ಕೊಪ್ಪಳದ ಅಜ್ಜಿಯಿಂದ ಮಮತೆಯ ಸಾಧನೆ: ತಬ್ಬಲಿ ಮೊಮ್ಮಗಳ ಭವಿಷ್ಯಕ್ಕಾಗಿ 23 ಕಂತು ಗೃಹಲಕ್ಷ್ಮಿ ಹಣ ಉಳಿಸಿದ ಶಂಕ್ರಮ್ಮ!

ಕೊಪ್ಪಳ : ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ನಿವಾಸಿ ಶಂಕ್ರಮ್ಮ ಎಂಬವರು ತಮ್ಮ ತಬ್ಬಲಿ ಮೊಮ್ಮಗಳು ರೇಖಾಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ತಮ್ಮ ಖಾತೆಗೆ ಬಂದ ಗೃಹಲಕ್ಷ್ಮೀ ಯೋಜನೆಯ…