OC, CC ಇಲ್ಲದೇ ಆನ್ ಲೈನ್ ನಲ್ಲಿಯೇ ಬೆಸ್ಕಾಂನಿಂದ ವಿದ್ಯುತ್ ಹೊಸ ಸಂಪರ್ಕ ಪಡೆಯಿರಿ. | Bescom
ಬೆಂಗಳೂರು :ಕಳೆದ ನಾಲ್ಕೂ ಚಿಲ್ಲರೆ ತಿಂಗಳಿಂದ ಬೆಸ್ಕಾಂ(ನಿಂದ ಹೊಸ ವಿದ್ಯುತ್ ಸಂಪರ್ಕ ಪಡೆಯುವುದಕ್ಕೆ ಇದ್ದ ಒದ್ದಾಟ ಮುಗಿದಿದೆ. ವಿದ್ಯುತ್ ಹೊಸ ಸಂಪರ್ಕಕ್ಕೆ ಆನ್ಲೈನ್ಲೇ ಅರ್ಜಿ ಸಲ್ಲಿಸಿ ಕಲೆಕ್ಷನ್ ಪಡೆದುಕೊಳ್ಳಬಹುದಾಗಿದೆ.…
