ಪಥಸಂಚಲನದಲ್ಲಿ ಪಾಲ್ಗೊಂಡಿದ್ದ PDO ಸಸ್ಪೆಂಡ್ ವಿಚಾರ: ಪ್ರವೀಣ್​​ಗೆ ಧೈರ್ಯ ತುಂಬಿದ ತೇಜಸ್ವಿ ಸೂರ್ಯ.

ರಾಯಚೂರು: ಸರ್ಕಾರ ಮೊದಲು ಸರ್ಕಾರಿ ಜಾಗಗಳಲ್ಲಿ ಆರ್​​ಎಸ್​ಎಸ್​ ಚಟುವಟಿಕೆಗಳಿಗೆ ಕಡಿವಾಣ ಹಾಕಿತು. ಬಳಿಕ ಸಂಘ ಪರಿವಾರದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಸರ್ಕಾರಿ ನೌಕರರಿಗೆ ಶಾಕ್ ಕೊಟ್ಟಿದೆ. ಶುಕ್ರವಾರ ಆರ್​ಎಸ್​ಎಸ್ ಪಥಸಂಚಲನದಲ್ಲಿ…

ರಾಯಚೂರಿಗೆ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ವಿರುದ್ಧ ಆಕ್ರೋಶ: ಜಾಮೀನು ವಿಚಾರಣೆ ಇಂದು.

ರಾಯಚೂರು:ಸೌಜನ್ಯ ಹೋರಾಟಗಾರ ಮತ್ತು ಧರ್ಮಸ್ಥಳ ‘ಬುರುಡೆ’ ಪ್ರಕರಣದ ಪ್ರಮುಖ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿಯನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿರುವುದಕ್ಕೆ ಖಟ್ಟಿನ ವಿರೋಧ ವ್ಯಕ್ತವಾಗಿದೆ.…

“ನೇಪಾಳದಂತೇ ಸಿದ್ದರಾಮಯ್ಯ ಸರ್ಕಾರಕ್ಕೂ ಗಂಭೀರ ಎಚ್ಚರಿಕೆ!” – ಯತ್ನಾಳ್ ಭವಿಷ್ಯವಾಣಿ.

ರಾಯಚೂರು: ನೇಪಾಳದಲ್ಲಿ ಸಾಮಾಜಿಕ ಜಾಲತಾಣಗಳ ನಿಷೇಧದಿಂದ ಉಂಟಾದ ರಾಜಕೀಯ ಬಂಡಾಯ ದೇಶದ ಕಣ್ಗಳನ್ನು ಸೆಳೆಯುತ್ತಿದ್ದು, ಇದೇ ಪರಿಪ್ರೇಕ್ಷಣೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ…

ಸಿದ್ದರಾಮಯ್ಯ ಹಣೆಗೆ ಕುಂಕುಮ ಇಟ್ಟ್ರೆ ಒರಿಸಿಕೊಳ್ತಾರೆ, ಟೋಪಿ ಹಾಕಿದ್ರೆ ಬೇರೆ ರೀತಿ!”: ಯತ್ನಾಳ್​ ವ್ಯಂಗ್ಯ.

ರಾಯಚೂರು :ರಾಜಕೀಯದಿಂದ ಧರ್ಮದತ್ತ ಮತ್ತೆ ತಿರುವು ತೆಗೆದುಕೊಂಡಂತೆ ಕಣ್ತುಂಬಿಕೊಳ್ಳುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವ್ಯಂಗ್ಯವಾಡಿದ್ದಾರೆ. ರಾಯಚೂರಿನ ಚಂದ್ರಮೌಳೇಶ್ವರ…

“FIRಗಳಿಗೇನು? ದಿನಕ್ಕೆ 5 ಸಲ ಕೂಗಿದ್ರೆ ನಮಗೂ ತೊಂದರೆಯಾಗುತ್ತೆ!” – ರಾಯಚೂರಿನಲ್ಲಿ ಯತ್ನಾಳ್ ವಾಗ್ದಾಳಿ

ರಾಯಚೂರು: ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೊಮ್ಮೆ ತಮ್ಮ ಹೇಳಿಕೆಯಿಂದ ರಾಜಕೀಯ ಬಿಗುವನ್ನು ಹೆಚ್ಚಿಸಿದ್ದಾರೆ. ರಾಯಚೂರಿನಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,…

ಕ್ಲಿನಿಕ್ ಸೀಜ್ – ಸಾವಿರಾರು ರೂ. ದಂಡ, ಜನರ ಜೀವದಾಟದೊಂದಿಗೆ ಆಟವಾಡಿದ ನಕಲಿ ಡಾಕ್ಟರ್‌ಗಳು.| FakeDoctors

ರಾಯಚೂರು:“ವೈದ್ಯೋ ನಾರಾಯಣೋ ಹರಿ” ಎಂಬ ಮಾತಿಗೆ ಮುಖಭಂಗವಾಗುವಂತಹ ಭಯಾನಕ ಸತ್ಯ ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯಾದ್ಯಂತ 120ಕ್ಕೂ ಹೆಚ್ಚು ನಕಲಿ ವೈದ್ಯರು ಜನರ ಜೀವದಾಟದೊಂದಿಗೆ ಆಟವಾಡುತ್ತಿದ್ದ ಮಾಹಿತಿ…

ಸಿನಿಮಾವನ್ನು ಮೀರಿಸಿದ ಅಂಧರ ಪ್ರೇಮಕಥೆ: ಬಿಸಿಲುನಾಡಿನ ಹುಡುಗ–ಚಿನ್ನನಾಡಿನ ಹುಡುಗಿಯ ಮಧುರ ಮಿಲನ

ರಾಯಚೂರು: ರಿಯಲ್ ಲೈಫ್‌ನಲ್ಲಿ ನಡೆದ ಈ ಅಂಧರ ಪ್ರೇಮಕಥೆ, ಯಾವುದಕ್ಕೂ ಕಡಿಮೆ ಇಲ್ಲದೆ ನಿಜಕ್ಕೂ ಸಿನಿಮಾಕ್ಕೇ ಸಾಟಿ. ರಸ್ತೆ ದಾಟಿಸಲು ಸಹಾಯ ಮಾಡಿದ ಕ್ಷಣದಿಂದಲೇ ಮಧುರ ಸಂಬಂಧ…

ಗಣೇಶ ವಿಸರ್ಜನೆ DJ ದುಗ್ಡುಗಿಯಲ್ಲಿ PSI ಸಖತ್ ಡ್ಯಾನ್ಸ್! ಯುವಕರ ಜೊತೆ ಲೆವೆಲ್ ಎನರ್ಜಿ.

ರಾಯಚೂರು: ರಾಯಚೂರಿನಲ್ಲಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ, ಯುವಕರ ಜೊತೆ ಡಿಜೆ ಮ್ಯೂಸಿಕ್ ಗೆ ತಾಳಮೇಳವಾಗಿ ನೃತ್ಯ ಮಾಡಿದ ಪಿಎಸ್‌ಐ ಮಂಜುನಾಥ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ…

ರಾಯಚೂರಿನಲ್ಲಿ ಮಳೆ ಅಬ್ಬರ: ಜಿಲ್ಲಾಧಿಕಾರಿ ಕಚೇರಿ ರಸ್ತೆ ಸಂಪೂರ್ಣ ಜಲಾವೃತ.

ರಾಯಚೂರು : ರಾಯಚೂರಿನಲ್ಲಿ ಮಳೆ ಅಬ್ಬರ ಜೋರಾಗಿದ್ದು, ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳುವ ರಸ್ತೆ ಕೂಡ ಸಂಪೂರ್ಣ ಜಲಾವೃತಗೊಂಡಿದೆ. ನಗರದ ಯಕ್ಲಾಸಪುರ ಬಳಿಯ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಜಿಲ್ಲಾಧಿಕಾರಿ…

ಮಂತ್ರಾಲಯ || ಅದ್ದೂರಿ ಮಹಾರಥೋತ್ಸವ : ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ

ರಾಯಚೂರು: ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಕೊನೆಯ ಘಟ್ಟವಾದ ಉತ್ತರರಾಧನೆ ಮಂತ್ರಾಲಯದಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಮಠದ ರಾಜ ಬೀದಿಯಲ್ಲಿ ನಡೆದ ಮಹಾರಥೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತರು…