ದೆಹಲಿ || ಹಾಸಿಗೆಯಲ್ಲಿ ತುಂಬಿಸಿಟ್ಟಿದ್ದ ಮಹಿಳೆಯ ಶವ ಪತ್ತೆ
ದೆಹಲಿ: 24ವರ್ಷದ ಮಹಿಳೆಯ ಕೊಳೆತ ಶವವನ್ನು ದೆಹಲಿಯ ಆಕೆಯ ಬಾಡಿಗೆ ವಸತಿಗೃಹದಲ್ಲಿ ಹಾಸಿಗೆಯೊಳಗೆ ತುಂಬಿಸಿಟ್ಟಿದ್ದನ್ನು ವಶಪಡಿಸಿಕೊಳ್ಳಲಾಗಿದೆ. ಮಹಿಳೆಯ ಪತಿಯೇ ಆಕೆಯನ್ನು ಕೊಲೆ ಮಾಡಿ ಶವವನ್ನು ಮಲಗುವ ಕೋಣೆಯಲ್ಲಿ…
ನಿಮ್ಮಿಂದ ನಿಮಗಾಗಿ | Pragathi Media Networks Venture
ದೆಹಲಿ: 24ವರ್ಷದ ಮಹಿಳೆಯ ಕೊಳೆತ ಶವವನ್ನು ದೆಹಲಿಯ ಆಕೆಯ ಬಾಡಿಗೆ ವಸತಿಗೃಹದಲ್ಲಿ ಹಾಸಿಗೆಯೊಳಗೆ ತುಂಬಿಸಿಟ್ಟಿದ್ದನ್ನು ವಶಪಡಿಸಿಕೊಳ್ಳಲಾಗಿದೆ. ಮಹಿಳೆಯ ಪತಿಯೇ ಆಕೆಯನ್ನು ಕೊಲೆ ಮಾಡಿ ಶವವನ್ನು ಮಲಗುವ ಕೋಣೆಯಲ್ಲಿ…
ವಿರಾಟ್ ಕೊಹ್ಲಿ ವಿರುದ್ಧ ನಿಂತರೆ ಯಾರಿಗೇ ಆದರೂ ಶಾಕ್ ಸಿಗೋದು ಗ್ಯಾರಂಟಿ ಅನ್ನೋ ಮಾತು ಮತ್ತೆ ಪ್ರೂವ್ ಆಗಿದೆ. ಆಸ್ಟ್ರೇಲಿಯಾ ಆಟಗಾರರು ಕ್ರಿಕೆಟ್ ಆಡೋದು ಬಿಟ್ಟು ಮೈಂಡ್…
ಗಂಡಿನಂತೆ ಹೆಣ್ಣು ಕೂಡ ಸಮಾಜದಲ್ಲಿ ಸಮಾನ ಹಕ್ಕನ್ನು ಹೊಂದಿದ್ದು, ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಹೆಣ್ಣು ಮಕ್ಕಳ…
ಕಬ್ಬು ಬಿದಿರು ಕುಟುಂಬಕ್ಕೆ ಸೇರಿದ್ದು ಭಾರತಕ್ಕೆ ಸ್ಥಳೀಯವಾಗಿದೆ. ಇದು ಬೆಲ್ಲ, ಸಕ್ಕರೆ ಮತ್ತು ಖಾನಸಾರಿಯ ಮುಖ್ಯ ಮೂಲವಾಗಿದೆ. ಭಾರತದಲ್ಲಿ, ಒಟ್ಟು ಕಬ್ಬಿನ ಉತ್ಪಾದನೆಯ ಸುಮಾರು ಮೂರನೇ ಎರಡರಷ್ಟು…
ಸಿನಿಮಾ : ಉಪೇಂದ್ರ ನಟಿಸಿ ನಿರ್ದೇಶಿಸಿರುವ ‘ಯುಐ’ ಸಿನಿಮಾವು ಡಿಸೆಂಬರ್ 20 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಯಿತು. ಕನ್ನಡದೊಂದಿಗೆ ತೆಲುಗು, ತಮಿಳು ಮತ್ತು ಹಿಂದಿ…
ಏರ್ ಇಂಡಿಯಾ ಆಯ್ದ ದೇಶೀಯ ವಿಮಾನಗಳಲ್ಲಿ ವೈ-ಫೈ ಸೇವೆಯನ್ನು ಪ್ರಾರಂಭಿಸುತ್ತಿದೆ. ಜನವರಿ 1, 2025ರಿಂದ ಪ್ರಯಾಣಿಕರಿಗೆ ಉಚಿತ ಇಂಟರ್ನೆಟ್ ಪ್ರವೇಶದೊಂದಿಗೆ ದೇಶೀಯ ಮಾರ್ಗಗಳಲ್ಲಿ ವಿಮಾನದಲ್ಲಿ ವೈ-ಫೈ ಒದಗಿಸುವ…
ಮುಂಬೈನ 78 ವರ್ಷದ ಮಹಿಳೆಯೊಬ್ಬರು ಸೈಬರ್ ವಂಚನೆಗೆ ಬಲಿಯಾಗಿದ್ದು, ಮಗಳಿಗೆ ಆಹಾರ ಆರ್ಡರ್ ಮಾಡಿ 1.5 ಕೋಟಿ ರೂ.ಯನ್ನು ಕಳೆದು ಕೊಂಡಿದ್ದಾರೆ. ದಕ್ಷಿಣ ಮುಂಬೈನ 78ವರ್ಷದ ಮಹಿಳೆಯೊಬ್ಬರು…
ತಿರುವನಂತಪುರಂ: ಕೇರಳದ ನೂತನ ರಾಜ್ಯಪಾಲರಾಗಿ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಂಪುಟ ಸಚಿವರು, ವಿರೋಧ ಪಕ್ಷದ ನಾಯಕರು,…
ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಖಾಡ ಸಿದ್ಧಪಡಿಸಿಕೊಳ್ಳುತ್ತಿರುವ ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್, ಅಮರಣಾಂತ ಉಪವಾಸ ಕೈಗೊಳ್ಳಲು ಮುಂದಾಗಿದ್ದಾರೆ. ಬಿಹಾರ ಲೋಕಸೇವಾ ಆಯೋಗ…
ಬಾಂಗ್ಲಾದೇಶ : ಚಟ್ಟೋಗ್ರಾಮ್‌ನ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಲಯವು ದೇಶದ್ರೋಹ ಪ್ರಕರಣಕ್ಕೆ ಸಂಬOಧಿಸಿದOತೆ ನವೆಂಬರ್ 25ರಂದು ಬಂಧಿಸಲ್ಪಟ್ಟ ಜೈಲಿನಲ್ಲಿರುವ ಹಿಂದೂ ಸನ್ಯಾಸಿ ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅವರ…