ದೇಶದಲ್ಲೇ ಮೊದಲ ಬಾರಿಗೆ ಔಷಧ ಕಣ್ಗಾವಲು ತಂತ್ರಜ್ಞಾನ; ಪೋರ್ಟಲ್ಗೆ ದಿನೇಶ್ ಗುಂಡೂರಾವ್ ಚಾಲನೆ.!
NSQ ಹಾಗೂ NDPS ಔಷಧಗಳ ಮೇಲ್ವಿಚಾರಣೆಗೆ ನೂತನ ಡಿಜಿಟಲ್ ವ್ಯವಸ್ಥೆ ಜಾರಿ.! ಬೆಂಗಳೂರು: ಬೆಂಗಳೂರಿನ ಆರೋಗ್ಯಸೌಧದಲ್ಲಿNSQ ಔಷಧಗಳನ್ನು ಮಾರುಕಟ್ಟೆಯಲ್ಲಿ ನಿಖರವಾಗಿ ಪತ್ತೆಹಚ್ಚಲು ಮತ್ತು NDPS ಔಷಧಗಳ ದುರುಪಯೋಗ…
