ಮೃಣಾಲ್ ಠಾಕೂರ್ ಮದುವೆ ದಿನಾಂಕ ರಿವೀಲ್.
ಏಪ್ರಿಲ್ 1ಕ್ಕೆ ಮದುವೆ, ಫೆಬ್ರವರಿ 14 ಅಲ್ಲ. ಮೃಣಾಲ್ ಠಾಕೂರ್ ಹಾಗೂ ಧನುಶ್ ಮದುವೆ ಆಗುತ್ತಾರೆ ಎಂಬ ಸುದ್ದಿ ಇತ್ತೀಚೆಗೆ ಜೋರಾಗಿತ್ತು. ಇಂದೇ (ಫೆಬ್ರವರಿ 14) ಇವರ…
ನಿಮ್ಮಿಂದ ನಿಮಗಾಗಿ | Pragathi Media Networks Venture
ಏಪ್ರಿಲ್ 1ಕ್ಕೆ ಮದುವೆ, ಫೆಬ್ರವರಿ 14 ಅಲ್ಲ. ಮೃಣಾಲ್ ಠಾಕೂರ್ ಹಾಗೂ ಧನುಶ್ ಮದುವೆ ಆಗುತ್ತಾರೆ ಎಂಬ ಸುದ್ದಿ ಇತ್ತೀಚೆಗೆ ಜೋರಾಗಿತ್ತು. ಇಂದೇ (ಫೆಬ್ರವರಿ 14) ಇವರ…
“ಬೆನ್ ಹರ್, ಮಾಯಾಬಜಾರ್, ಇಂಡಿಯಾನಾ ಜೋನ್ಸ್ ಮತ್ತು ವೆಬ್ ಸರಣಿಗಳು ಪ್ರೇರಣೆ”. ಎಲ್ಲ ಸಿನಿಮಾ ಕರ್ಮಿಗಳು ಅವರಿಗೆ ಇಷ್ಟವಾದ ಸಿನಿಮಾಗಳು, ಅವರು ಸ್ಪೂರ್ತಿ ಪಡೆದ ಸಿನಿಮಾಗಳು, ಅವರು…
ನಟನೆಯ ಜೊತೆಗೆ ವೈದ್ಯ ಪದವಿಯ ಸಾಧನೆ. ಶ್ರೀಲೀಲಾ ಬೇಡಿಕೆಯ ನಟಿ ಇಂದ ಸ್ಟಾರ್ ನಟಿಯಾಗುವತ್ತ ಹೆಜ್ಜೆ ಇಡುತ್ತಿದ್ದಾರೆ. ಕನ್ನಡತಿ ಶ್ರೀಲೀಲಾ, ಕನ್ನಡ ಸಿನಿಮಾಗಳ ಬಳಿಕ ತೆಲುಗಿಗೆ ಹೋಗಿ ಅಲ್ಲಿ…
ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಜ್ಪಾಲ್ ಯಾದವ್‌ಗೆ ಕಾನೂನು ಸಂಕಷ್ಟ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಹಾಸ್ಯ ನಟ ರಾಜ್ಪಾಲ್ ಯಾದವ್ (ರಾಜ್ಪಾಲ್ ಯಾದವ್) ಅವರಿಗೆ ರಿಲೀಫ್…
‘ಗೋಲ್ಮಾಲ್’ ಖ್ಯಾತಿಯ ರೋಹಿತ್ ಶೆಟ್ಟಿ ನಿವಾಸ ಟಾರ್ಗೆಟ್. ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮನೆ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಮುಂಬೈನ ಜುಹುನಲ್ಲಿ ರೋಹಿತ್ಶೆಟ್ಟಿನಿವಾಸ ಇದೆ.…
ಬಾಲಿವುಡ್ ನಟ ಕೆಆರ್ಕೆ ಬಂಧನ. ಮುಂಬೈ ಗುಂಡಿನ ದಾಳಿ ಘಟನೆಗೆ ಸಂಬಂಧಿಸಿದಂತೆ ಓಶಿವಾರಾ ಪೊಲೀಸರು ಬಾಲಿವುಡ್ ನಟ ಮತ್ತು ಸ್ವಯಂ ಘೋಷಿತ ಚಲನಚಿತ್ರ ವಿಮರ್ಶಕ ಕಮಲ್ ರಶೀದ್…
‘ಟಾಕ್ಸಿಕ್’ ತರಹ ಶಾಕ್ ಕೊಡಲಿದೆ ರಿವೆಂಜ್ ಅವತಾರ. ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಚಿತ್ರ ಕಳೆದ ವರ್ಷ ಡಿಸೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಪ್ರೇಕ್ಷಕರು ಈ ಚಿತ್ರವನ್ನು…
‘ದೈಹಿಕ ವಂಚನೆ ವಂಚನೆಯೇ’. ಕಾಜೋಲ್ ಮತ್ತು ಟ್ವಿಂಕಲ್ ಖನ್ನಾ ತಮ್ಮ ‘ಟೂ ಮಚ್’ ಎಂಬ ಟಾಕ್ ಶೋನಲ್ಲಿ ಆಧುನಿಕ ಮದುವೆ, ಸಂಬಂಧಗಳು ಮತ್ತು ಮೋಸದ ಬಗ್ಗೆ ತಮ್ಮ…
ಟಾಕ್ಸಿಕ್ ಜೊತೆ ಕ್ಲ್ಯಾಶ್ ಆದರೂ ಆತಂಕವಿಲ್ಲ ಎಂದ ನಿರ್ಮಾಪಕ. ಕಳೆದ ವರ್ಷ ಬಿಡುಗಡೆಯಾದ ‘ಧುರಂಧರ್’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸಾಕಷ್ಟು ಯಶಸ್ಸು ಕಾಣುತ್ತಿದೆ. ಕಳೆದ ವರ್ಷ ಸಾವಿರ…
ಪ್ರೇಕ್ಷಕರಿಗೆ ಸಿಹಿ ಸುದ್ದಿ. ರಿಯಲ್ ಘಟನೆಯನ್ನು ಆಧರಿಸಿ ತಯಾರಾದ ‘ಧುರಂಧರ್’ ಸಿನಿಮಾ ಬಿಡುಗಡೆ ಆಗಿ ಒಂದು ತಿಂಗಳು ಕಳೆದಿದೆ. ಈಗಲೂ ದೇಶಾದ್ಯಂತ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ರಣವೀರ್…