ಇಂದಿನ ನಿಮ್ಮ ಭವಿಷ್ಯ ಹೇಗಿದೆ ಗೊತ್ತಾ..? ಮನಸ್ಸಿನ ಮೇಲೆ ದುಷ್ಪರಿಣಾಮ. ಆರ್ಥಿಕ ಬಿಕ್ಕಟ್ಟು..!

ಆ,ಮ,ಕ,ಹ,ಯ ಈ ಅಕ್ಷರದಿಂದ ನಿಮ್ಮ ಹೇಸರು ಆರಂಭವಾಗುತ್ತಾ..! ಈ ಮೂರು ರಾಶಿಗಳಿಗೆ ಶನಿ ಪ್ರಭಾವ ಅಪಾರ..1

ದಿನಾಂಕ : 02.10.2024

ವಾರ: ಬುಧವಾರ

ನಕ್ಷತ್ರ : ಉತ್ತರ

ತಿಥಿ : ಅಮಾವಾಸ್ಯ

ಇಂದಿನ ವಿಶೇಷ : ಮಹಾಲಯ ಅಮಾವಾಸೆ 

ಅದೃಷ್ಟ ಸಂಖ್ಯೆ : 7

ಇಂದಿನ ನಿಮ್ಮ ಭವಿಷ್ಯ ವಾಣಿ

ಮೇಷ: ವಾಹನ ಲಾಭವಿದೆ. ಉನ್ನತ ಸ್ಥಾನಮಾನ ಪ್ರಾಪ್ತಿಯಾಗಲಿದೆ. ಜೀವನಕ್ಕೆ ಉತ್ತಮ ತಿರುವು. ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ.

ವೃಷಭ: ಅವಮಾನದಿಂದ ಮನಸ್ಸಿನ ಮೇಲೆ ದುಷ್ಪರಿಣಾಮ. ಆರ್ಥಿಕ ಬಿಕ್ಕಟ್ಟು. ನಾನಾ ವಿಚಾರಗಳಲ್ಲಿ ಆಸಕ್ತಿ ತಾಳುವಿರಿ. ರೋಗ ಬಾಧೆ.

ಮಿಥುನ: ಸ್ವಪ್ರಯತ್ನದಿಂದ ಕಾರ್ಯ ಸಿದ್ಧಿಯಾಗುವುದು. ದೂರ ಪ್ರಯಾಣ ಸಾಧ್ಯತೆ. ಶತ್ರುಗಳ ಬಾಧೆ. ತೀರ್ಥಯಾತ್ರೆಗೆ ಹಣ ಖರ್ಚು.

ಕಟಕ: ವೃತ್ತಿಕ್ಷೇತ್ರದಲ್ಲಿ ಯಶಸ್ಸು ಸಾಧಿಸುವಿರಿ. ಮಾತಿನ ಮೇಲೆ ಹಿಡಿತ ಅಗತ್ಯ. ಮಾನಸಿಕ ಗೊಂದಲ. ಕೋರ್ಟ್ ಪ್ರಕರಣಗಳಲ್ಲಿ ವಿಘ್ನ.

ಸಿಂಹ: ವ್ಯಾಪಾರ-ವ್ಯವಹಾರಗಳಲ್ಲಿ ನಷ್ಟ. ದೃಷ್ಟಿ ದೋಷದಿಂದ ತೊಂದರೆ. ಶತ್ರುಗಳ ಬಾಧೆ. ಸೇವಾ ಕಾರ್ಯಗಳಲ್ಲಿ ಭಾಗಿಯಾಗುವಿರಿ.

ಕನ್ಯಾ: ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ. ಪ್ರತಿಭೆಗೆ ತಕ್ಕ ಫಲ. ಶೀತ ಸಂಬAಧಿತ ರೋಗ ಬಾಧೆ. ವೈಯಕ್ತಿಕ ವಿಚಾರಗಳಲ್ಲಿ ಗಮನಹರಿಸಿ.

ತುಲಾ: ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ. ಆರೋಗ್ಯದಲ್ಲಿ ಚೇತರಿಕೆ. ಅಧಿಕವಾದ ಖರ್ಚು. ಪರರಿಗೆ ಕರುಣೆ ತೋರುವಿರಿ.

ವೃಶ್ಚಿಕ: ಆತುರ ಸ್ವಭಾವದಿಂದ ತೊಂದರೆ. ಅವಕಾಶ ಕೈ ತಪ್ಪುವುದು. ಮಕ್ಕಳೊಂದಿಗೆ ಪ್ರವಾಸ ಹೋಗುವಿರಿ. ಸ್ವಂತ ಊರಿಗೆ ಪ್ರಯಾಣ.

ಧನಸ್ಸು: ಅತಿಯಾದ ಆತ್ಮವಿಶ್ವಾಸದಿಂದ ನಷ್ಟವಾಗಲಿದೆ. ವಿರೋಧಿಗಳ ಕುತಂತ್ರ ದಿಂದ ಆರ್ಥಿಕ ನಷ್ಟ. ಆತ್ಮೀಯರ ಭೇಟಿ ಮಾಡುವಿರಿ. ಮಕರ: ವಿವಾದಗಳಿಂದ ದೂರವಿರಿ. ನಂಬಿಕಸ್ಥರಿAದ ದ್ರೋಹ, ಮಾನಸಿಕ ವ್ಯಥೆ. ಸಣ್ಣ ವ್ಯಾಪಾರದಲ್ಲಿ ಸಾಧಾರಣ ಪ್ರಗತಿಯಾಗುವುದು. ಕುಂಭ: ಸಾಲ ಮಾಡುವ ಪರಿಸ್ಥಿತಿಯಿಂದ ಮುಕ್ತಿ ಸಿಗಲಿದೆ. ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ ತಾಳುವಿರಿ. ಅನವಶ್ಯಕ ಖರ್ಚು ಮಾಡುವಿರಿ.

ಮೀನ: ಯತ್ನ ಕಾರ್ಯದಲ್ಲಿ ಜಯ. ಕಾರ್ಯದಲ್ಲಿ ಪ್ರಗತಿ. ಎಲ್ಲರ ಮನಸ್ಸು ಗೆಲ್ಲುವಿರಿ. ವಿದೇಶ ಪ್ರಯಾಣ. ಹಣಕಾಸು ಅನುಕೂಲ.

Leave a Reply

Your email address will not be published. Required fields are marked *