“ಕಾಂಗೋದಲ್ಲಿ ಭೀಕರ ಅನಾಹುತ ತಪ್ಪಿದ ಕ್ಷಣ: ಸಚಿವರಿದ್ದ ಚಾರ್ಟರ್ಡ್ ಜೆಟ್ ರನ್ವೇಯಲ್ಲಿ ಬೆ*ಕಿಗೆ ಆಹುತಿ”.

ಕಾಂಗೋ: ಕೊಲ್ವೆಜಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವಾಗ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಗಣಿ ಸಚಿವ ಲೂಯಿಸ್ ವಾಟಮ್ ಕಬಾಂಬಾ ಮತ್ತು ಅವರ ನಿಯೋಗವನ್ನು ಹೊತ್ತೊಯ್ಯುತ್ತಿದ್ದ ಚಾರ್ಟರ್ಡ್ ಎಂಬ್ರೇರ್…

“ಚುನಾವಣೆಯಲ್ಲಿ ಸೋಲಾದರೂ  ದಿಗಿಲಿಲ್ಲ: ಆತ್ಮಾವಲೋಕನಕ್ಕೆ ಸಜ್ಜಾದ ಪ್ರಶಾಂತ್ ಕಿಶೋರ್”.

ಪಾಟ್ನಾ: ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಂತ್ರಗಾರಿಕೆ ಫಲಿಸದೆ ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷ ಹೀನಾಯ ಸೋಲು ಕಂಡಿತ್ತು. ಬೇರೆಲ್ಲಾ ಪಕ್ಷಗಳಿಗೆ…

“ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಮುಂದೂಡಲು ಕೇರಳ ಸರ್ಕಾರ ಸುಪ್ರೀಂ ಮೆಟ್ಟಿಲೇರಿಕೆ”.

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಕೇರಳದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿ ತೀವ್ರ ವಿಶೇಷ ಪರಿಷ್ಕರಣೆ ಮುಂದೂಡುವಂತೆ ಒತ್ತಾಯಿಸಿ, ಕೇರಳ ಸರ್ಕಾರ ಸುಪ್ರೀಂಕೋರ್ಟ್​ ಮೊರೆ ಹೋಗಿದೆ. ಕೇರಳದಲ್ಲಿ ಸ್ಥಳೀಯ…

“ದೆಹಲಿ ಕಾರು ಸ್ಫೋಟಕ್ಕೂ ಮುನ್ನ ಹಮಾಸ್ ಮಾದರಿಯ ಡ್ರೋನ್ ದಾಳಿ ಯೋಜನೆ: NIA ಬಯಲು”.

ನವದೆಹಲಿ: ದೆಹಲಿಯಲ್ಲಿ ಕಾರು ಸ್ಫೋಟಿಸುವ ಮುನ್ನ ಹಮಾಸ್ ಮಾದರಿಯಲ್ಲಿ ಡ್ರೋನ್ ದಾಳಿ ನಡೆಸುವುದು ಉಗ್ರರ ಪ್ಲ್ಯಾನ್ ಆಗಿತ್ತು ಎಂಬುದು ಎನ್​ಐಎ ತನಿಖೆಯಲ್ಲಿ ತಿಳಿದುಬಂದಿದೆ. ದೆಹಲಿಯ ಕೆಂಪು ಕೋಟೆ…

ಸೌದಿಯಲ್ಲಿ ಉಮ್ರಾ ಬಸ್ ಅಪ*ಘಾತ: 42 ಭಾರತೀಯರ ದುಃಖಕರ ಸಾವಿಗೆ ಪ್ರಧಾನಿ ಮೋದಿ ಸಂತಾಪ.

ನವದೆಹಲಿ: ಸೌದಿ ಅರೇಬಿಯಾದ ಮದೀನಾದಲ್ಲಿ 40ಕ್ಕೂ ಹೆಚ್ಚು ಭಾರತೀಯ ಪ್ರಜೆಗಳು ಸಾವನ್ನಪ್ಪಿದ್ದಾರೆ. ಈ ದುರಂತ ಅಪಘಾತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ರಿಯಾದ್‌ನಲ್ಲಿರುವ…

ಶಬರಿಮಲೆ ಚಿನ್ನ ಕಳ್ಳತನದಲ್ಲಿ ದೊಡ್ಡ ಟ್ವಿಸ್ಟ್! ದ್ವಾರಪಾಲಕರ ಪ್ರತಿಮೆಯಿಂದ 4.54 ಕೆಜಿ ಲೇಪನ ಗಾಯಕಿ.

ಶಬರಿಮಲೆ ದೇವಸ್ಥಾನದ ಮುಂಭಾಗದಲ್ಲಿರುವ ದ್ವಾರಪಾಲಕರ ಪ್ರತಿಮೆಯಲ್ಲಿನ ಚಿನ್ನದ ಲೇಪನ ಕಾಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಚುರುಕುಗೊಂಡಿದೆ. ಇದೀಗ ಎಸ್​​​ಐಟಿ ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ದೇವಾಲಯದಲ್ಲಿ ವೈಜ್ಞಾನಿಕ…

ಮೇಯರ್ ಎದುರೇ ಭ್ರಷ್ಟಾಚಾರ ಬಯಲು: ಕಂದಾಯ ಅಧಿಕಾರಿಗೆ ಫೋನ್ ಮಾಡಿ ಲಂಚ ಸಾಕ್ಷಿ ಹಿಡಿದ ಯುವಕ!

ಮಧ್ಯಪ್ರದೇಶದ: ಮಧ್ಯಪ್ರದೇಶದ ಮೊರೆನಾದ ಮೇಯರ್ ಮುಂದೆ ಸ್ಥಳೀಯ ನಿವಾಸಿಯಿಂದ ಲಂಚ ಕೇಳುತ್ತಿದ್ದ ಕಂದಾಯ ಅಧಿಕಾರಿಯೊಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಮೊರೆನಾ ಮುನ್ಸಿಪಲ್ ಕಾರ್ಪೊರೇಷನ್ ಕಚೇರಿಯಲ್ಲಿ ಒಂದು…

ಡೆಲ್ಲಿ ರಾಜಕೀಯ ಚೆಸ್‌ಗೇಮ್! D.K ಶಿವಕುಮಾರ್ ವಾಪಸ್ಸು– ನವೆಂಬರ್ ಕ್ರಾಂತಿ? ಇಲ್ಲವೇ ಶಾಂತಿ?

ನವದೆಹಲಿ: ಕರ್ನಾಟಕ ರಾಜ್ಯ ರಾಜಕಾರಣದ ಆಟ ದೆಹಲಿಯಲ್ಲಿ ಜೋರಾಗಿದೆ. ನವೆಂಬರ್ 15ರಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದರು. ಅಂದು ಸಿಎಂ ಸಿದ್ದರಾಮಯ್ಯ, ಲೋಕಸಭೆ…

ಶಿವಾಲಯದಲ್ಲಿ ನಾಗರಹಾವು ಪ್ರತ್ಯಕ್ಷ! ಭಕ್ತರ ಸಂಭ್ರಮ.

ಆಂಧ್ರ ಪ್ರದೇಶ: ದೇವಾಲಯದಲ್ಲಿ ನಾಗರಹಾವು ಪ್ರತ್ಯಕ್ಷವಾದರೆ ಅದನ್ನು ಅನೇಕರು ದೈವಿಕ ಸಂಕೇತವೆಂದು ಭಾವಿಸುತ್ತಾರೆ. ಜನರು ಹಾವನ್ನು ನೋಡಲು ಮುಗಿಬೀಳುವುದಲ್ಲದೇ ಪೂಜೆ ಸಲ್ಲಿಸಿದ ಘಟನೆಗಳೂ ಈಗಾಗಲೇ ನಡೆದಿವೆ. ಇದೀಗ…

ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ – ನವೆಂಬರ್ 20ರಂದು ಹೊಸ CM ಪ್ರಮಾಣವಚನ.

ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ಬಿಹಾರ ವಿಧಾನಸಭಾ ಚುನಾವಣೆ ನಡೆದು ಎನ್​ಡಿಯ ಬಹುಮತ ಗಳಿಸಿತ್ತು. ಇದೇ ನವೆಂಬರ್ 20ರಂದು ನೂತನ ಸಿಎಂ…