ನಿರಂತರ ಮಲಬದ್ಧತೆ ಅಪಾಯಕಾರಿ?

ಹೊಟ್ಟೆಯ ಕ್ಯಾನ್ಸರ್ ಜೊತೆ ಇದಕ್ಕೆ ಸಂಬಂಧ ಇದೆಯೇ? ಇತ್ತೀಚಿನ ದಿನಗಳಲ್ಲಿ, ಹೊಟ್ಟೆಯ ಕ್ಯಾನ್ಸರ್  ಗೆ ಸಂಬಂಧಪಟ್ಟ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಹೊಟ್ಟೆಯಲ್ಲಿರುವ ಜೀವಕೋಶಗಳು ಅಸಹಜವಾಗಿ ಬೆಳೆಯಲು ಪ್ರಾರಂಭಿಸಿದಾಗ…