ಬೆಂಗಳೂರು || ರಾಜಕೀಯ ದ್ವೇಷಕ್ಕಾಗಿ ಖರ್ಗೆ ಕುಟುಂಬ ಟಾರ್ಗೆಟ್: ಬಿಜೆಪಿ ಪ್ರತಿಭಟನೆಗೆ ದಲಿತ ನಾಯಕರ ಎಚ್ಚರಿಕೆ
ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ಪಕ್ಷ ಸೇಡಿನ ರಾಜಕಾರಣ ಮುಂದುವರಿಸಿದರೆ ತಮ್ಮ ಸಮುದಾಯದವರು…
