ಬಳ್ಳಾರಿ ಗಡಿ ದೇವರಗುಡ್ಡ ಜಾತ್ರೆಯ ರಕ್ತಸಿಕ್ತ ಸಂಪ್ರದಾಯ: ಹಲವರಿಗೆ ಗಂಭೀರ ಗಾಯ.

ಬಳ್ಳಾರಿ: ಆಂಧ್ರಪ್ರದೇಶದ ಬಳ್ಳಾರಿ ಗಡಿಯ ದೇವರಗುಡ್ಡದಲ್ಲಿ ಪ್ರತಿವರ್ಷ ನಡೆಯುವ ಬನ್ನಿ ಜಾತ್ರೆ ಈ ಬಾರಿ ಭಕ್ತಿಭಾವಕ್ಕಿಂತ ಹೆಚ್ಚು ರಕ್ತಸಿಕ್ತ ದೃಶ್ಯಗಳಿಗೆ ಸಾಕ್ಷಿಯಾಯಿತು. ಸಾಂಪ್ರದಾಯಿಕ ದೊಣ್ಣೆ ಹೊಡೆದಾಟ ಕಾರ್ಯಕ್ರಮದಲ್ಲಿ…

ಬೆಲೆ ಮಟಕಿದ ಈರುಳ್ಳಿ! ರೈತರಿಗೆ ಮತ್ತೊಂದು ಆರ್ಥಿಕ ಪೆಟ್ಟು.

ಬಳ್ಳಾರಿ: ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ 42,000 ಹೆಕ್ಟೇರ್‌ನಲ್ಲಿ ಬೆಳೆಯಲಾದ ಈರುಳ್ಳಿ ಬೆಳೆ ಇದೀಗ ಅತಿದೋರುವ ಬೆಲೆಯ ಕುಸಿತಕ್ಕೆ ಶರಣಾಗಿದ್ದು, ಕ್ವಿಂಟಲ್ ಗೆ ಕೇವಲ ₹1500 ಕ್ಕೆ…

ಬಾಡಿಗೆಗೆ ಪಡೆದ 500 ಕಾರುಗಳನ್ನು ಗಿರವಿಗೆ ಇಟ್ಟ ಭೂಪ!

ಬಳ್ಳಾರಿ: ಬಾಡಿಗೆ ಕಾರುಗಳ ಹೊಸ ಟ್ರೆಂಡ್‌ನ್ನು ದುರ್ಬಳಕೆ ಮಾಡಿಕೊಂಡು ಬಳ್ಳಾರಿಯಲ್ಲಿ ನಡೆದಿರುವ ಕಾರು ವಂಚನೆಯ ಮಾದರಿ ಈಗ ಜಿಲ್ಲೆಯಾದ್ಯಂತ ಶಾಕ್ ನೀಡುತ್ತಿದೆ. ಸಿಂಧನೂರಿನ ಎಂ.ಡಿ. ಜಹೀದ್ ಭಾಷಾ…

ವಾಲ್ಮೀಕಿ ನಿಗಮ ಹಗರಣದಲ್ಲಿ BJP ಲಿಂಕ್? ಬಳ್ಳಾರಿಯ BJPಸದಸ್ಯನ ಮನೆ ಮೇಲೆ CBI ದಾಳಿ!

ಬಳ್ಳಾರಿ: ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಹಗರಣದಲ್ಲಿ ಮತ್ತೊಂದು ತಿರುವು ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸಿಬಿಐ ದಾಳಿ ನಡೆದಿದೆ. ಬಿಜೆಪಿಯ…

ಬಳ್ಳಾರಿ ಉದ್ಯಮಿ, ಕಾರ್ಪೊರೇಟರ್ ಕುಮಾರಸ್ವಾಮಿ ಹಾಗೂ ಮಗ ಗೋವಿಂದರಾಜು ಮನೆ ಮೇಲೆ CBI ದಾಳಿ.

ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಾಂತರ ಹಣ ಅಕ್ರಮವಾಗಿ ಖಾಸಗಿ ಖಾತೆಗಳಿಗೆ ವರ್ಗಾವಣೆಗೊಂಡಿರುವ ಘೋಷಣೆಯ ಬಳಿಕ, ಈ ಪ್ರಕರಣದಲ್ಲಿ ಪ್ರಮುಖ ಅನುಮಾನಿತರು ಹಾಗೂ ಆಪ್ತರ ಮನೆ ಮೇಲೆ…

ಚಂದ್ರಗ್ರಹಣ ಅಂಧಶ್ರದ್ಧೆ : ಹೆರಿಗೆ ನೋವಿದ್ದರೂ ಹೆರಿಗೆಗೆ ಒಪ್ಪದ ಮಹಿಳೆಯರು.

ಬಳ್ಳಾರಿ :  ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಯರನ್ನು ಹೆರಿಗೆ ಮಾಡಿಸಲು ಕರೆದೊಯ್ಯಬೇಕಾದ ತರಾತುರಿಯಲ್ಲಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಚಂದ್ರಗ್ರಹಣ ಮುಗಿಯಲಿ ಎಂದು ಮಹಿಳೆಯರು ತಡೆದಿದ್ದಾರೆ ನೋವು ಕಾಣಿಸಿಕೊಂಡ ಕೂಡಲೇ…

SSLCಯಲ್ಲಿ ಶೇ 94 ಅಂಕ ಪಡೆದಿದ್ದ ವಿದ್ಯಾರ್ಥಿನಿಗೆ ವಿವಾಹ ಯತ್ನ, ಸಹಾಯವಾಣಿಗೆ ಕರೆ ಮಾಡಿ ದಿಟ್ಟತನ ಮೆರೆದ ಬಾಲಕಿ.

ಬಳ್ಳಾರಿ : ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 94 ಅಂಕಗಳೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿನಿಗೆ ಪೋಷಕರು ವಿವಾಹ ಮಾಡಲು ಯತ್ನಿಸಿದ ವಿದ್ಯಮಾನ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ…

ಬಳ್ಳಾರಿಯ ಮೋಕಾ PSI ಪತ್ನಿ ಆತ್ಮ*ತ್ಯೆ..!

ಬಳ್ಳಾರಿ: ಪಿಎಸ್‌ಐ ಪತಿ ಹಾಗೂ ಇಬ್ಬರು ಮಕ್ಕಳನ್ನ ರೆಡಿ ಮಾಡಿ, ಧ್ವಜಾರೋಹಣಕ್ಕೆ ಕಳಿಸಿದ ಬಳಿಕ ಪಿಎಸ್‌ಐ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಮೋಕಾದಲ್ಲಿ ನಡೆದಿದೆ.…

ಬಳ್ಳಾರಿ || ಮಧ್ಯರಾತ್ರಿ ATM ಕಳವು ಮಾಡುತ್ತಿದ್ದವನ ಹೆಡೆಮುರಿ ಕಟ್ಟಿದ ಪೊಲೀಸ್.

ಬಳ್ಳಾರಿ: ಮಧ್ಯರಾತ್ರಿ ಎಟಿಎಂಗೆ ನುಗ್ಗಿ ಕಳವು ಮಾಡಲು ಮುಂದಾದವನನ್ನು ರಾತ್ರಿ ಬೀಟ್ ಪೊಲೀಸರು ಹೆಡೆಮುರಿ ಕಟ್ಟಿದ ಅಪರೂಪದ ಸನ್ನಿವೇಶಕ್ಕೆ ಬಳ್ಳಾರಿ ಸಾಕ್ಷಿಯಾಗಿದೆ. ಬಳ್ಳಾರಿಯ ಕಾಳಮ್ಮ ಸರ್ಕಲ್ ಬಳಿ…

ಬಾಲಕಿಯ ಫೋಟೋ ಸ್ಟೇಟಸ್​ ಇಟ್ಟಿದ್ದಕ್ಕೆ ಗ್ಯಾಂಗ್​ನಿಂದ ವಿದ್ಯಾರ್ಥಿ ಮೇಲೆ ಹ*ಲ್ಲೆ.

ಬಳ್ಳಾರಿ: ಅಪ್ರಾಪ್ತ ಬಾಲಕಿಯ ಫೋಟೋ ವಾಟ್ಸ್‌ಆಪ್ ಸ್ಟೇಟಸ್​ ಇಟ್ಟಿದ್ದಕ್ಕೆ ಯುವಕನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿರುವ ಘಟನೆ ಬಳ್ಳಾರಿ ನಗರದ ರೆಡಿಯೋ ಪಾರ್ಕ್​ ಬಳಿಯ ಐಟಿಐ ಕಾಲೇಜು…