪಳಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ…

ಯಕ್ಷಗಾನ ಕಲಾವಿದರಿಗೆ ಬೆದರಿಕೆ ಆರೋಪ.

ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ FIR ದಾಖಲು. ಮಂಗಳೂರು: ಯಕ್ಷಗಾನ ಕಲಾವಿದರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ…

ಅಮ್ಮನ ಅಗಲಿಕೆಯ ನೋವಲ್ಲೂ ಟಾಪರ್ ಆದ ದಿಶಾ!

ತಾಯಿಯ ಮಾತುಗಳೇ ಶಕ್ತಿ – ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ. ಮಂಗಳೂರು : ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ದ್ವಿತೀಯ…

ದ್ವಿತೀಯ PUC ಫಲಿತಾಂಶ: ಕಾಮರ್ಸ್‌ನಲ್ಲಿ ದಿಶಾ ರಾಜ್ಯ ಟಾಪರ್.

ಮಂಗಳೂರಿನ ವಿದ್ಯಾರ್ಥಿನಿಯ ಅದ್ಭುತ ಸಾಧನೆ. ಮಂಗಳೂರು: 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ವಿದ್ಯಾರ್ಥಿನಿ ದಿಶಾ ರಾಜ್ಯ ಮಟ್ಟದಲ್ಲಿ…

Trekking ಯುವತಿ ಮಡಿಕೇರಿಯಲ್ಲಿ ನಾಪತ್ತೆ: ಶೋಧ ಕಾರ್ಯ ತೀವ್ರಗೊಳ್ಳಿ.

ಕೇರಳ ಮೂಲದ ಶರಣ್ಯ ಜಿ.ಎಸ್. ತಡಿಯಂಡಮೋಳ್ ಬೆಟ್ಟದಲ್ಲಿ ಕಾಣೆಯಾಗಿದ್ದು 4 ತಂಡಗಳಿಂದ ಹುಡುಕಾಟ ಮಡಿಕೇರಿ: ಟ್ರೆಕ್ಕಿಂಗ್​ಗೆ ತೆರಳಿದ್ದ ಯುವತಿ ನಾಪತ್ತೆಯಾಗಿರುವ ಘಟನೆ ಕೊಡಗು  ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದಲ್ಲಿ…

ಉದ್ಯಮಿ ಸುದೀಪ್ ಆತ್ಮ*ತ್ಯೆ ಪ್ರಕರಣ: ಪತ್ನಿ ಸೌಮ್ಯಾ ಸ್ಪಷ್ಟನೆ

ಮಗನ ಸಾವಿಗೆ ನಾನು ಕಾರಣವಲ್ಲ, ಕುಟುಂಬದ ಕಿರುಕುಳವೇ ಪ್ರಚೋದನೆ – ಸೌಮ್ಯಾ ಶೆಟ್ಟಿ ಉಡುಪಿ: ಮದುವೆಯಾದ ಒಂದೇ ತಿಂಗಳಿಗೆ ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ, ಉದ್ಯಮಿ ಸುದೀಪ್ ರೈ…