Darshan Thoogudeepa: ರೇಣುಕಾಸ್ವಾಮಿ ಹೆಂಡತಿ, ಮಗು, ಅಪ್ಪ & ಅಮ್ಮ ಸಮೇತ ಡಿ-ಬಾಸ್ ದರ್ಶನ್…

ಬೆಂಗಳೂರು || ದರ್ಶನ್ ಜಾಮೀನು ಅರ್ಜಿ ಏಪ್ರಿಲ್ 22ಕ್ಕೆ ವಿಚಾರಣೆ ಮುಂದೂಡಿಕೆ.

ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಜೊತೆಗಾರರ ಗ್ಯಾಂಗ್ ಜೊತೆ ಸೇರಿಕೊಂಡು ಬೆಂಗಳೂರು ಹೊರ ವಲಯದಲ್ಲಿನ ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿ ಕರೆದುಕೊಂಡು ಬಂದು, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಮರ್ಮಾಂಗಕ್ಕೆ ಎಗರಿಸಿ, ಎಗರಿಸಿ ಒದ್ದಿದ್ದಾರೆ. ಹಾಗೇ, ಡಿ-ಬಾಸ್ ದರ್ಶನ್ ತೂಗುದೀಪ್ ಗ್ಯಾಂಗ್‌ನ ಜೊತೆಗಾರರು ಕುಡಿದ ಮತ್ತಲ್ಲಿ ರೇಣುಕಾಸ್ವಾಮಿ ಮರ್ಮಾಂಗದ ಸಿಪ್ಪೆ ಸುಲಿಸಿ, ತಲೆಗೆ ತೂತು ಮಾಡಿ ಭೀಕರವಾಗಿ ಕೊಲೆ ಮಾಡಿದ್ದಾರೆ ಎಂಬ ಭಾರಿ ಗಂಭೀರ ಆರೋಪ ಕೇಳಿ….

ಈಗಾಗಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರು, ಬಳ್ಳಾರಿ ಜೈಲಿನಲ್ಲಿಯೂ ನರಳಾಡಿ ಬಂದಿದ್ದಾರೆ. ಇದರ ಜೊತೆಗೆ ಈಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ. ಹೀಗೆ, ಸಾವು & ಬದುಕಿನ ನಡುವೆ ಹೋರಾಟ ಕೂಡ ನಡೆಸುತ್ತಿದ್ದಾರೆ. ಆದ್ರೆ ಇಂತಹ ಸಮಯದಲ್ಲೇ, ರೇಣುಕಾಸ್ವಾಮಿ ಹೆಂಡತಿ, ಮಗು, ಅಪ್ಪ & ಅಮ್ಮ ಸಮೇತ ಡಿ-ಬಾಸ್ ದರ್ಶನ್…

ರೇಣುಕಾಸ್ವಾಮಿ ಹೆಂಡತಿ, ಮಗು, ಅಪ್ಪ…

ಹೌದು ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಆರೋಗ್ಯ ಇಷ್ಟೊಂದು ಕೆಟ್ಟು ಹೋಗಲು & ಆಪರೇಷನ್ ಮಾಡಿಸಿಕೊಳ್ಳುವ ಪರಿಸ್ಥಿತಿ ಬರಲು ಹಲವು ಕಾರಣಗಳಿವೆ. ಇದೇ ವೇಳೆ, ರೇಣುಕಾಸ್ವಾಮಿ ಹೆಂಡತಿ-ಮಗು, ಅಪ್ಪ ಅಮ್ಮ ಸಮೇತ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಭೇಟಿ ಮಾಡಲಿದ್ದಾರೆ ಎಂಬ ಸುದ್ದಿಯನ್ನ ಕೆಲವರು ಸೋಷಿಯಲ್ ಮೀಡಿಯಾ ಮೂಲಕ ಹಬ್ಬಿಸುತ್ತಿದ್ದಾರೆ.

ರೇಣುಕಾಸ್ವಾಮಿ ಹೆಂಡತಿ, ಮಗು, ಅಪ್ಪ & ಅಮ್ಮ ಎಲ್ಲಾ ಆಸ್ಪತ್ರೆಗೆ ತೆರಳಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆರೋಗ್ಯ ವಿಚಾರಿಸಲಿದ್ದಾರೆ, ಎಂಬ ಸುದ್ದಿ ಹಬ್ಬಿಸಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಸಿಕ್ಕಿಲ್ಲ. ಹೀಗಾಗಿಯೇ, ಈ ಸುದ್ದಿ ಸುಳ್ಳು ಎನ್ನಲಾಗಿದೆ. ಅಲ್ಲದೆ ಮತ್ತೊಂದು ಕಡೆ ರೇಣುಕಾಸ್ವಾಮಿ ಕುಟುಂಬ ಡಿ-ಬಾಸ್ ಅವರನ್ನ ಭೇಟಿ ಆಗುತ್ತಾ? ಅನ್ನೋದನ್ನ ಕೂಡ ಕಾದು ನೋಡಬೇಕಿದೆ.

ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತೆ ಬಳ್ಳಾರಿಗೆ? ಸಮಸ್ಯೆಯ ಸುಳಿಯಲ್ಲಿ ಸಿಲುಕಿ ನರಳುತ್ತಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಮತ್ತೊಂದು ಟೆನ್ಷನ್ ಕಾಡುತ್ತಿದೆ. ಅದು ಏನು ಅಂದ್ರೆ, ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುತ್ತಾರಾ? ಎಂಬ ಆತಂಕವು ಈಗ ಅಭಿಮಾನಿಗಳಲ್ಲಿ ಭಾರಿ ಕಾಡುತ್ತಿದೆ. ಹೀಗಾಗಿ ಇನ್ನೇನು ಕೆಲವೇ ದಿನಗಳಲ್ಲಿ ಈ ಪ್ರಶ್ನೆಗೆ ಉತ್ತರ ಕೂಡ ಸಿಗಲಿದೆ.

Leave a Reply

Your email address will not be published. Required fields are marked *