ಮಾದಪ್ಪನ ಬೆಟ್ಟದ ತಪ್ಪಲಿಗೆ ಇಳಿದ ಭಾರಿ ಗಾತ್ರದ ಒಂಟಿ ಸಲಗ

ರಸ್ತೆ ದಾಟುತ್ತಿದ್ದ ಆನೆ ನೋಡುತ್ತಾ ನಿಂತ ವಾಹನ ಸವಾರರು, ಆತಂಕದ ವಾತಾವರಣ ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ರಾಮಾಪುರ ರಸ್ತೆಯಲ್ಲಿ ಬೃಹತ್…