ಈಗಲೂ ನಮ್ಮ ಮಧ್ಯೆ ಜೀವಿಸುತ್ತಿರುವ, 8 ಚಿರಂಜೀವಿಗಳ ಬಗ್ಗೆ ನಿಮಗೆ ತಿಳಿದಿದಿಯಾ?

ಈಗಲೂ ನಮ್ಮ ಮಧ್ಯೆ ಜೀವಿಸುತ್ತಿರುವ, 8 ಚಿರಂಜೀವಿಗಳ ಬಗ್ಗೆ ನಿಮಗೆ ತಿಳಿದಿದಿಯಾ?

ಹಿಂದೂ ಧರ್ಮದಲ್ಲಿ, ಅಮರತ್ವದ ವರವನ್ನು ಪಡೆದ 8 ಜನರಿದ್ದಾರೆ. ಚಿರಂಜೀವಿಗಳು, ಅಂದ್ರೆ ಅವರ ಕಾರ್ಯಗಳ ಅನುಸಾರ ವಿಭಿನ್ನ ದೇವರುಗಳಿಂದ ಶಾಶ್ವತ ಜೀವನದ ಆಶೀರ್ವದಿಸಲ್ಪಟ್ಟವರು ಅಥವಾ ಶಿಕ್ಷಿಸಲ್ಪಟ್ಟರು. ಚಿರಂಚಜೀವಿಗಳಲ್ಲಿ ಕಲವರು ಆಗಾಗ ಭೂಲೊಕಕ್ಕೆ ಬಂದು ಹೋದರೆ, ಇನ್ನು ಕೆಲವರು ಯಾರಿಗು ಕಾಣದೆ ಭೂ-ಲೊಕದಲ್ಲೆ ವಾಸಿಸುತ್ತಿದ್ದಾರೆ. ಆದರೆ ಈ ಚಿರಂಜೀವಿಗಳು ಅಷ್ಟು ಸುಲಭವಾಗಿ ಯಾರ ಕಣ್ಣಿಗು ಬೀಳುವುದಿಲ್ಲ. 

ಹಾಗಾದ್ರೆ ಯಾರ್-ಯಾರು ಆ ಚಿರಂಜೀವಿಗಳು ಅನ್ನೊದನ್ನ ತಿಳಿಯೊಣ ಬನ್ನಿ. ರಾಮನಿಂದ ಚಿರಂಜೀವಿಯ ವರವನ್ನು ಪಡೆದ ಶ್ರೀರಾಮನ ಅತಿದೊಡ್ಡ ಬಕ್ತನಾದ ಹನುಮಂತ. ಶ್ರೀಕೃಷ್ಣನಿಂದ ಅಮರತ್ವ ಮತ್ತು ಸಂಕಟದಿಂದ ಶಾಪಗ್ರಸ್ತನಾದ ಅಶ್ವಥಾಮ. ವಿಷ್ಣವಿನ ರೂಪವಾದ ವಾಮನನಿಂದ ಅಮರತ್ವವನ್ನು ಪಡೆದ ರಾಜ ಮಹಾಬಲಿ. ಮಹಾಭಾರತವನ್ನು ರಚಿಸಿದ ಋಷಿ, ವೇದವ್ಯಾಸ. ತನ್ನ ನಿಷ್ಠೆಗಾಗಿ ರಾಮನಿಂದ ಚಿರಂಜೀವಿಯ ವರದಾನ ಪಡೆದ ವಿಭಿಷಣ. ಶ್ರೀ ಕೃಷ್ಣನಿಂದ ಶ್ರೇಷ್ಠ ಶಿಕ್ಷಕರಾದ ಕೃಪಾಚಾರ್ಯರಿಗೂ ಈ ವರದಾನವಿದೆ. ಮಹಾಶಿವನ ಅಂಶವಾದ ರುದ್ರಾಂಶದ ಜೋತೆಗೆ ಅಮರತ್ವದ ವರವನ್ನು ಪಡೆದ ಪರಶುರಾಮ. ಇನ್ನು ಕೊನೆಯದಾಗಿ ಶಿವನಿಂದ ಅವರತ್ವದ ವರವನ್ನು ಪಡೆದ ಮಾರ್ಕಂಡೇಯ.

Leave a Reply

Your email address will not be published. Required fields are marked *