ಗ್ರಾ.ಪಂ PDOಗಳಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ – ಸರ್ಕಾರದ ಕಠಿಣ ಆದೇಶ

ಕಚೇರಿಯಲ್ಲಿ ಹಾಜರಾತಿ, ಸಾರ್ವಜನಿಕ ಭೇಟಿಗೆ ಸಮಯ ನಿಗದಿ; ವೇತನಕ್ಕೂ ಹಾಜರಾತಿಯೇ ಆಧಾರ ಬೆಂಗಳೂರು : ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಅಧಿಕಾರಿಗಳು ಜನರಿಗೆ ಸಿಗುತ್ತಿಲ್ಲ ಎಂಬ ದೂರುಗಳಿಗೆ ಪಂಚಾಯತ್…