ಮೈಸೂರು ಲೋಕಸಭಾ ಕ್ಷೇತ್ರ: ಆರನೇ ಸುತ್ತು ಮತ ಎಣಿಕೆಯಲ್ಲೂ ಯದುವೀರ್ ಮುನ್ನಡೆ

ಮೈಸೂರು ಲೋಕಸಭಾ ಕ್ಷೇತ್ರ:

  • ಆರನೇ ಸುತ್ತು ಮತ ಎಣಿಕೆ
  • ಮೈಸೂರು-ಕೊಡಗು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ
  • ಬಿಜೆಪಿ ಅಭ್ಯರ್ಥಿ ಯದುವೀರ್ ಪಡೆದ ಮತಗಳು 304365
  • ಕಾಂಗ್ರೆಸ್​ನ ಲಕ್ಷ್ಮಣ್ ಪಡೆದ ಮತಗಳು 241399
  • ಯದುವೀರ್ 62966 ಮತಗಳ ಮುನ್ನಡೆ
  • ಎರಡನೇ ಸುತ್ತು ಮುಕ್ತಾಯ
  • ಯದುವೀರ್ – 2,50,513
  • ಲಕ್ಷ್ಮಣ್ – 1,90,700
  • ಬಿಜೆಪಿಗೆ – 59813 ಮತಗಳ ಮುನ್ನಡೆ
  • ಮೊದಲ ಸುತ್ತಿನ ಅಂತ್ಯಕ್ಕೆ
  • ಬಿಜೆಪಿ ಅಭ್ಯರ್ಥಿ ಮಹಾರಾಜ ಯದುವೀರ್ ಒಡೆಯರ್ ಮುನ್ನಡೆ – 64,095.
  • ಕಾಂಗ್ರೆಸ್​ ಅಭ್ಯರ್ಥಿ ಎಂ.ಲಕ್ಷ್ಮಣ್ ಹಿನ್ನೆಡೆ – 55,146.
  • ಬಿಜೆಪಿಗೆ 8,949 ಮತಗಳೊಂದಿ ಮುನ್ನಡೆ (ಸಮಯ: 9:43AM)

ನಿರೀಕ್ಷೆಯಂತೆ ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಫಲಿತಾಂಶ ಎಲ್ಲರ ಗಮನ ಸೆಳೆಯುತ್ತಿದೆ. ಬಿಜೆಪಿಯಿಂದ ಮಹಾರಾಜ ಯದುವೀರ್ ಒಡೆಯರ್, ಕಾಂಗ್ರೆಸ್​ನಿಂದ ಸಿದ್ದರಾಮಯ್ಯ ಅವರ ಬೆಂಬಲಿಗ ಎಂ.ಲಕ್ಷ್ಮಣ್ ಸ್ಪರ್ಧೆಯಿಂದ ಸದ್ಯದ ಫಲಿತಾಂಶ ಎದೆಬಡಿತ ಹೆಚ್ಚಿಸಿದೆ. ಉಭಯ ಅಭ್ಯರ್ಥಿಗಳಿಗೂ ಮೊದಲ ಚುನಾವಣೆ ಇದಾಗಿದ್ದರಿಂದ ಕ್ಷೇತ್ರದ ಜನರ ಚಿತ್ತ ಇತ್ತ ನೆಟ್ಟಿದೆ.

Leave a Reply

Your email address will not be published. Required fields are marked *