ಒಂದೇ ದಿನ ಕಣಕ್ಕಿಳಿಯುವ ಟೀಂ ಇಂಡಿಯಾ 2 ತಂಡಗಳು: ಪುರುಷರ ಸವಾಲು, ಮಹಿಳೆಯರ ‘ಮಾಡು ಇಲ್ಲವೇ ಮಡಿ’ ಪಂದ್ಯ!
ಅಕ್ಟೋಬರ್ 19ರಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ದ್ವಿಗುಣ ಮನರಂಜನೆ ಲಭ್ಯ. ಭಾರತ ಪುರುಷರ ತಂಡ ಆಸ್ಟ್ರೇಲಿಯಾ ವಿರುದ್ಧ ಪರ್ತ್ನಲ್ಲಿ ಏಕದಿನ ಸರಣಿ ಆರಂಭಿಸಿದರೆ, ಮಹಿಳಾ ತಂಡ ವಿಶ್ವಕಪ್ನಲ್ಲಿ…
