ಸಿದ್ದರಾಮಯ್ಯ ಆಡಳಿತ ಕರ್ನಾಟಕಕ್ಕೆ ಹಿಡಿದ ಗ್ರಹಣ: BJP ಸಂಸದ ತೇಜಸ್ವಿ ಸೂರ್ಯ ಟೀಕೆ.

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತವನ್ನು ಸಂಸದ ತೇಜಸ್ವಿ ಸೂರ್ಯ ತೀವ್ರವಾಗಿ ಟೀಕಿಸಿದ್ದಾರೆ. ಕರ್ನಾಟಕದಲ್ಲಿ ಕಳೆದ ಎರಡುವರೆ-ಮೂರು ವರ್ಷಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಮಾಡಿರುವ ಸಾಲ ಎಲ್ಲಿ ಉಪಯೋಗವಾಯಿತು?. ಹೊಸ ಮೆಟ್ರೋ,…

CM ಸಿದ್ದರಾಮಯ್ಯ ‘ಅಮವಾಸ್ಯೆ’ ಹೇಳಿಕೆಗೆ ತೇಜಸ್ವಿ ಸೂರ್ಯ ತೀವ್ರ ಪ್ರತಿಕ್ರಿಯೆ.

ಬೆಂಗಳೂರು: ತಮ್ಮ ಬಗ್ಗೆ ಸಿಎಂ ಸಿದ್ದರಾಮಯ್ಯ ನೀಡಿದ್ದ ‘ಅಮವಾಸ್ಯೆ’ ಹೇಳಿಕೆಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಬಹುಶಃ ಅಮವಾಸ್ಯೆ ಮತ್ತು ಹುಣ್ಣಿಮೆಯ ವ್ಯತ್ಯಾಸ ಗೊತ್ತಿಲ್ಲ.…

ದೀಪಾವಳಿಗೆ ಊರಿಗೆ ಹೋಗುವ ಯೋಜನೆ ಇದ್ರೆ ಎಚ್ಚರ! ನಾಳೆಯಿಂದ ಸಾರಿಗೆ ನೌಕರರ ಮುಷ್ಕರ ?

ಬೆಂಗಳೂರು: ರಾಜ್ಯ ಹಾಗೂ ಸಾರಿಗೆ ನೌಕರರ ನಡುವಿನ ಗುದ್ದಾಟ ಬಗೆಹರಿಯುತ್ತಿಲ್ಲ. ವಿವಿಧ ಬೇಡಿಕೆಗಳ ಈಡರಿಕೆಗೆ ಆಗ್ರಹಿಸಿ ಆಗಸ್ಟ್ ನಲ್ಲಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ಆದರೆ ಹೈಕೋರ್ಟ್…

2027ರೊಳಗೆ ಪೂರ್ಣಗೊಳ್ಳಲಿದೆ ನಂದಿ ಬೆಟ್ಟ ರೋಪ್ ವೇ ಯೋಜನೆ.

ಚಿಕ್ಕಬಳ್ಳಾಪುರ: ನಂದಿ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಶೀಘ್ರದಲ್ಲೇ ಆಕರ್ಷಕ ಕೇಬಲ್ ಕಾರ್ ಸವಾರಿ ಅನುಭವಿಸಲು ಅವಕಾಶ ಸಿಗಲಿದೆ. 2.9 ಕಿಲೋಮೀಟರ್ ಉದ್ದದ ರೋಪ್‌ ವೇ ಯೋಜನೆ ಯಾವುದೇ ವಿಳಂಬವಿಲ್ಲದಿದ್ದರೆ, ಈ…

“ನಿನ್ನ ಜೊತೆ ನಾ ಮಾತ್ರ ಇರಬೇಕು!” – ಪತಿಗೆ ಬರ್ತ್‌ಡೇ ವಿಶ್ ಮಾಡುವಲ್ಲಿ ಕಾಲೆಳೆದ ಅನುಶ್ರೀ!

ಆ್ಯಂಕರ್ ಅನುಶ್ರೀ ಜೀವನವನ್ನು ಪ್ರತಿ ಹಂತದಲ್ಲೂ ಎಂಜಾಯ್ ಮಾಡ ಬಯಸುತ್ತಾರೆ. ಎಲ್ಲಾ ವಿಚಾರವನ್ನು ಗಂಭೀರವಾಗಿ ಸ್ವೀಕರಿಸಲು ಇಷ್ಟಪಡೋದಿಲ್ಲ. ಈಗ ಪತಿ ರೋಶನ್​ಗೆ ಬರ್ತ್​ಡೇ ವಿಶ್ ಮಾಡುವಾಗ ಅವರ…

ವಾಯುಮಾಲಿನ್ಯದಲ್ಲಿ ಬೆಂಗಳೂರು ಕುಸಿತದ ಹಾದಿಯಲ್ಲಿ: 36ನೇ ಸ್ಥಾನಕ್ಕೆ ಜಾರಿದ ಗಾರ್ಡನ್ ಸಿಟಿ!

ಬೆಂಗಳೂರು : ಬೆಂಗಳೂರಿನ ವಾಸಕರಿಗೆ ಮತ್ತೊಂದು ಆತಂಕದ ಸುದ್ದಿ! ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ‘ಸ್ವಚ್ಛ ವಾಯು ಸರ್ವೇಕ್ಷಣ–2025’ ವರದಿಯ ಪ್ರಕಾರ, ಗಾರ್ಡನ್ ಸಿಟಿ ಎಂದೇ ಹೆಸರಾಗಿರುವ…

“ಜಾತಿ ಗಣತಿಗೆ ನಾಳೆ ಅಂತಿಮ ದಿನವೇ?” – ಅವಧಿ ವಿಸ್ತರಣೆಗೆ ಸೂಚನೆ ನೀಡಿದ ಗೃಹ ಸಚಿವ ಪರಮೇಶ್ವರ್!

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಜಾತಿ ಆಧಾರಿತ ಗಣತಿ ಸಮೀಕ್ಷೆ ನಾಳೆ ಕೊನೆಗೊಳ್ಳಬೇಕಿದ್ದರೂ, ಅವಧಿ ವಿಸ್ತರಣೆ ಸಾಧ್ಯತೆ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಸ್ಪಷ್ಟ ಸೂಚನೆ…

“CM ಸಿದ್ದರಾಮಯ್ಯನಿಗೆ ಆಶ್ರಯದಾತನಾಗಿ ಗುರುತಿಸಿಕೊಂಡ ಮರಿಸ್ವಾಮಿ ಯಾರು?”

ಮೈಸೂರು:”ನನಗೆ ಆಶ್ರಯ, ಅನ್ನ ಕೊಟ್ಟವರು ಮರಿಸ್ವಾಮಿ. ನಾನು ಮತ್ತು ನನ್ನ ಮಕ್ಕಳಿಗೆ ಮೈಸೂರಿನಲ್ಲಿ ಮನೆ, ಆಹಾರ ಎಲ್ಲವನ್ನೂ ಅವರೆ ನೀಡಿದರು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆತ್ಮೀಯ…

 ‘ಕಾಂತಾರ: ಚಾಪ್ಟರ್ 1’ ತೆಲುಗು ರಿಲೀಸ್ ಹೀಗೇ ‘OG’ ಓಟಕ್ಕೆ ತಡೆ ಹಾಕಿದೆ!

‘ಕಾಂತಾರ: ಚಾಪ್ಟರ್ 1’ ಮೂಲತಃ ಕನ್ನಡದ ಸಿನಿಮಾ. ಈ ಚಿತ್ರವನ್ನು ರಿಷಬ್ ಅವರೇ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರು ಬೆರ್ಮೆ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಇದು…

ಬೆಂಗಳೂರಿನ ಮೆಟ್ರೋ ಹಳಿಗೆ ಹಾರಿ ಆತ್ಮ*ತ್ಯೆಗೆ ಯತ್ನಿಸಿದ ಪ್ರಯಾಣಿಕ ಗಂಭೀರ ಸ್ಥಿತಿ.

ಬೆಂಗಳೂರು: ನಮ್ಮ ಮೆಟ್ರೋ ರೈಲು ಹಳಿಗೆ ಹಾರಿ ಪ್ರಯಾಣಿಕ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ಮೆಜೆಸ್ಟಿಕ್​ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಮಾದವಾರ-ರೇಷ್ಮೆ ಸಂಸ್ಥೆ ಹಸಿರು ಮಾರ್ಗದ ಹಳಿಗೆ…