ತುಮಕೂರು!! ಕಲ್ಪತರು ನಾಡಲ್ಲಿ ಅಬ್ಬರಿಸಿ ಬೊಬ್ಬಿರಿದ ವರುಣ, ಕೆರೆಯಂತಾದ ತುಮಕೂರು

ತುಮಕೂರು: ಕಲ್ಪತರುನಾಡು ತುಮಕೂರು ಜಿಲ್ಲೆಯಲ್ಲಿ ಮಧ್ಯರಾತ್ರಿಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಜನಸಾಮಾನ್ಯರು ದಿನನಿತ್ಯದ ಕೆಲಸ ಕಾರ್ಯಗಳಿಗೆ ಹಾಗೂ ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳಲು  ಪ್ರಯಾಸಪಡುವಂತಾಗಿದೆ. ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ…

ತುಮಕೂರು-ಶಿರಾ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್; ವಾಹನ ಸವಾರರು ಹೈರಾಣು

ತುಮಕೂರು: ಬೆಂಗಳೂರು ಕಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ತುಮಕೂರು-ಶಿರಾ ಮಾರ್ಗದಲ್ಲಿ ಇಂದು ಬೆಳಗ್ಗೆಯಿಂದಲೂ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿನ ಟ್ರಾಫಿಕ್ ಸಮಸ್ಯೆಗೆ ವಾಹನ ಸವಾರರು ಹೈರಾಣಾಗಿದ್ದಾರೆ.…

ಅಭಿವೃದ್ಧಿ ಕಾಣದ ತಿಪಟೂರು ಮುಖ್ಯದ್ವಾರ ರಸ್ತೆ

ತುಮಕೂರು : ತಿಪಟೂರು ನಗರಕ್ಕೆ ಬರುವ ಮುಖ್ಯ ಪ್ರವೇಶ ರಸ್ತೆ (ತುಮಕೂರು ಭಾಗದಿಂದ ಹಾಗೂ ತುರವೇಕೆರೆ ಕಡೆಯಿಂದ) ತುಂಬಾ ಕಿರಿದಾಗಿದೆ. ವಾಹನ ಸವಾರರು ಹರಸಾಹಸ ಪಡಬೇಕಾದ ಸ್ಥಿತಿ…

‘ಜ್ಞಾನಸಿರಿ’ಗೆ ಬಸ್ ಸಂಚಾರ ಆರಂಭ

ತುಮಕೂರು: ತಾಲ್ಲೂಕಿನ ಬಿದರೆಕಟ್ಟೆ ಬಳಿಯ ವಿಶ್ವವಿದ್ಯಾಲಯದ ನೂತನ ‘ಜ್ಞಾನಸಿರಿ’ ಕ್ಯಾಂಪಸ್ಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾಗಿದ್ದು, ನಗರದ ವಿ.ವಿ ಮುಂಭಾಗ ಶಾಸಕ ಬಿ.ಸುರೇಶ್ಗೌಡ ಬಸ್ಗೆ ಚಾಲನೆ ನೀಡಿದರು.…

ಒಳ ಮೀಸಲಾತಿ ಜಾರಿಗೆ ಪಟ್ಟು: ಅ. 18ರವರೆಗೆ ಗಡುವು

ತುಮಕೂರು: ಒಳ ಮೀಸಲಾತಿ ಜಾರಿಗೆ ಪಟ್ಟು ಹಿಡಿದಿರುವ ಮಾದಿಗ ಸಮುದಾಯದ ಮುಖಂಡರು, ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ನಗರದಲ್ಲಿ ಬುಧವಾರ ಒಳ ಮೀಸಲಾತಿ ಚಿಂತನಾ- ಮಂಥನ…

ತುಮಕೂರು!! ತಾಯಿ ಕೊಂದಿದ್ದ ಮಗನಿಗೆ ಜೀವಾವಧಿ ಶಿಕ್ಷೆ

ತುಮಕೂರು:- ಬುದ್ದಿವಾದ ಹೇಳಿದ ತಾಯಿಯನ್ನ ಕೊಲೆ ಮಾಡಿದ್ದ ಮಗನಿಗೆ  ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ತುಮಕೂರು ಅಪರ ಜಿಲ್ಲಾ ಮತ್ತು ಸತ್ರ…

ತುಮಕೂರು!! ದುನಿಯಾ ವಿಜಯ್ ‘ಚೌಡಯ್ಯ’ ಚಿತ್ರತಂಡದ ಕಾರು ಜಪ್ತಿ

ತುಮಕೂರು:- ನಟ ದುನಿಯಾ ವಿಜಯ್, ನಟಿ ರಚಿತಾ ರಾಮ್ ಅಭಿನಯದ ಚೌಡಯ್ಯ ಚಿತ್ರತಂಡದ ಕಾರನ್ನು ಚಿತ್ರೀಕರಣದ ವೇಳೆ ಆರ್ ಟಿಒ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆರ್ ಟಿ…

ಬಂಡೆ ಸ್ಪೋಟಕ ಸಿಡಿದು ಬಾಲಕನ ಮೂರು ಬೆರಳು ಛಿದ್ರ ಛಿದ್ರ

ತುಮಕೂರು:- ಬಂಡೆ ಸ್ಪೋಟಿಸುವ ಸ್ಪೋಟಕ ಸಿಡಿದು‌ ಬಾಲಕ ಮೂರು ಬೆರಳು ಛಿದ್ರ ಛಿದ್ರವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಬಂಡೆ ಛಿದ್ರಗೊಳಿಸುವ ಸ್ಫೋಟಕ ಸಿಡಿದು ಬಾಲಕನಿಗೆ ಗಂಭೀರ ಗಾಯವಾಗಿರುವ…

ಜಾತಿಗಣತಿ ಅನುಷ್ಠಾನಕ್ಕೆ ಕಾಂಗ್ರೆಸ್ ಶಾಸಕ SR ಶ್ರೀನಿವಾಸ್ ವಿರೋಧ

ತುಮಕೂರು: ಜಾತಿಗಣತಿ ವರದಿ ಅನುಷ್ಠಾನಕ್ಕೆ ತರುವ ವಿಚಾರದ ಕುರಿತು ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಎಸ್ಆರ್ ಶ್ರೀನಿವಾಸ್ ವಿರೋಧ ವ್ಯಕ್ತಪಡಿಸಿದ್ದಾರೆ. ಗುಬ್ಬಿ ಶಾಸಕ ಎಸ್ಆರ್ ಶ್ರೀನಿವಾಸ್ ಜಾತಿಗಣತಿ…