ತೋಟಗಾರಿಕೆ ಬೆಳೆಗಳಲ್ಲಿ ಅಂತರ ಬೆಳೆಗಳ ಮಹತ್ವದ ಬಗ್ಗೆ ನಿಮಗೆ ಗೊತ್ತಾ ? ಇಲ್ಲಿದೆ ಮಾಹಿತಿ !

ಅಂತರ ಬೆಳೆ ಬೇಸಾಯವು ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದು ಏಕಬೆಳೆಗಿಂತ ಹೆಚ್ಚು ಪರಿಣಾಮಕಾರಿ ಮತ್ತು ಸಮರ್ಥನೀಯ  ಕೃಷಿ ವಿಧಾನವಾಗಿದೆ ಭೂ ಬಳಕೆ ಮತ್ತು ಸಂಪನ್ಮೂಲಗಳನ್ನು ಉತ್ತಮಗೊಳಿಸುವ ಮೂಲಕ…

ಕೋಕೋ ಬೆಳೆ  ರೈತರಿಗೆ ಲಾಭದಾಯಕ, ಕಡಿಮೆ ನೀರು ಸಾಕು, ನಿರ್ವಹಣಾ ವೆಚ್ಚವಿಲ್ಲ

ಹಾನಗಲ್ ಅಪ್ಪಟ ಮಲೆನಾಡು ಬೆಳೆ ಕೋಕೋ ಹಾನಗಲ್ ತಾಲ್ಲೂಕಿಗೆ ಕಾಲಿಟ್ಟಿದೆ. ರೈತರಿಗೆ ಲಾಭದಾಯಕ, ಕಡಿಮೆ ನೀರು ಸಾಕು, ನಿರ್ವಹಣಾ ವೆಚ್ಚವಿಲ್ಲ, ಅಡಿಕೆ ತೋಟಗಳಿಗೆ ಸಾವಯವ ಗೊಬ್ಬರ ನೀಡಲು…

ತೆಂಗಿನ ತೋಟ – ಬೇಸಿಗೆಯಲ್ಲಿ ತೇವಾಂಶ ರಕ್ಷಣೆಗೆ ಹೀಗೆ ಮಾಡಿ

ಬೇಸಿಗೆಯ ಕಾಲದಲ್ಲಿ ತೆಂಗಿನ ಮರ/ ಸಸಿಯ ಬೇರುಗಳಿರುವ ಭಾಗ ತೇವಾಂಶದಿAದ ಕೂಡಿದ್ದರೆ ಇಳುವರಿ ಹೆಚ್ಚುತ್ತದೆ.ತೇವಾಂಶ ರಕ್ಷಣೆಗೆ ಹೀಗೆ ಮಾಡಬಹುದು. ಬೇಸಿಗೆಯ ಸಮಯದಲ್ಲಿ ನೀರಾವರಿ ಅತೀ ಪ್ರಾಮುಖ್ಯ ಕೆಲಸ.…

ಕಡಿಮೆ ನೀರಿನಲ್ಲಿ ಯಾವೆಲ್ಲಾ ಬೆಳೆಗಳನ್ನು ಬೆಳೆಯಬಹುದು ಗೊತ್ತಾ..?

ಕೃಷಿ : ಕರ್ನಾಟಕದಲ್ಲಿ ನೀರಿನ ಕೊರತೆ ಹೆಚ್ಚುತ್ತಿದ್ದಂತೆ, ಕಡಿಮೆ ನೀರಿನಲ್ಲಿ ಉತ್ತಮ ಇಳುವರಿ ನೀಡುವ ಬೆಳೆಗಳನ್ನು ಬೆಳೆಯುವುದು ಅನಿವಾರ್ಯವಾಗಿದೆ. ಈ ರೀತಿಯ ಬೆಳೆಗಳು ರೈತರಿಗೆ ಆರ್ಥಿಕವಾಗಿ ಲಾಭದಾಯಕವಾಗಿದ್ದು,…

ತುಮಕೂರು || ತೆಂಗು ಬೆಳೆಗಾರರೇ ಗಮನಿಸಿ, ಬೆಳೆ ವಿಮಾ ಯೋಜನೆ

ತುಮಕೂರು: ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ರೈತರು ತೆಂಗು ಬೆಳೆಯುತ್ತಾರೆ. ಆದರೆ ತೆಂಗಿನ ಗಿಡಗಳು, ಮರಗಳು ವಿವಿಧ ರೋಗಗಳಿಗೆ ತುತ್ತಾಗಿ ರೈತರಿಗೆ ನಷ್ಟವಾಗುತ್ತದೆ. ಆದ್ದರಿದ ತೆಂಗಿನ…

ಕಾಫಿ ತೋಟಗಳ ನಡುವಿನಲ್ಲಿ ಬೆಳೆಯುತ್ತಿದ್ದ ಕೊಡಗಿನ ಕಿತ್ತಳೆ ಬೆಳೆ ಮಾಯ

ಕೊಡಗಿನ ಬ್ರಾಂಡ್ಗಳಲ್ಲಿ ಒಂದಾಗಿರುವ ಕಿತ್ತಳೆ ಇತ್ತೀಚೆಗಿನ ವರ್ಷಗಳಲ್ಲಿ ಇಲ್ಲಿನ ಕಾಫಿ ತೋಟಗಳ ನಡುವಿನಿಂದ ಸದ್ದಿಲ್ಲದೆ ಮರೆಯಾಗುತ್ತಿದೆ. ಮೊದಲೆಲ್ಲ ಈ ವೇಳೆಗೆ ತೋಟದ ನಡುವಿನ ಗಿಡಗಳಲ್ಲಿ ತೂಗಿ ತೊನೆಯುತ್ತಿದ್ದ…