ಬೆಳ್ಳಂದೂರಿನಿಂದ ಏರ್ಪೋರ್ಟ್‌ಗೆ 3.5 ಗಂಟೆ ಪ್ರಯಾಣ: ಬೆಂಗಳೂರಿನ ಟ್ರಾಫಿಕ್ ಸಂಕಷ್ಟ ವೈರಲ್.!
“ಪ್ರಯಾಣವಲ್ಲ, ಬದುಕುಳಿಯುವ ಹೋರಾಟ”: ಬೆಂಗಳೂರು ಟ್ರಾಫಿಕ್ ಬಗ್ಗೆ ಯುವತಿಯ ವಿಡಿಯೋ ಸದ್ದು. ಬೆಂಗಳೂರು: ನಗರದ ಟ್ರಾಫಿಕ್ ಸಮಸ್ಯೆ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬೆಳ್ಳಂದೂರಿನಿಂದ…
