ಚಹಾ ಅಂಗಡಿದಾರನ ಮೇಲೆ ಹರಿದ ಪೊಲೀಸ್ ವ್ಯಾನ್ – ಸ್ಥಳದಲ್ಲೇ ಸಾ*.
ನವದೆಹಲಿ: ದೆಹಲಿ ನಗರದ ರಾಮಕೃಷ್ಣ ಆಶ್ರಮ ಮಾರ್ಗ ಮೆಟ್ರೋ ನಿಲ್ದಾಣದ ಬಳಿ ಗುರುವಾರ ಮುಂಜಾನೆ ಸಂಭವಿಸಿದ ದುರಂತವು ಸ್ಥಳದಲ್ಲಿ ಭೀತಿಯ ವಾತಾವರಣವನ್ನು ನಿರ್ಮಿಸಿತ್ತು. ಪಿಸಿಆರ್ (PCR) ಪೊಲೀಸ್…
ನಿಮ್ಮಿಂದ ನಿಮಗಾಗಿ | Pragathi Media Networks Venture
ನವದೆಹಲಿ: ದೆಹಲಿ ನಗರದ ರಾಮಕೃಷ್ಣ ಆಶ್ರಮ ಮಾರ್ಗ ಮೆಟ್ರೋ ನಿಲ್ದಾಣದ ಬಳಿ ಗುರುವಾರ ಮುಂಜಾನೆ ಸಂಭವಿಸಿದ ದುರಂತವು ಸ್ಥಳದಲ್ಲಿ ಭೀತಿಯ ವಾತಾವರಣವನ್ನು ನಿರ್ಮಿಸಿತ್ತು. ಪಿಸಿಆರ್ (PCR) ಪೊಲೀಸ್…
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಮಶೆಟ್-ಕೊಳಮಾಲ ಗ್ರಾಮದಲ್ಲಿ “ಹಿರಿಯರ ಕಾಲದ ದೇವರ ತೆಂಗಿನಕಾಯಿ” ವಿಚಾರಕ್ಕೆ ಸಂಬಂಧಿಸಿದಂತೆ ಮೂಢನಂಬಿಕೆಯಿಂದ ಪ್ರೇರಿತ ಹೃದಯವಿದ್ರಾವಕ ಕೊಲೆ ನಡೆದಿದೆ. ತಮ್ಮನ…
ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿ ನ್ಯಾಯಾಲಯದಲ್ಲಿ ಇಂದು ಬೆಳಿಗ್ಗೆ ಭೀಕರ ಗಲಾಟೆ ನಡೆದಿದೆ. ನೂರಾರು ವಕೀಲರು ಸೇರಿ ನ್ಯಾಯಾಲಯದ ಆವರಣದಲ್ಲಿ ಡ್ಯೂಟಿಯಲ್ಲಿ ಇದ್ದ ಪೊಲೀಸ್ನಾದ ಸಬ್–ಇನ್ಸ್ಪೆಕ್ಟರ್ ಮಿಥಿಲೇಶ್…
ಹೈದರಾಬಾದ್: ಹೈದರಾಬಾದ್ನ ರಾಜೇಂದ್ರನಗರ ಪೊಲೀಸ್ ವ್ಯಾಪ್ತಿಯ ಕಿಸ್ಮತ್‌ಪುರ ಸೇತುವೆಯ ಕೆಳಗೆ ಮಹಿಳೆಯೊಬ್ಬ ನಗ್ನ ಶವಪ್ಲಾಸ್ಟಿಕ್ ಚೀಲವೊಂದರಲ್ಲಿ ಪತ್ತೆಯಾಗಿದೆ. ಶವ ಪತ್ತೆಯಾಗುವ ಸುಮಾರು ಮೂರು ದಿನಗಳ ಮೊದಲು ಆಕೆಯನ್ನು…
ಗದಗ:ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ ನಿಲ್ಲದೆ ಮುಂದುವರೆದಿದ್ದು, ಈಗೊಂದು ಹೃದಯ ವಿದಾರಕ ಘಟನೆ ಬೆಳಕಿಗೆ ಬಂದಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ, ಆರೋಗ್ಯ ಇಲಾಖೆ…
ಜೈಪುರ್ : ಮಾತು ಏರಿ… ಕೊಲೆ ಇಳಿಯಿತು! ರಾಜಸ್ಥಾನದ ಜೈಪುರದಲ್ಲಿ, ಮನೆಯ ವೈಫೈ ರೀಚಾರ್ಜ್ ಹಾಗೂ ಅಡುಗೆಗ್ಯಾಸ್ ಸಿಲಿಂಡರ್ ಮುಗಿದ ವಿಚಾರವಾಗಿ ಶುರುವಾದ ಮನವರಿಕೆ–ವಾಗ್ವಾದ ಕೊನೆಗೆ ಒಂದು…
ಮಂಗಳೂರು: ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಶವನ ಮಾಡಲಾಗಿದೆ ಎಂಬ ಸಂವೇದನಾಶೀಲ ಆರೋಪಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರು ಪ್ರಕ್ರಿಯೆಗೆ ಇದೀಗ ಅರಣ್ಯ ಇಲಾಖೆಯಿಂದ ಸಾಂಸ್ಥಿಕ ಅನುಮತಿ ಲಭಿಸಿದೆ. ಮಹಜರ ಸಮಯ…
ವಿಜಯಪುರ: ಚಡಚಣ ತಾಲ್ಲೂಕಿನ ಎಸ್‌ಬಿಐ ಬ್ಯಾಂಕ್‌ನಲ್ಲಿ ನಡೆದ ದರೋಡೆ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಂಡಿದ್ದು, ಆರೋಪಿಗಳು ಪರಾರಿಯಾಗಿದ್ದ ಕಾರು ಸೊಲ್ಲಾಪುರದಲ್ಲಿ ಪತ್ತೆಯಾಗಿದೆ ಎಂಬುದಾಗಿ ವಿಜಯಪುರ ಪೊಲೀಸರು ತಿಳಿಸಿದ್ದಾರೆ.…
ಕೋಲಾರ: ವೇಗವಾಗಿ ಬಂದಂತಹ ಕೆಎಸ್‌ಆರ್‌ಟಿಸಿ ಬಸ್ ಮುಂಬದಿಯಲ್ಲಿದ್ದ ಆಟೋಗೆ ಡಿಕ್ಕಿ ಹೊಡೆದಂತಹ ಆಘಾತಕಾರಿ ಘಟನೆ ಕೋಲಾರದ ಕೆಜಿಎಫ್ ತಾಲೂಕಿನ ಮಲೆಯಾಳಿ ಲೈನ್ ಬಳಿ ನಡೆದಿದೆ. ಬಸ್ ಗುದ್ದಿದ…
ಹಾಸನ: ಹಾಸನದ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಸಂಭವಿಸಿದ್ದ ಭೀಕರ ಟ್ರಕ್ ಅಪಘಾತ ಹತ್ತು ಜನರನ್ನು ಬಲಿ ಪಡೆದ ಘಟನೆಯ ಕಹಿ ನೆನಪು ಮಾಸುವ ಮುನ್ನವೇ ಮತ್ತೊಂದು ಅನಾಹುತ ಕೂದಲೆಳೆ ಅಂತರದಲ್ಲಿ…