ಧರ್ಮಸ್ಥಳ ಪ್ರಕರಣ: NIA ತನಿಖೆಗೆ ಒತ್ತಾಯ – ಅಮಿತ್ ಶಾ ಭೇಟಿ ಮಾಡುವ ಹೆಚ್.ಡಿ. ಕುಮಾರಸ್ವಾಮಿ.

ಬೆಂಗಳೂರು: ಧರ್ಮಸ್ಥಳ ಪ್ರಕರಣ ಸಂಬಂಧ ಹೊರರಾಜ್ಯ ಮತ್ತು ವಿದೇಶಗಳಿಂದ ಹಣಕಾಸು ನೆರವು ಹರಿದು ಬಂದಿರುವ ಆರೋಪದ ಬಗ್ಗೆ ಜಾರಿ ನಿರ್ದೇಶನಾಲಯ ಈಗಾಗಲೇ ಪ್ರಾಥಮಿಕ ತನಿಖೆ ಆರಂಭಿಸಿದೆ. ಈ ಮಧ್ಯೆ,…

‘ಅಭಿಮಾನ ಸ್ಟುಡಿಯೋದಲ್ಲಿ ಜಾಗ, ವಿಷ್ಣುವರ್ಧನ್‌ಗೆ ಕರ್ನಾಟಕ ರತ್ನ ನೀಡಿ’ – ಭಾರತಿ ಮನವಿ ಸಿಎಂಗೆ.

ಬೆಂಗಳೂರು: ಅಭಿನವ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಸಮಾಧಿ ಕೆಡವಿದ ಪ್ರಕರಣದಿಂದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ, ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್ ಅವರು ನೇರವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು…

ಎಸ್‌ಬಿಐ ಪಿಒ ಮುಖ್ಯ ಪರೀಕ್ಷೆ ದಿನಾಂಕ ಪ್ರಕಟ – ಪರೀಕ್ಷಾ ಮಾದರಿ, ಪ್ರವೇಶ ಪತ್ರ ಮಾಹಿತಿ ಇಲ್ಲಿದೆ.

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2025ರ ಪ್ರೊಬೇಷನರಿ ಆಫೀಸರ್ (PO) ಮುಖ್ಯ ಪರೀಕ್ಷೆಯ ದಿನಾಂಕ ಪ್ರಕಟಿಸಿದೆ. ವೇಳಾಪಟ್ಟಿಯ ಪ್ರಕಾರ, ಮುಖ್ಯ ಪರೀಕ್ಷೆ ಸೆಪ್ಟೆಂಬರ್ 13,…

ಚಿನ್ನ-ಬೆಳ್ಳಿ ಬೆಲೆ ಗಗನಕ್ಕೇರಿದವು! ಹೊಸ ದಾಖಲೆ ಮೂಡಿದ ದರಪಟ್ಟಿ ಇಲ್ಲಿದೆ.

ಬೆಂಗಳೂರು: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ಇತಿಹಾಸ ನಿರ್ಮಿಸಿವೆ. ಆಭರಣ ಚಿನ್ನದ ದರ ಮೊದಲ ಬಾರಿಗೆ ₹98,050 (10 ಗ್ರಾಂ – 22 ಕ್ಯಾರಟ್)…

“ವಿಜಯೇಂದ್ರ ತೀರ್ಮಾನಕ್ಕೆ ಪಕ್ಷದೊಳಗೆ ಬಿಸಿ”: ಧರ್ಮಸ್ಥಳ ಚಲೋ ನಂತರ ಬಿಜೆಪಿ ಶಿಬಿರದಲ್ಲಿ ಭಿನ್ನಮತದ ಸೆಳೆತ.

ಬೆಂಗಳೂರು – ಧರ್ಮಸ್ಥಳದಲ್ಲಿ ಬಿಜೆಪಿ ಆಯೋಜಿಸಿದ್ದ “ಧರ್ಮಸ್ಥಳ ಚಲೋ” ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾದರೂ, ಅದರ ಬಳಿಕದ ರಾಜಕೀಯ ನಡೆಯೊಂದು ಇದೀಗ ಬಿಜೆಪಿಯೊಳಗಿನ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯಾಧ್ಯಕ್ಷ…

ಬ್ಲೂ ಲೈನ್ ಮೆಟ್ರೋ? BMRCL ನಿಂದ ಡೆಡ್ಲೈನ್ ಘೋಷಣೆ .?

ಬೆಂಗಳೂರು: ಯೆಲ್ಲೋ ಲೈನ್ ಯಶಸ್ವಿಯಾಗಿ ಲೋಕಾರ್ಪಣೆಯಾದ ಬೆನ್ನಲ್ಲೇ, ಬೆಂಗಳೂರಿನ ಬ್ಲೂ ಲೈನ್ ಮೆಟ್ರೋ ಯೋಜನೆಯೂ ವೇಗ ಪಡೆದುಕೊಂಡಿದೆ. BMRCL (ಬೆಂಗಳೂರು ಮೆಟ್ರೋ) ಬ್ಲೂ ಲೈನ್ ಕಾಮಗಾರಿ ಪೂರ್ಣಗೊಳಿಸಲು…

ಕೆಆರ್ ಮಾರುಕಟ್ಟೆಯಿಂದ ಹೆಬ್ಬಾಳ ಜಿಕೆವಿಕೆಗೆ ಹೂವಿನ ಮಂಡಿ ಸ್ಥಳಾಂತರ? ವ್ಯಾಪಾರಸ್ಥರಿಂದ ತೀವ್ರ ವಿರೋಧ!

ಬೆಂಗಳೂರು – ಕೆಆರ್ ಮಾರುಕಟ್ಟೆ ಹೂವಿನ ಮಂಡಿ ಸ್ಥಳಾಂತರದ ನಿರ್ಧಾರಕ್ಕೆ ಇದೀಗ ವ್ಯಾಪಾರಸ್ಥರು ಹಾಗೂ ಪರಿಸರ ಸಂರಕ್ಷಣಾ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಎಪಿಎಂಸಿ ಹೊಸ ಯೋಜನೆಯಂತೆ,…

OTTಯಲ್ಲಿ ಸಖತ್ ಕ್ರೈಮ್ ಥ್ರಿಲ್ಲರ್ – ಕೊನೆಯವರೆಗೂ ಕೊ*ಗಾರನ ಊಹಿಸೋಕಾಗಲ್ಲ!

ಬೆಂಗಳೂರು: ಸಸ್ಪೆನ್ಸ್ ಮತ್ತು ಕ್ರೈಮ್ ಥ್ರಿಲ್ಲರ್ ಪ್ರೇಮಿಗಳಿಗೆ ಸುಮ್ಮನೆ ಬಿಡಲು ಆಗದ ಸಿನಿಮಾ ಇದೀಗ OTTಯಲ್ಲಿ ಲಭ್ಯ. ‘ಮೋನಿಕಾ, ಓ ಮೈ ಡಾರ್ಲಿಂಗ್’ ಹೆಸರಿನ ಈ ಹಿಂದಿ…

ಅಕ್ರಮ ಚಿನ್ನ ಸಾಗಾಣಿಕೆ: ನಟಿ ರನ್ಯಾ ರಾವ್‌ಗೇ ₹102.55 ಕೋಟಿ ದಂಡ!

ಬೆಂಗಳೂರು: ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಗಂಭೀರ ಸಿಕ್ಕುಬಿದ್ದಿದ್ದಾರೆ. ವಿದೇಶದಿಂದ 127.3 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಡೈರೆಕ್ಟರೇಟ್ ಆಫ್ ರೆವಿನ್ಯೂ…

“ಹೊರ ರಾಜ್ಯ, ಹೊರ ದೇಶದಿಂದ ಬಿಜೆಪಿಗೇ ದುಡ್ಡು ಬಂದಿದೆ” – ಸಿದ್ದರಾಮಯ್ಯ ತೀವ್ರ ಆರೋಪ

ಬೆಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA) ವಹಿಸಬೇಕು ಎಂಬ ಬಿಜೆಪಿ ಆಗ್ರಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.  ಸಿದ್ದರಾಮಯ್ಯ ತಿರುಗೇಟು  “ಬಿಜೆಪಿಯವರಿಗೇ ಹೊರ ದೇಶ,…