ರೇಣುಕಾ ಸ್ವಾಮಿ ಕೇಸ್ ನಲ್ಲಿ ಜೈಲು ಸೇರಿದ ನಟ ದರ್ಶನ್ ಗೆ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ ದರ್ಶನ್ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆ ಚಿಕಿತ್ಸೆಗಾಗಿ ಆರು ವಾರಗಳ ಅವಧಿಯ ಮಧ್ಯಂತರ ಜಾಮೀನು ನೀಡಲಾಗಿದೆ. ದರ್ಶನ್ ಬೇಲ್ಗಾಗಿ ನಟ ದನ್ವೀರ್ ಹಾಗೂ ದರ್ಶನ್ ಸಹೋದರ ದಿನಕರ್ ತೂಗುದೀಪ್ ಶೂರುಟಿ ನೀಡಿದ್ದಾರೆ ಬೇಲ್ಗಾಗಿ ಕೋರ್ಟಿಗೆ ಹಣ ಕಟ್ಟಿದ್ದಾರೆ ಎರಡು ಲಕ್ಷ ಹಣ ಡೆಪಾಸಿಟ್ ಮಾಡಿದ್ದಾರೆ. ಜಾಮೀನು ನಿಯಮದಂತೆ ಎರಡು ಲಕ್ಷ ರೂಪಾಯಿ ಹಣವನ್ನು ಡೆಪಾಸಿಟ್ ಸಹ ಮಾಡಿದ್ದಾರೆ. ದರ್ಶನ್ ರ ಸಹೋದರ ದಿನಕರ್ ತೂಗುದೀಪ್ ದರ್ಶನ್ ಪಾಸ್ಪೋರ್ಟ್ ಅನ್ನು ಕೋರ್ಟಿಗೆ ಸಲ್ಲಿಕೆ ಮಾಡಿದ್ದಾರೆ.
Related Posts
ಶಿಲಾಶಾಸನಗಳ ರಕ್ಷಣೆಯಲ್ಲಿ ನಿರ್ಲಕ್ಷ್ಯಕ್ಕೊಳಗಾದ ಶಿಲಾ ಶಾಸನಗಳು..!
ಹೊಸಕೋಟೆ: ಶಾಸನಗಳು ಗತಕಾಲದ ಚರಿತ್ರೆ ಬಗ್ಗೆ ನಿಖರವಾದ ಮಾಹಿತಿಯನ್ನು ತಿಳಿಸುತ್ತವೆ. ತಾಲ್ಲೂಕಿನಲ್ಲಿ ಈವರೆಗೆ 210ಕ್ಕೂ ಹೆಚ್ಚು ಶಾಸನಗಳು ಸಿಕ್ಕಿರುವ ಕುರಿತು ದಾಖಲೆಗಳಲ್ಲಿ ನಮೂದಾಗಿವೆ. ಅದರಲ್ಲಿ ಸುಮಾರು 50ಕ್ಕೂ…
ಒಂದು ತಿಂಗಳು ಈರುಳ್ಳಿ ತಿನ್ನವುದು ಬಿಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ : ಏನಾಗುತ್ತದೆ?
ಬೆಂಗಳೂರು: ಈರುಳ್ಳಿ ಸಾಮಾನ್ಯವಾಗಿ ಪ್ರಪಂಚದಾದ್ಯಂತ ಅಡುಗೆಯಲ್ಲಿ ಬಳಸಲಾಗುವ ತರಕಾರಿಯಾಗಿದೆ. ಬರ್ಗರ್ನಿಂದ ಫ್ರೈಗಳವರೆಗೆ ಎಲ್ಲದಕ್ಕೂ ಸುವಾಸನೆಗಾಗಿ ಈರುಳ್ಳಿ ಬೇಕು. ಈರುಳ್ಳಿ ಕೇವಲ ರುಚಿಗೆ ಅಲ್ಲ. ಅವು ಅಗತ್ಯವಾದ ಜೀವಸತ್ವಗಳು,…
ಬೆಂಗಳೂರು : ATM ಕಳ್ಳತನಕ್ಕೆ ಬಂತು ಬೆಡ್ ಶೀಟ್ ಗ್ಯಾಂಗ್
ಬೆಡ್ ಶೀಟ್ ಸುತ್ತಿಕೊಂಡು ಬಂದ ಗ್ಯಾಂಗ್ ವೊಂದು ಬೆಂಗಳೂರಿನಲ್ಲಿ ತಡರಾತ್ರಿ ಎಟಿಎಂ ಹೊಡೆದು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನ ಬೆಳ್ಳಂದೂರು ಹಾಗೂ ಹೊಸರಿನಲ್ಲಿ ಕಳ್ಳರ ಗ್ಯಾಂಗ್ ಗ್ಯಾಸ್ ಕಟ್ಟರ್ ಬಳಸಿ ಕಳ್ಳತನ…