ಆಂಧ್ರ ಪ್ರದೇಶದ || ಇಲ್ಲೊಬ್ಬ ಭೂಪನ ವಿಶಿಷ್ಟ ರೀತಿಯ ವರ್ಷಾಚರಣೆ

ಆಂಧ್ರ ಪ್ರದೇಶದ : ಜಗತ್ತಿನಾದ್ಯಂತ ಹೊಸ ವರ್ಷವನ್ನು ಸಂಭ್ರಮದಿOದ ಸ್ವಾಗತಿಸಲಾಗಿದೆ. ಹಲವು ಕಡೆಗಳಲ್ಲಿ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡರೆ ಇನ್ನು ಕೆಲವೆಡೆ ಎಣ್ಣೆ ಪಾರ್ಟಿಗಳೂ…

ನವೀಕೃತಗೊಳ್ಳುತ್ತಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್

ಐಐಎಂಸಿ ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿsಸುತ್ತಿದೆ. ಸುಮಾರು ರೂ. 2೦೦ ಕೋಟಿ ಹೂಡಿಕೆಯೊಂದಿಗೆ ಸೌಲಭ್ಯಗಳನ್ನು ನವೀಕರಿಸುತ್ತದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ ಐಐಎಂಸಿ ಮಾಧ್ಯಮ ಶಿಕ್ಷಣವನ್ನು ಉತ್ತೇಜಿಸಲು…

16 ಬಾರಿ ಹೊಸ ವರ್ಷ, ಆಚರಿಸಿದ ಸುನಿತಾ ವಿಲಿಯಮ್ಸ್

ಎಕ್ಸ್ಪೆಡಿಶನ್ 72 ಸಿಬ್ಬಂದಿ ಭೂಮಿಯ ಸುತ್ತ ಸುತ್ತುತ್ತಿರುವಾಗ 16 ಸೂರ್ಯೋದಯಗಳು ಮತ್ತು 16 ಸೂರ್ಯಾಸ್ತಗಳಿಗೆ ಸಾಕ್ಷಿಯಾಗಿದ್ದಾರೆ, ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ ಮೋರ್. ಏಕೆಂದರೆ ಅವರು…

ಗ್ರಹಗಳ ಮೆರವಣಿಗೆ ಜನವರಿ ಆಕಾಶವನ್ನು ಬೆಳಗಿಸಲು ಶುಕ್ರ, ಶನಿ, ಗುರು, ಮಂಗಳ

ಗಮನಾರ್ಹವಾಗಿ, ಶುಕ್ರ ಮತ್ತು ಶನಿ ಆಕಾಶದಲ್ಲಿ ಕೇವಲ ಒಂದೆರಡು ಬೆರಳಿನ ಅಗಲದಲ್ಲಿ ಬರುತ್ತವೆ. ಜನವರಿ 17 ಮತ್ತು 18 ರಂದು ತಮ್ಮ ಹತ್ತಿರದ ಜೋಡಣೆಯನ್ನು ತಲುಪುತ್ತವೆ. ಖಗೋಳ…

ಇಸ್ರೋ ಮತ್ತು ಭಾರತದ ಬಾಹ್ಯಾಕಾಶ ಕಾರ್ಯಕ್ರಮ ಸಾಧನೆಗಳು : 2024 ಹಿನ್ನೋಟ

ವರ್ಷಾಂತ್ಯ 2024: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಈ ವರ್ಷ ಅನೇಕ ಗುರುತರ ಸಾಧನೆಗಳನ್ನು ಮಾಡಿದೆ. 2024ನೇ ವರ್ಷದ ಆರಂಭದಲ್ಲಿಯೇ ಜನವರಿ 1 ರಂದು ಪಿಎಸ್‌ಎಲ್‌ವಿ ಸಿ85…

ಆಂಧ್ರಪ್ರದೇಶ || ತಿರುಪತಿ ದರ್ಶನಕ್ಕೆ 20 ಗಂಟೆ ಕ್ಯೂ: ವರ್ಷಾಂತ್ಯಕ್ಕೆ ಭಕ್ತ ಸಾಗರ

ಆಂಧ್ರಪ್ರದೇಶ: ಆಂಧ್ರಪ್ರದೇಶದ ವಿಶ್ವವಿಖ್ಯಾತ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ವರ್ಷಾಂತ್ಯದಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದೆ. ನಿತ್ಯ ಲಕ್ಷಾಂತರ ಜನ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆಯುತ್ತಿದ್ದಾರೆ.…

ಅಲ್ಲು ಅರ್ಜುನ್ ವಿರುದ್ಧ ಕೇಸ್ ಫಿಕ್ಸ್

ಸಂಧ್ಯಾ 70MM ಸ್ಕ್ರೀನ್  ಸಂತ್ರಸ್ತೆಯ ಪತಿ ಅಲ್ಲು ಅರ್ಜುನ್ ವಿರುದ್ಧ ಕೇಸ್ ಹಿಂಪಡೆಯಲು, ಸಾಧ್ಯವಿಲ್ಲ ಎನ್ನುತ್ತಾರೆ ಪೊಲೀಸರು. ಡಿಸೆಂಬರ್ 4ರಂದು ಸಂಧ್ಯಾ 70 MM ಥಿಯೇಟರ್‌ನಲ್ಲಿ ಪುಷ್ಪ…

ಲಕ್ನೋ || ಕುಂಭಮೇಳಕ್ಕಾಗಿ ಮೈಸೂರಿನಿಂದ ಲಕ್ನೋಗೆ ವಿಶೇಷ ರೈಲು

ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿರುವ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಕುಂಭಮೇಳಕ್ಕಾಗಿ (Kumbh Mela) ಮೈಸೂರಿನಿಂದ ಲಕ್ನೋ…

ಮನಮೋಹನ್ ಸಿಂಗ್ ಸ್ಮಾರಕಕ್ಕೆ ಸರ್ಕಾರ ಒಪ್ಪಿಗೆ, ಕಾಂಗ್ರೆಸ್ ಈಗ ರಾಜಕೀಯ ಮಾಡುತ್ತಿದೆ: ಬಿಜೆಪಿ

ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಮತ್ತು ರಾಜ್ಯಸಭಾ ಸಂಸದ ಸುಧಾಂಶು ತ್ರಿವೇದಿ, “ದೇಶದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಅಡಿಪಾಯ ಹಾಕಿದ ಅವರಿಗೆ (ಮನಮೋಹನ್ ಸಿಂಗ್) ಸರಿಯಾದ ಗೌರವವನ್ನು…

ದೆಹಲಿ || ಭಾರತದ ರಾಜಧಾನಿ ದೆಹಲಿಯಲ್ಲಿ ದಾಖಲೆಯ ಮಳೆ

 ಕಳೆದ 24 ಗಂಟೆಗಳಲ್ಲಿ ಶುಕ್ರವಾರ ಬೆಳಗ್ಗೆ 8.30 ರವರೆಗಿನ ಅವಧಿಯಲ್ಲಿ ಭಾರತೀಯ ಹವಾಮಾನ ಇಲಾಖೆ  ಅಂಕಿಅOಶಗಳ ಪ್ರಕಾರ, 15 ವರ್ಷಗಳಲ್ಲಿ ದೆಹಲಿಯ ಡಿಸೆಂಬರ್‌ನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು,…