ಆನೇಕಲ್ನಲ್ಲಿ ಖತರ್ನಾಕ್ ಜೋಡಿ ದರೋಡೆ: ಆಹ್ವಾನ ಪತ್ರಿಕೆಯ ನೆಪದಲ್ಲಿ ಮಹಿಳೆ ಕಟ್ಟಿಹಾಕಿ 200 ಗ್ರಾಂ ಚಿನ್ನ ಕಳವು!
ಆನೇಕಲ್: ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಮನೆಗೆ ನುಗ್ಗಿ ಮಹಿಳೆ ಕಟ್ಟಿಹಾಕಿ ದರೋಡೆ ಮಾಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ನೆರಳೂರು ಗ್ರಾಮದಲ್ಲಿ ನಡೆದಿದೆ. ರವಿಕುಮಾರ್, ನಾಗವೇಣಿ ದಂಪತಿ…
