ಡ್ರಗ್ ಮಾಫಿಯಾದೊಂದಿಗೆ ಖಾಕಿ ಕೈಜೋಡಿಕೆ! ಇನ್ಸ್‌ಪೆಕ್ಟರ್ ಸೇರಿದಂತೆ 11 ಪೊಲೀಸ್ ಸಿಬ್ಬಂದಿ ಅಮಾನತ್ತು.

ಬೆಂಗಳೂರು: ಡ್ರಗ್ಸ್ ಮುಕ್ತ ಕರ್ನಾಟಕ ಎಂಬ ಸಂಕಲ್ಪದೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದರೆ, ಮಾಫಿಯಾ ವಿರುದ್ಧ ಹೋರಾಟ ನಡೆಸಬೇಕಾದ ಖಾಕಿ ಧಾರಿ ಶಕ್ತಿ ಮಾಫಿಯಾ ಪಾಲಾಗಿದೆ ಎಂಬ ಆಘಾತಕಾರಿ ಬೆಳವಣಿಗೆ…

ಮೆಜೆಸ್ಟಿಕ್‌ ರಿಂದ ಕಾಡುಗೋಡಿಗೆ ತೆರಳುತ್ತಿದ್ದ ಬಸ್‌ಗೆ ಬೆಂಕಿ, HAL ಬಳಿಯಲ್ಲೇ ಅಪಾಯ ತಪ್ಪಿಸಿದ ಚಾಲಕ.

ಬೆಂಗಳೂರು:ನಗರದ ಹೆಚ್‌ಎಎಲ್ ಏರ್‌ಪೋರ್ಟ್ ಮುಖ್ಯ ಗೇಟ್ ಬಳಿ ಸೋಮವಾರ ಮುಂಜಾನೆ ಭಯಾನಕ ಘಟನೆ ಸಂಭವಿಸಿದ್ದು, ಬಿಎಂಟಿಸಿ ಬಸ್‌ ಒಂದು ಎಂಜಿನ್‌ನಲ್ಲಿ ಉಂಟಾದ ಬೆಂಕಿಯಿಂದ ಸಂಪೂರ್ಣವಾಗಿ ಹೊತ್ತಿ ಉರಿದಿದೆ.…

ಬೆಳ್ಳಂಬೆಳಗ್ಗೆ ಭೀಕರ ಅಪ*ತ: ಗರ್ಭಿಣಿಗೆ ಗ್ರೇಟ್ ಎಸ್ಕೇಪ್ | CCTV ದೃಶ್ಯ ವೈರಲ್.

ಬೆಂಗಳೂರು: ಶನಿವಾರ ಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತ ಬೆಂಗಳೂರನ್ನೇ ಬೆಚ್ಚಿಬೀಳಿಸಿದೆ. ನಿಯಂತ್ರಣ ತಪ್ಪಿದ ವೇಗದ ಕ್ಯಾಂಟರ್, ಆಟೋ ರಿಕ್ಷಾವನ್ನು ಚೆಂಡಿನಂತೆ ಎತ್ತಿ ಸಿಡಿದು ಎರಡು ತುಂಡು…

ಸೈಬರ್ ವಂಚನೆಗೆ ಬ್ರೇಕ್ ಹಾಕಲು ಕರ್ನಾಟಕ ಸರ್ಕಾರದಿಂದ ಬೃಹತ್ ಹೆಜ್ಜೆ: ಸೈಬರ್ ಕಮಾಂಡ್ ಸೆಂಟರ್ ಆರಂಭ.

ಬೆಂಗಳೂರು:ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ರಾಜ್ಯದ ಸೈಬರ್ ಭದ್ರತೆಗೆ ಬಲ ನೀಡಲು ಸೈಬರ್ ಕಮಾಂಡ್…

ಎರ್‌ಪಾಡ್ ಕಳೆದುಕೊಂಡ ಯುವತಿಗೆ ಸಹಾಯ ಮಾಡಿದ ಆಟೋ ಚಾಲಕ ದರ್ಶನ್ – ನಿಜವಾದ ಹೀರೋ!

ಈಗಿನ ಸ್ವಾರ್ಥಪೂರ್ಣ ಯುಗದಲ್ಲೂ ಮಾನವೀಯತೆ ಬದುಕಿದೆ ಎಂಬುದಕ್ಕೆ ಸಾಕ್ಷಿಯಾದ touching ಘಟನೆಯೊಂದು ಬೆಂಗಳೂರು ನಗರದಲ್ಲಿಯೇ ನಡೆದಿದೆ. ಯುವತಿಯೊಬ್ಬಳು ಕಳೆದುಕೊಂಡ ತನ್ನ ಎರ್‌ಪಾಡ್ ಅನ್ನು ಹುಡುಕುವಲ್ಲಿ ಆಟೋ ಚಾಲಕರೊಬ್ಬರು…

ಕ್ಯಾಂಟರ್ ಡಿಕ್ಕಿಯಲ್ಲಿ ಇಬ್ಬರು ಸಾ*ಗೀಡಾಗಿದ್ದು, ಗರ್ಭಿಣಿ ಅದೃಷ್ಟವಶಾತ್ ಪಾರಾಗಿದ್ದಾರೆ.

ಬೆಂಗಳೂರು: ಸುಮ್ಮನಹಳ್ಳಿ ಜಂಕ್ಷನ್ ಬಳಿ ಕ್ಯಾಂಟರ್ ಹಾಗೂ ಆಟೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗರ್ಭಿಣಿ ಮತ್ತು ಇನ್ನೊಂದು ಕುಟುಂಬದ ಸದಸ್ಯರು ಪ್ರಾಣಾಪಾಯದಿಂದ…

ನಿವೃತ್ತ ACP ಮೇಲೆ ರಾಬರಿ ದಾಳಿ: ಮೂವರು ಖದೀಮರ ಬಂಧನ!

ಬೆಂಗಳೂರು: ಬೆಂಗಳೂರಿನ ಹೆಬ್ಬಾಳ ಪ್ರದೇಶದಲ್ಲಿ ವಾಕಿಂಗ್ ಮಾಡುತ್ತಿದ್ದ ನಿವೃತ್ತ ಎಸಿಪಿ ಸುಬ್ಬಣ್ಣ ಅವರ ಮೇಲೆ ಮಾರಕಾಸ್ತ್ರ ತೋರಿಸಿ, ಚಿನ್ನಾಭರಣ ಕಸಿದು ರಾಬರಿ ಮಾಡಿದ ಮೂವರು ಆರೋಪಿಗಳನ್ನು ಸಂಜಯನಗರ…

ವಿದ್ಯುತ್ ದರ ಮತ್ತೆ ಏರಿಕೆ? ಬೆಸ್ಕಾಂ ನಡೆಗೆ ಉದ್ಯಮಿಗಳ ತೀವ್ರ ಆಕ್ರೋಶ!

ಬೆಂಗಳೂರು: ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿರುವ ವಿದ್ಯುತ್‌ ಸಬ್ಸಿಡಿ ಖಾತೆಯಲ್ಲಿ ಭಾರಿ ಕೊರತೆ ಎದುರಿಸುತ್ತಿರುವ ಬೆಸ್ಕಾಂ, ಈಗ ವಾಣಿಜ್ಯ ಹಾಗೂ ಕೈಗಾರಿಕಾ ಬಳಕೆದಾರರ ಮೇಲೆಯೇ ಹೊರೆಯನ್ನು ಹಾಕಲು ಮುಂದಾಗಿದೆ.…

“ಕಿಸ್ ಕೊಟ್ರೆ ಫೋನ್” ಹೇಳಿ ಅಪ್ರಾಪ್ತೆಗೆ ಕಿರುಕುಳ; ಬಸ್ ಚಾಲಕನಿಗೆ ಕುಟುಂಬಸ್ಥರಿಂದ ಬಿತ್ತು ಗುಸಾ.

ಬೆಂಗಳೂರು: ಖಾಸಗಿ ಸ್ಲೀಪರ್ ಕೋಚ್ ಬಸ್‌ನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ 15 ವರ್ಷದ ಬಾಲಕಿಗೆ ಬಸ್‌ನ…

ಯುವತಿಗೆ ಕಿರುಕುಳ ನೀಡಿದ ಬಸ್ ಸಿಬ್ಬಂದಿ; ಕುಟುಂಬಸ್ಥರಿಂದ ಬಿತ್ತು ಗೂಸಾ!

ಬೆಂಗಳೂರು: ಖಾಸಗಿ ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ಸಿಬ್ಬಂದಿ, ಬೆಂಗಳೂರಿಗೆ ತಲುಪುತ್ತಿದ್ದಂತೆಯೇ ಆಕೆಯ ಕುಟುಂಬಸ್ಥರಿಂದ ತೀವ್ರ ಹಲ್ಲೆಗೆ ಗುರಿಯಾದ ಘಟನೆ ಬೆಳಕಿಗೆ ಬಂದಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದಾಗ,…