ಬೆಂಗಳೂರು ಆಟೋ ಪ್ರಯಾಣ ದರ ಶೇ. 39 ರಷ್ಟು ದುಬಾರಿ?: ಕನಿಷ್ಠ ಬಾಡಿಗೆ 50 ಕ್ಕೆ ಏರಿಸಲು ಚಾಲಕರ ಪಟ್ಟು..!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಆಟೋ ಪ್ರಯಾಣದ ಕನಿಷ್ಠ ದರ ಸುಮಾರು ಶೇಕಡಾ 39 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ..! ಬೆಂಗಳೂರು: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ನಗರದಲ್ಲಿ ಆಟೋ ಎಲ್‌ಪಿಜಿ…