FMGE ಪರೀಕ್ಷೆ ಕಡ್ಡಾಯ: ವಿದೇಶಿ MBBS ವಿದ್ಯಾರ್ಥಿಗಳಿಗೆ ಭಾರತದಲ್ಲಿ ವೈದ್ಯರಾಗಲು ಹೊಸ ನಿಯಮ.
ಭಾರತದಲ್ಲಿ ವೈದ್ಯಕೀಯ ಅಭ್ಯಾಸಕ್ಕೆ ಕಠಿಣ ನಿಯಮ. ವಿದೇಶಿ ಸಂಸ್ಥೆಗಳಲ್ಲಿ ವೈದ್ಯಕೀಯ ಪದವಿ ಪಡೆದ ಭಾರತೀಯ ನಾಗರಿಕರು ಅಥವಾ ಸಾಗರೋತ್ತರ ಭಾರತೀಯರು ನೇರವಾಗಿ ಭಾರತದಲ್ಲಿ ವೈದ್ಯಕೀಯ ವೃತ್ತಿಯನ್ನು ಆರಂಭಿಸಲುಸಾಧ್ಯವಿಲ್ಲ. ಅವರು…
